advertise here

Search

Author name: Kannada Flash

jakkur villa valentines day
EXCLUSIVE, Kannada Flash News, ಅಪರಾಧ ಸುದ್ದಿ, ಜಿಲ್ಲಾ ಸುದ್ದಿ, ಬೆಂಗಳೂರು, ರಾಜ್ಯ, ವಿಶೇಷ ಸುದ್ದಿ

ವ್ಯಾಲೆಂಟೈನ್ಸ್ ಡೇ ಪಾರ್ಟಿಯಲ್ಲಿ ಹನಿಟ್ರಾಪ್ ಸಂಚು? ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್!

ತಮಿಳುನಾಡು ಮೂಲದ 19 ವರ್ಷದ ಯುವತಿಯನ್ನು ಪಾರ್ಟಿಗೆ ಕರೆಸಿ, ನಶೆ ಮಾತ್ರೆ ನೀಡಿ ಪ್ರಜ್ಞೆ ತಪ್ಪಿಸಿ ಲೈಂಗಿಕವಾಗಿ ಬಳಸಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ವ್ಯಾಲೆಂಟೈನ್ಸ್ ಡೇ ಪಾರ್ಟಿಯಲ್ಲಿ ಹನಿಟ್ರಾಪ್ ಸಂಚು? ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್! Read Post »

vidhana soudha media ban
EXCLUSIVE, Kannada Flash News, ಅಂಕಣ, ಜಿಲ್ಲಾ ಸುದ್ದಿ, ಫ್ಲ್ಯಾಶ್ ನ್ಯೂಸ್ ವಿಶೇಷ, ಬೆಂಗಳೂರು, ರಾಜಕೀಯ ಸುದ್ದಿ, ರಾಜ್ಯ, ವಿಶೇಷ ಸುದ್ದಿ

ವಿಧಾನಸೌಧಕ್ಕೆ ನಿರ್ಬಂಧ ಹೇರಿದ್ರೂ ಮಾದ್ಯಮಗಳೇಕೆ ಮೌನ? ನಿದ್ರೆಯಲ್ಲಿದೆಯಾ ಸಂಘ-ಕ್ಲಬ್..

ಪತ್ರಿಕಾ ಸ್ವಾತಂತ್ರ್ಯ( ಅಭಿವ್ಯಕ್ತಿ ಸ್ವಾತಂತ್ರ್ಯ)ವನ್ನು ಹತ್ತಿಕ್ಕುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಧೋರಣೆಗೆ ಯಾವ ರೀತಿಯ ವಿರೋಧ ವ್ಯಕ್ತವಾಗಬೇಕಿತ್ತೋ,?

ವಿಧಾನಸೌಧಕ್ಕೆ ನಿರ್ಬಂಧ ಹೇರಿದ್ರೂ ಮಾದ್ಯಮಗಳೇಕೆ ಮೌನ? ನಿದ್ರೆಯಲ್ಲಿದೆಯಾ ಸಂಘ-ಕ್ಲಬ್.. Read Post »

lokayukta arrests shirahatti mla
EXCLUSIVE, Kannada Flash News, ರಾಜಕೀಯ ಸುದ್ದಿ, ರಾಜ್ಯ

ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ: 5 ಲಕ್ಷ ಲಂಚ ಪಡೆಯುವಾಗ ಅರೆಸ್ಟ್!

ರಾಜ್ಯದಲ್ಲಿ ಲೋಕಾಯುಕ್ತ ತನ್ನ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಶಿರಹಟ್ಟಿ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ: 5 ಲಕ್ಷ ಲಂಚ ಪಡೆಯುವಾಗ ಅರೆಸ್ಟ್! Read Post »

lakkundi fake treasure scam
EXCLUSIVE, Kannada Flash News, ಅಪರಾಧ ಸುದ್ದಿ, ರಾಜ್ಯ

ಲಕ್ಕುಂಡಿ ನಿಧಿ ರಹಸ್ಯ ಬಯಲು: ಚಿನ್ನದ ಬಿಸ್ಕಿಟ್ ಹೆಸರಲ್ಲಿ ‘ಚಾಕಲೇಟ್’ ಆಟ! ಮೌಲ್ವಿ ಅರೆಸ್ಟ್

ನಿಧಿ ಆಸೆಗೆ ಬಿದ್ದ ರೈತರನ್ನು ನಂಬಿಸಿ, ಲಕ್ಷಾಂತರ ರೂಪಾಯಿ ಲೂಟಿ ಮಾಡಲು ಸ್ಕೆಚ್ ಹಾಕಿದ್ದ ಉತ್ತರಾಖಂಡ ಮೂಲದ ಕಿಂಗ್‌ಪಿನ್ ಹಜರತ್ ಮೌಲ್ವಿಯನ್ನು ಗದಗ ಪೊಲೀಸರು ಹಡೆಮುರಿ ಕಟ್ಟಿದ್ದಾರೆ.

ಲಕ್ಕುಂಡಿ ನಿಧಿ ರಹಸ್ಯ ಬಯಲು: ಚಿನ್ನದ ಬಿಸ್ಕಿಟ್ ಹೆಸರಲ್ಲಿ ‘ಚಾಕಲೇಟ್’ ಆಟ! ಮೌಲ್ವಿ ಅರೆಸ್ಟ್ Read Post »

victoria hospital mri scanning
EXCLUSIVE, Kannada Flash News, ಜಿಲ್ಲಾ ಸುದ್ದಿ, ಬೆಂಗಳೂರು, ರಾಜ್ಯ

ವಿಕ್ಟೋರಿಯಾದಲ್ಲಿ ಸ್ಕ್ಯಾನಿಂಗ್‌ ಭಾಗ್ಯವಿಲ್ಲ! ಬಡ ರೋಗಿಗಳ ಪಾಲಿಗೆ ‘ನರಕ’ವಾದ ಮಹಾ ಆಸ್ಪತ್ರೆ

ರಾಜಧಾನಿಯ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆ, ಸಾವಿರಾರು ಬಡವರ ಪಾಲಿನ ಆಶಾಕಿರಣವಾದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈಗ ರೋಗಿಗಳ ಆರ್ತನಾದ ಮುಗಿಲು ಮುಟ್ಟಿದೆ.ರಾಜಧಾನಿಯ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆ, ಸಾವಿರಾರು ಬಡವರ ಪಾಲಿನ ಆಶಾಕಿರಣವಾದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈಗ ರೋಗಿಗಳ ಆರ್ತನಾದ ಮುಗಿಲು ಮುಟ್ಟಿದೆ.

ವಿಕ್ಟೋರಿಯಾದಲ್ಲಿ ಸ್ಕ್ಯಾನಿಂಗ್‌ ಭಾಗ್ಯವಿಲ್ಲ! ಬಡ ರೋಗಿಗಳ ಪಾಲಿಗೆ ‘ನರಕ’ವಾದ ಮಹಾ ಆಸ್ಪತ್ರೆ Read Post »

donald trump invokes
EXCLUSIVE, Kannada Flash News, ಅಂತರರಾಷ್ಟ್ರೀಯ, ರಾಜಕೀಯ ಸುದ್ದಿ

ಟ್ರಂಪ್‌ ಆರ್ಥಿಕ ಸಂಘರ್ಷ: ಸುಪ್ರೀಂ ಕೋರ್ಟ್ ತಡೆ ನಡುವೆಯೂ ಶೇ.10ರಷ್ಟು ಆಮದು ಸುಂಕ ಜಾರಿ!

ಡೊನಾಲ್ಡ್ ಟ್ರಂಪ್‌ ಆರ್ಥಿಕ ನೀತಿಗೆ ಅಲ್ಲಿನ ಸುಪ್ರೀಂ ಕೋರ್ಟ್ ತಡೆ ನೀಡಿದ ಬೆನ್ನಲ್ಲೇ, ಟ್ರಂಪ್ ಆಡಳಿತವು ಹೊಸ ಪರ್ಯಾಯ ಕಾನೂನನ್ನು ಬಳಸಿಕೊಂಡು ಜಗತ್ತಿನ ಗಮನ ಸೆಳೆದಿದೆ.

ಟ್ರಂಪ್‌ ಆರ್ಥಿಕ ಸಂಘರ್ಷ: ಸುಪ್ರೀಂ ಕೋರ್ಟ್ ತಡೆ ನಡುವೆಯೂ ಶೇ.10ರಷ್ಟು ಆಮದು ಸುಂಕ ಜಾರಿ! Read Post »

high court judgment rti
EXCLUSIVE, Kannada Flash News, ರಾಷ್ಟ್ರೀಯ

ಭ್ರಷ್ಟಾಚಾರದ ಮಾಹಿತಿ ‘ಗೌಪ್ಯ’ವಲ್ಲ: ಅಧಿಕಾರಿಗಳ ಆಟಕ್ಕೆ ಹೈಕೋರ್ಟ್ ಬ್ರೇಕ್!

ಮಾಹಿತಿ ಹಕ್ಕು ಕಾಯ್ದೆಯಡಿ (RTI) ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವಿವರಗಳನ್ನು ಕೇಳಿದಾಗ, ಅಧಿಕಾರಿಗಳು ಅದನ್ನು ‘ವೈಯಕ್ತಿಕ ಮಾಹಿತಿ’ ಅಥವಾ ‘ಖಾಸಗಿತನದ ಉಲ್ಲಂಘನೆ’ ಎಂಬ ನೆಪ ಹೇಳಿ ನಿರಾಕರಿಸುವಂತಿಲ್ಲ

ಭ್ರಷ್ಟಾಚಾರದ ಮಾಹಿತಿ ‘ಗೌಪ್ಯ’ವಲ್ಲ: ಅಧಿಕಾರಿಗಳ ಆಟಕ್ಕೆ ಹೈಕೋರ್ಟ್ ಬ್ರೇಕ್! Read Post »

vidhana soudha media restriction
EXCLUSIVE, Kannada Flash News, ಅಂಕಣ, ಜಿಲ್ಲಾ ಸುದ್ದಿ, ಫ್ಲ್ಯಾಶ್ ನ್ಯೂಸ್ ವಿಶೇಷ, ಬೆಂಗಳೂರು, ರಾಜ್ಯ, ವಿಶೇಷ ಸುದ್ದಿ

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನೋ ಎಂಟ್ರಿ: ಸಿದ್ದರಾಮಯ್ಯ ಸರ್ಕಾರದ ನಿರ್ಧಾರ ಸರಿಯೇ? 

ರಾಜ್ಯ ಕಾಂಗ್ರೆಸ್ ಸರ್ಕಾರವು ವಿಧಾನಸೌಧದೊಳಗೆ ಮಾಧ್ಯಮದವರ ಪ್ರವೇಶಕ್ಕೆ ನಿರ್ಬಂಧ ಹೇರಿರುವುದು ಕೇವಲ ಪತ್ರಕರ್ತರ ಹಕ್ಕಿನ ಉಲ್ಲಂಘನೆಯಲ್ಲ, ಬದಲಾಗಿ ಇದು ಪ್ರಜಾಪ್ರಭುತ್ವದ ಆಶಯಗಳಿಗೇ ಎಸಗಿದ ದ್ರೋಹವಾಗಿದೆ.

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನೋ ಎಂಟ್ರಿ: ಸಿದ್ದರಾಮಯ್ಯ ಸರ್ಕಾರದ ನಿರ್ಧಾರ ಸರಿಯೇ?  Read Post »

trump claims stopping india
EXCLUSIVE, Kannada Flash News, ರಾಜಕೀಯ ಸುದ್ದಿ

“ಭಾರತ-ಪಾಕ್ ಸಂಘರ್ಷ ನಿಲ್ಲಿಸಿದ್ದು ನಾನೇ” ಟ್ರಂಪ್ ಹೇಳಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ತಮ್ಮ ಎಂದಿನ ಶೈಲಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಸಂಬಂಧಗಳ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ.

“ಭಾರತ-ಪಾಕ್ ಸಂಘರ್ಷ ನಿಲ್ಲಿಸಿದ್ದು ನಾನೇ” ಟ್ರಂಪ್ ಹೇಳಿಕೆ Read Post »

muda activist snehamayi krishna
EXCLUSIVE, Kannada Flash News, ಅಪರಾಧ ಸುದ್ದಿ, ಜಿಲ್ಲಾ ಸುದ್ದಿ, ಬೆಂಗಳೂರು, ರಾಜ್ಯ

ಮುಡಾ ದೂರುದಾರ ಸ್ನೇಹಮಯಿ ಕೃಷ್ಣ ಬೆಂಗಳೂರಿನಲ್ಲಿ ಅರೆಸ್ಟ್!

ಮುಡಾ ಹಗರಣದ ಮೂಲಕ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಸ್ನೇಹಮಯಿ ಕೃಷ್ಣರನ್ನು ಬೆಂಗಳೂರು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಇಂದು (ಫೆಬ್ರವರಿ 20) ಬಂಧಿಸಿದ್ದಾರೆ.

ಮುಡಾ ದೂರುದಾರ ಸ್ನೇಹಮಯಿ ಕೃಷ್ಣ ಬೆಂಗಳೂರಿನಲ್ಲಿ ಅರೆಸ್ಟ್! Read Post »

Scroll to Top