Vat Guarantee: ಡೀಸೆಲ್ ಬೆಲೆ ಏರಿಕೆ ರಾಜ್ಯಕ್ಕೆ ಜಾಕ್‌ಪಾಟ್ ಆಗಿದ್ದರೂ, ಬಸ್ ಪ್ರಯಾಣ ದರ ಏರಿಕೆ ಗ್ಯಾರಂಟಿ! ಇಲ್ಲಿದೆ ಕಾರಣಗಳು

Due to Diesel Price Hike bus fare increase is imminent its a vat guarantee by karnataka government

Fuel price surge windfall for Karnataka Government: ಇಂಧನ ಬೆಲೆ ಏರಿಕೆ – ಇದು ರಾಜ್ಯ ಸರ್ಕಾರಕ್ಕೆ ಜಾಕ್‌ಪಾಟ್ ಆದರೆ ಬಸ್ ಪ್ರಯಾಣಿಕರಿಗೆ ದರ ಏರಿಕೆ ಶಾಕ್! ಡೀಸೆಲ್ ಬೆಲೆ 7, 8 ರೂ ಏರಿಕೆಯಿಂದ ರಾಜ್ಯಕ್ಕೆ 4,000 ಕೋಟಿ ರೂ VAT ಆದಾಯ. ಆದರೆ KSRTC, BMTC ಮೇಲೆ 480 ಕೋಟಿ ರೂ ಹೊರೆ. ಬಸ್ ದರ ಏರಿಕೆ ಯಾಕೆ ಗ್ಯಾರಂಟಿ? ಇಲ್ಲಿದೆ 5 ಕಾರಣಗಳು.

ಕನ್ನಡಿಗರ ತೆರಿಗೆ ಕೇರಳ ಪಾಲು? ವಯನಾಡಿಗೆ 10 ಕೋಟಿ ನೀಡಿದ ಸಿದ್ದರಾಮಯ್ಯರಿಗೆ ‘ಕೇರಳ ಸಿಎಂ’ ಪಟ್ಟ ಕಟ್ಟಿದ ಆರ್. ಅಶೋಕ್!

r ashoka taunts siddaramaiah

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರತಿನಿಧಿಸುವ ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೆ 10 ಕೋಟಿ ರೂಪಾಯಿಗಳ ವಿಶೇಷ ಅನುದಾನ ನೀಡಿರುವುದನ್ನು ವಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ಖಂಡಿಸಿದ್ದಾರೆ.

ಬಾಗಲಕೋಟೆ ಉಪಚುನಾವಣೆ: ಮೇಟಿ ಕುಟುಂಬದ ಭಿನ್ನಮತಕ್ಕೆ ಸಿಎಂ ‘ಬ್ರೇಕ್’; ಸಂಧಾನ ಸಭೆ ಯಶಸ್ವಿ!

bagalkot by election 2026

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಕಾಂಗ್ರೆಸ್ ಪಾಳಯದಲ್ಲಿ ಹೊತ್ತಿಕೊಂಡಿದ್ದ ‘ಕುಟುಂಬ ರಾಜಕಾರಣ’ದ ಕಿಚ್ಚನ್ನು ಆರಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನೋ ಎಂಟ್ರಿ: ಸಿದ್ದರಾಮಯ್ಯ ಸರ್ಕಾರದ ನಿರ್ಧಾರ ಸರಿಯೇ? 

vidhana soudha media restriction

ರಾಜ್ಯ ಕಾಂಗ್ರೆಸ್ ಸರ್ಕಾರವು ವಿಧಾನಸೌಧದೊಳಗೆ ಮಾಧ್ಯಮದವರ ಪ್ರವೇಶಕ್ಕೆ ನಿರ್ಬಂಧ ಹೇರಿರುವುದು ಕೇವಲ ಪತ್ರಕರ್ತರ ಹಕ್ಕಿನ ಉಲ್ಲಂಘನೆಯಲ್ಲ, ಬದಲಾಗಿ ಇದು ಪ್ರಜಾಪ್ರಭುತ್ವದ ಆಶಯಗಳಿಗೇ ಎಸಗಿದ ದ್ರೋಹವಾಗಿದೆ.