MAJOR OPERATION IN TV9 KANNADA DIGITAL…!? TV-9 ಕನ್ನಡ ಡಿಜಿಟಲ್ ಟೀಮ್ ನ 8 ಉದ್ಯೋಗಿಗಳ ಕೆಲಸಕ್ಕೆ ಕುತ್ತು..?! “ಮನಿ-9” ಬಳಿಕ “ಡಿಜಿಟಲ್” ಗೆ ಆಪರೇಷನ್..?!
ಬೆಂಗಳೂರು: ಇದು ಕನ್ನಡದ ನಂಬರ್ 1 ನ್ಯೂಸ್ ಚಾನೆಲ್ ಡಿಜಿಟಲ್ ವಿಭಾಗದ ಆಡಳಿತ ಅಮಾಯಕ ಹಾಗು ಪ್ರಾಮಾಣಿ ಕ ಸಿಬ್ಬಂದಿಯನ್ನು ಅಮಾನವೀಯವಾಗಿ ನಡೆಸಿಕೊಂಡಿದೆ ಎನ್ನಲಾದ ನೋವಿನ ಕಥೆ.? […]