advertise here

Search

ಶಿಕ್ಷಣ,

EXCLUSIVE, Kannada Flash News, ಜಿಲ್ಲಾ ಸುದ್ದಿ, ಫ್ಲ್ಯಾಶ್ ನ್ಯೂಸ್ ವಿಶೇಷ, ಬೆಂಗಳೂರು, ರಾಜಕೀಯ ಸುದ್ದಿ, ರಾಜ್ಯ, ಶಿಕ್ಷಣ,

ನಾಳೆ ಬಟಾಬಯಲಾಗಲಿದೆಯಂತೆ ಪರಿಶ್ರಮ ಗೋಲ್ಮಾಲ್‌ .! ಕಳಚಲಿದೆಯಂತೆ ಪ್ರದೀಪ್‌ ಈಶ್ವರ್‌ ಮುಖವಾಡ..!

ಹೀಗೊಂದು ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.ಚಿಕ್ಕಾಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಮಾಲೀಕತ್ವದ ಪರಿಶ್ರಮ ಶಿಕ್ಷಣ ಸಂಸ್ಥೆ ಹೆಸರಲ್ಲಿ ಅವರು ನಡೆಸುತ್ತಿದ್ದಾರೆ ಎನ್ನಲಾಗಿರುವ […]

ನಾಳೆ ಬಟಾಬಯಲಾಗಲಿದೆಯಂತೆ ಪರಿಶ್ರಮ ಗೋಲ್ಮಾಲ್‌ .! ಕಳಚಲಿದೆಯಂತೆ ಪ್ರದೀಪ್‌ ಈಶ್ವರ್‌ ಮುಖವಾಡ..! Read Post »

sudden transfer
EXCLUSIVE, Kannada Flash News, ಫ್ಲ್ಯಾಶ್ ನ್ಯೂಸ್ ವಿಶೇಷ, ಬೆಂಗಳೂರು, ರಾಜ್ಯ, ವಿಶೇಷ ಸುದ್ದಿ, ಶಿಕ್ಷಣ,

ಶಿಕ್ಷಣ ಇಲಾಖೆಯ 3 “ದಕ್ಷ” ಅಧಿಕಾರಿಗಳ ದಿಢೀರ್‌ ವರ್ಗಾವಣೆ ..!.

ದಕ್ಷರು,ಪ್ರಾಮಾಣಿಕರು.. ಶಿಕ್ಷಣ ಇಲಾಖೆಗೆ ಬೇಕಾಗಿಲ್ಲವೇ..? ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೇನೆ ಪ್ರಾಮಾಣಿಕರನ್ನು ಉಳಿಸಿಕೊಳ್ಳುವ ಮನಸ್ಸಿಲ್ಲವೇ..?

ಶಿಕ್ಷಣ ಇಲಾಖೆಯ 3 “ದಕ್ಷ” ಅಧಿಕಾರಿಗಳ ದಿಢೀರ್‌ ವರ್ಗಾವಣೆ ..!. Read Post »

pradeep eshwar
EXCLUSIVE, Kannada Flash News, ಅಂಕಣ, ಅಪರಾಧ ಸುದ್ದಿ, ಜಿಲ್ಲಾ ಸುದ್ದಿ, ಫ್ಲ್ಯಾಶ್ ನ್ಯೂಸ್ ವಿಶೇಷ, ಬೆಂಗಳೂರು, ರಾಜಕೀಯ ಸುದ್ದಿ, ರಾಜ್ಯ, ವಿಶೇಷ ಸುದ್ದಿ, ಶಿಕ್ಷಣ,

‘ಪರಿಶ್ರಮ’ದ ಹೆಸರಲ್ಲಿ ಪ್ರದೀಪ್ ಈಶ್ವರ್ ರಾಜಕೀಯ ಪಾರುಪತ್ಯ? – ತೆರೆ ಮರೆಯ ಕರಾಳ ಸತ್ಯ ಬಯಲು!

ಶಾಸಕ ಪ್ರದೀಪ್ ಈಶ್ವರ್ ಅವರ ಪರಿಶ್ರಮ ಅಕಾಡೆಮಿಯ ಅಕ್ರಮಗಳ ಬಗ್ಗೆ ಸಂಚಲನ ಮೂಡಿಸುವ ವರದಿ. 15ಕ್ಕೂ ಹೆಚ್ಚು ಅನಧಿಕೃತ ಕೇಂದ್ರಗಳು.

‘ಪರಿಶ್ರಮ’ದ ಹೆಸರಲ್ಲಿ ಪ್ರದೀಪ್ ಈಶ್ವರ್ ರಾಜಕೀಯ ಪಾರುಪತ್ಯ? – ತೆರೆ ಮರೆಯ ಕರಾಳ ಸತ್ಯ ಬಯಲು! Read Post »

pes university professor suspended
EXCLUSIVE, Kannada Flash News, ಅಪರಾಧ ಸುದ್ದಿ, ಜಿಲ್ಲಾ ಸುದ್ದಿ, ಬೆಂಗಳೂರು, ರಾಜ್ಯ, ಶಿಕ್ಷಣ,

ಪಿಇಎಸ್ ವಿವಿಯಲ್ಲಿ ವಿದ್ಯಾರ್ಥಿಗೆ ‘ಭಯೋತ್ಪಾದಕ’ ಪಟ್ಟ: ಪ್ರೊಫೆಸರ್ ಅಮಾನತು!

ವಿದ್ಯೆ ಕಲಿಸುವ ದೇಗುಲದಲ್ಲಿ ಗುರುವೇ ವಿದ್ಯಾರ್ಥಿಯ ಧರ್ಮವನ್ನು ಹೀಯಾಳಿಸಿ, ಆತನನ್ನು ‘ಭಯೋತ್ಪಾದಕ’ ಎಂದು ಕರೆದಿರುವ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪಿಇಎಸ್ ವಿವಿಯಲ್ಲಿ ವಿದ್ಯಾರ್ಥಿಗೆ ‘ಭಯೋತ್ಪಾದಕ’ ಪಟ್ಟ: ಪ್ರೊಫೆಸರ್ ಅಮಾನತು! Read Post »

karnataka mla ipl ticket
EXCLUSIVE, Kannada Flash News, ಅಂಕಣ, ಅಪರಾಧ ಸುದ್ದಿ, ಉದ್ಯೋಗ ಮಾಹಿತಿ, ಕ್ರೀಡೆ, ದೇಶ, ಫ್ಲ್ಯಾಶ್ ನ್ಯೂಸ್ ವಿಶೇಷ, ಬೆಂಗಳೂರು, ರಾಜಕೀಯ ಸುದ್ದಿ, ರಾಜ್ಯ, ವಿಶೇಷ ಸುದ್ದಿ, ಶಿಕ್ಷಣ,

ಜನಸಾಮಾನ್ಯರಿಗೆ ಕ್ಯೂ.. ಶಾಸಕರಿಗೆ ವಿಐಪಿ ವ್ಯೂ! ಇದು ‘ಹಸ್ತ’ ಸರ್ಕಾರದ ಅಸಲಿ ಮುಖವೇ?

ಶಾಸಕರಿಗೆ ಒಂದೇ ದಿನದಲ್ಲಿ ಐಪಿಎಲ್ ಟಿಕೆಟ್ ವ್ಯವಸ್ಥೆ ಮಾಡುವ ಸರ್ಕಾರಕ್ಕೆ, ವರ್ಷಗಳಿಂದ ಕಾಯುತ್ತಿರುವ ಯುವಕರ ಉದ್ಯೋಗದ ಸಮಸ್ಯೆ ಕಾಣುತ್ತಿಲ್ಲವೇ? ಇಲ್ಲಿದೆ ವಿಶೇಷ ವರದಿ.

ಜನಸಾಮಾನ್ಯರಿಗೆ ಕ್ಯೂ.. ಶಾಸಕರಿಗೆ ವಿಐಪಿ ವ್ಯೂ! ಇದು ‘ಹಸ್ತ’ ಸರ್ಕಾರದ ಅಸಲಿ ಮುಖವೇ? Read Post »

Karnataka sslc exams 2026
EXCLUSIVE, Kannada Flash News, ಉದ್ಯೋಗ ಮಾಹಿತಿ, ಜಿಲ್ಲಾ ಸುದ್ದಿ, ರಾಜ್ಯ, ಶಿಕ್ಷಣ,

SSLC ಅಂಕಪಟ್ಟಿಯಲ್ಲಿ ಭಾರಿ ಬದಲಾವಣೆ: 625 ಅಲ್ಲ, ಇನ್ಮುಂದೆ 525 ಅಂಕಗಳಿಗಷ್ಟೇ ಪರೀಕ್ಷೆ ರಿಸಲ್ಟ್!

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಐತಿಹಾಸಿಕ ಬದಲಾವಣೆ! ಅಂಕಗಳ ಒಟ್ಟು ಮೊತ್ತ 625 ರಿಂದ 525ಕ್ಕೆ ಇಳಿಕೆ. ಹಿಂದಿ ಸೇರಿ ತೃತೀಯ ಭಾಷೆಗಳಿಗೆ ಗ್ರೇಡ್ ಪದ್ಧತಿ ಜಾರಿ.

SSLC ಅಂಕಪಟ್ಟಿಯಲ್ಲಿ ಭಾರಿ ಬದಲಾವಣೆ: 625 ಅಲ್ಲ, ಇನ್ಮುಂದೆ 525 ಅಂಕಗಳಿಗಷ್ಟೇ ಪರೀಕ್ಷೆ ರಿಸಲ್ಟ್! Read Post »

karnataka sslc exam 2026
EXCLUSIVE, Kannada Flash News, ಉದ್ಯೋಗ ಮಾಹಿತಿ, ಬೆಂಗಳೂರು, ರಾಜ್ಯ, ಶಿಕ್ಷಣ,

ನಾಳೆಯಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಟೆನ್ಷನ್ ಬಿಟ್ಟು, ರಿಲಾಕ್ಸ್ ಆಗಿರಲು ಇಲ್ಲಿವೆ ಟಿಪ್ಸ್‌!

ರಾಜ್ಯಾದ್ಯಂತ ನಾಳೆಯಿಂದ ಎಸ್‌ಎಸ್‌ಎಲ್‌ಸಿ ಮಹಾ ಪರೀಕ್ಷೆಗಳು ಆರಂಭವಾಗುತ್ತಿವೆ. ಈ ಹಂತವು ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಜೀವನದ ‘ಗೇಟ್‌ವೇ’ ಇದ್ದಂತೆ.

ನಾಳೆಯಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಟೆನ್ಷನ್ ಬಿಟ್ಟು, ರಿಲಾಕ್ಸ್ ಆಗಿರಲು ಇಲ್ಲಿವೆ ಟಿಪ್ಸ್‌! Read Post »

karnataka government free neet
EXCLUSIVE, Kannada Flash News, ಉದ್ಯೋಗ ಮಾಹಿತಿ, ಜಿಲ್ಲಾ ಸುದ್ದಿ, ಬೆಂಗಳೂರು, ರಾಜ್ಯ, ಶಿಕ್ಷಣ,

ಹಳ್ಳಿ ಪ್ರತಿಭೆಗಳಿಗೆ ‘ನೀಟ್’ ಬಲ: ಬಡ ವಿದ್ಯಾರ್ಥಿಗಳ ವೈದ್ಯಕೀಯ ಕನಸಿಗೆ ಸರ್ಕಾರದ ಆಸರೆ!

ವೈದ್ಯಕೀಯ ಶಿಕ್ಷಣವೆಂದರೆ ಕೇವಲ ಶ್ರೀಮಂತರ ಸೊತ್ತು ಎಂಬಂತಾಗಿರುವ ಇಂದಿನ ಸನ್ನಿವೇಶದಲ್ಲಿ, ಗ್ರಾಮೀಣ ಭಾಗದ ಬಡ ಪ್ರತಿಭೆಗಳ ನೆರವಿಗೆ ಕರ್ನಾಟಕ ಸರ್ಕಾರ ಧಾವಿಸಿದೆ.

ಹಳ್ಳಿ ಪ್ರತಿಭೆಗಳಿಗೆ ‘ನೀಟ್’ ಬಲ: ಬಡ ವಿದ್ಯಾರ್ಥಿಗಳ ವೈದ್ಯಕೀಯ ಕನಸಿಗೆ ಸರ್ಕಾರದ ಆಸರೆ! Read Post »

ncert withdraws
EXCLUSIVE, Kannada Flash News, ದೇಶ, ರಾಷ್ಟ್ರೀಯ, ಶಿಕ್ಷಣ,

ಕ್ಷಮೆಯಾಚಿಸಿದ ಎನ್‌ಸಿಇಆರ್‌ಟಿ: ವಿವಾದಿತ ಪಠ್ಯಪುಸ್ತಕ ಮಾರುಕಟ್ಟೆಯಿಂದ ಔಟ್

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ (NCERT) ಇತ್ತೀಚೆಗೆ ತೆಗೆದುಕೊಂಡ ನಿರ್ಧಾರವು ಶೈಕ್ಷಣಿಕ ಮತ್ತು ಸಾಮಾಜಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕ್ಷಮೆಯಾಚಿಸಿದ ಎನ್‌ಸಿಇಆರ್‌ಟಿ: ವಿವಾದಿತ ಪಠ್ಯಪುಸ್ತಕ ಮಾರುಕಟ್ಟೆಯಿಂದ ಔಟ್ Read Post »

Scroll to Top