ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಅವರಿಂದ ಮಾದರಿ ಹೊಸವರ್ಷಾಚರಣೆ
ಬೆಂಗಳೂರು:ಮನಸು ಮಾಡಿದ್ರೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಎನಿಸಿಕೊಳ್ಳುವವರು ಅವರ ಕೆಪಾಸಿಟಿ ಹಾಗೂ ಪವರ್ ಗೆ ಎಷ್ಟ್ ಅದ್ದೂರಿಯಾಗಿ ಬೇಕಾದ್ರೂ ವರ್ಷಾಚರಣೆ ಮಾಡಿಕೊಳ್ಳಬಹುದು.ಆದರೆ ಇದಕ್ಕೆ ಅಪವಾದ ಎನ್ನುವಂತಿದ್ದಾರೆ ನಮ್ಮ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ .ಅದಕ್ಕೇನೆ ಅವರಿಗೆ ಕಾಮನ್ ಮ್ಯಾನ್ ಕಮಿಷನರ್ ಎನ್ನುವುದು. ಇದೇ ದಯಾನಂದ್ ಅವರು ನೂತನ ವರ್ಷಾಚರಣೆಯಲ್ಲೂ ಮಾದರಿ ಹಾಗು ಆದರ್ಶ ಮೆರೆದಿದ್ದಾರೆ. ಹೌದು..ಇದನ್ನು ಕೇಳಿದ್ರೆ ಅಚ್ಚರಿಯಾಗಬಹುದು.ಇಡೀ ಜಗತ್ತು ಸಕಲ ಸಂಭ್ರಮ-ವೈಭೋಗಗಳಲ್ಲಿ ಮೈಮರೆತು ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆ ಮಾಡಿದ್ರೆ ದಯಾನಂದ್ … Read more




