advertise here

Search

ಅಂಕಣ

sanju samson t20
EXCLUSIVE, Kannada Flash News, ಅಂಕಣ, ಕ್ರೀಡೆ, ದೇಶ, ಫ್ಲ್ಯಾಶ್ ನ್ಯೂಸ್ ವಿಶೇಷ, ರಾಷ್ಟ್ರೀಯ, ವಿಶೇಷ ಸುದ್ದಿ

ಬೆಂಚ್‌ನಿಂದ ವಿಶ್ವಕಪ್ ಕಿರೀಟದವರೆಗೆ: ಸಂಜು ಸ್ಯಾಮ್ಸನ್ ಅದ್ಭುತ ಕಥನ

ಕ್ರಿಕೆಟ್ ಕೇವಲ ಆಟವಲ್ಲ, ಅದೊಂದು ಜೀವನದ ಪಾಠ. ಯಾರು ಸೋಲನ್ನು ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಳ್ಳುತ್ತಾರೋ, ಅವರೇ ನಿಜವಾದ ನಾಯಕರು. ಈ ಮಾತಿಗೆ ಅನ್ವರ್ಥ ನಾಮವಾಗಿದ್ದಾರೆ ಕೇರಳದ ಹುಡುಗ, ಟೀಂ ಇಂಡಿಯಾದ ‘ಸಿಂಹ’ ಸಂಜು ಸ್ಯಾಮ್ಸನ್.

ಬೆಂಚ್‌ನಿಂದ ವಿಶ್ವಕಪ್ ಕಿರೀಟದವರೆಗೆ: ಸಂಜು ಸ್ಯಾಮ್ಸನ್ ಅದ್ಭುತ ಕಥನ Read Post »

kspcb employees union resort
EXCLUSIVE, Kannada Flash News, ಅಂಕಣ, ಜಿಲ್ಲಾ ಸುದ್ದಿ, ಫ್ಲ್ಯಾಶ್ ನ್ಯೂಸ್ ವಿಶೇಷ, ಬೆಂಗಳೂರು, ರಾಜಕೀಯ ಸುದ್ದಿ, ರಾಜ್ಯ, ವಿಶೇಷ ಸುದ್ದಿ

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ‘ರೆಸಾರ್ಟ್’ ರಾಜಕಾರಣ: ಈ ಮೀಟಿಂಗ್‌ನ ಹಿಂದಿರುವ ಅಸಲಿ ಮರ್ಮವೇನು?

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ನೌಕರರ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿವೆ.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ‘ರೆಸಾರ್ಟ್’ ರಾಜಕಾರಣ: ಈ ಮೀಟಿಂಗ್‌ನ ಹಿಂದಿರುವ ಅಸಲಿ ಮರ್ಮವೇನು? Read Post »

mallikarjun mutya pocso case
EXCLUSIVE, Kannada Flash News, ಅಂಕಣ

ಯಾದಗಿರಿ ಮಲ್ಲಿಕಾರ್ಜುನ ಮುತ್ಯಾ ಮೇಲೆ ಪೋಕ್ಸೋ ಕೇಸ್: ಡೊಂಗಿ ಸ್ವಾಮೀಜಿಗಳ ಕರಾಳ ಮುಖ!

ಯಾದಗಿರಿ ಜಿಲ್ಲೆಯ ಮಲ್ಲಿಕಾರ್ಜುನ ಮುತ್ಯಾ ಮೇಲೆ ಅಪ್ರಾಪ್ತ ಬಾಲಕಿ ಜೊತೆ ಅನುಚಿತ ವರ್ತನೆ ಆರೋಪದಡಿ ಪೋಕ್ಸೋ ಕೇಸ್ ದಾಖಲು. ಕಲ್ಯಾಣ ಕರ್ನಾಟಕದ ಡೊಂಗಿ ಸ್ವಾಮೀಜಿಗಳ ಮುಖವಾಡ ಕಳಚುವ ವಿಶೇಷ ಲೇಖನ ಇಲ್ಲಿದೆ.

ಯಾದಗಿರಿ ಮಲ್ಲಿಕಾರ್ಜುನ ಮುತ್ಯಾ ಮೇಲೆ ಪೋಕ್ಸೋ ಕೇಸ್: ಡೊಂಗಿ ಸ್ವಾಮೀಜಿಗಳ ಕರಾಳ ಮುಖ! Read Post »

shimoga sanketh murder case
EXCLUSIVE, Kannada Flash News, ಅಂಕಣ, ಅಪರಾಧ ಸುದ್ದಿ, ಜಿಲ್ಲಾ ಸುದ್ದಿ, ಫ್ಲ್ಯಾಶ್ ನ್ಯೂಸ್ ವಿಶೇಷ, ರಾಜ್ಯ, ವಿಶೇಷ ಸುದ್ದಿ

ಶಿವಮೊಗ್ಗದ ಬಾಲಕ ಸಂಕೇತ್ ಮರ್ಡರ್-ಕ್ರಿಕೆಟ್ ಕಿರಿಕ್ಕೋ, ಜಾತಿ ದ್ವೇಷವೋ ?

ಮಲೆನಾಡೆಂಬ ಮಲೆನಾಡೇ ಶಿವಮೊಗ್ಗದಲ್ಲಿ ನಡೆದ ಆ ಬಾಲಕನ ಕೊಲೆಗೆ ಡಿಸ್ಟರ್ಬ್ ಆಗಿದೆ. ಆಟ-ಪಾಠ ಎಂದ್ಕೊಂಡು ಹಾಯಾಗಿರಬೇಕಾದ ವಯಸ್ಸಲ್ಲಿ ಮೀಸೆ ಮೂಡದ ಕಿರಾತಕರಿಂದ ಹೆಣವಾಗಿ ಹೋಗಿದ್ದಾನೆ.

ಶಿವಮೊಗ್ಗದ ಬಾಲಕ ಸಂಕೇತ್ ಮರ್ಡರ್-ಕ್ರಿಕೆಟ್ ಕಿರಿಕ್ಕೋ, ಜಾತಿ ದ್ವೇಷವೋ ? Read Post »

tv9 kannada trp ratings
EXCLUSIVE, Kannada Flash News, ಅಂಕಣ, ಜಿಲ್ಲಾ ಸುದ್ದಿ, ಫ್ಲ್ಯಾಶ್ ನ್ಯೂಸ್ ವಿಶೇಷ, ಬೆಂಗಳೂರು, ವಿಶೇಷ ಸುದ್ದಿ

ಟಿವಿ-9 ಕನ್ನಡಕ್ಕೆ ಇದೆಂಥಾ ದುಸ್ತಿತಿ..!?  ಟಿಆರ್ ಪಿಯಲ್ಲಿ ನಿರಂತರ ಪತನ..ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಗ್ಯಾರಂಟಿ..!

ಒಂದಷ್ಟು ವಾರ ಅಂಬಾನಿ ಒಡೆತನದ ನೆಟ್ ವರ್ಕ್ 18 ಗ್ರೂಪ್ ನ ನ್ಯೂಸ್ 18 ಕನ್ನಡ tv9ನ್ನು ಹಿಂದಿಕ್ಕಿದ್ರೆ ಈ ವಾರ ಪಬ್ಲಿಕ್ ಟಿವಿ tv9ನ್ನು ಬೀಟ್ ಮಾಡಿ ಮುಂದಕ್ಕೆ ಹೋಗಿದೆ.

ಟಿವಿ-9 ಕನ್ನಡಕ್ಕೆ ಇದೆಂಥಾ ದುಸ್ತಿತಿ..!?  ಟಿಆರ್ ಪಿಯಲ್ಲಿ ನಿರಂತರ ಪತನ..ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಗ್ಯಾರಂಟಿ..! Read Post »

vidhana soudha media ban
EXCLUSIVE, Kannada Flash News, ಅಂಕಣ, ಜಿಲ್ಲಾ ಸುದ್ದಿ, ಫ್ಲ್ಯಾಶ್ ನ್ಯೂಸ್ ವಿಶೇಷ, ಬೆಂಗಳೂರು, ರಾಜಕೀಯ ಸುದ್ದಿ, ರಾಜ್ಯ, ವಿಶೇಷ ಸುದ್ದಿ

ವಿಧಾನಸೌಧಕ್ಕೆ ನಿರ್ಬಂಧ ಹೇರಿದ್ರೂ ಮಾದ್ಯಮಗಳೇಕೆ ಮೌನ? ನಿದ್ರೆಯಲ್ಲಿದೆಯಾ ಸಂಘ-ಕ್ಲಬ್..

ಪತ್ರಿಕಾ ಸ್ವಾತಂತ್ರ್ಯ( ಅಭಿವ್ಯಕ್ತಿ ಸ್ವಾತಂತ್ರ್ಯ)ವನ್ನು ಹತ್ತಿಕ್ಕುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಧೋರಣೆಗೆ ಯಾವ ರೀತಿಯ ವಿರೋಧ ವ್ಯಕ್ತವಾಗಬೇಕಿತ್ತೋ,?

ವಿಧಾನಸೌಧಕ್ಕೆ ನಿರ್ಬಂಧ ಹೇರಿದ್ರೂ ಮಾದ್ಯಮಗಳೇಕೆ ಮೌನ? ನಿದ್ರೆಯಲ್ಲಿದೆಯಾ ಸಂಘ-ಕ್ಲಬ್.. Read Post »

vidhana soudha media restriction
EXCLUSIVE, Kannada Flash News, ಅಂಕಣ, ಜಿಲ್ಲಾ ಸುದ್ದಿ, ಫ್ಲ್ಯಾಶ್ ನ್ಯೂಸ್ ವಿಶೇಷ, ಬೆಂಗಳೂರು, ರಾಜ್ಯ, ವಿಶೇಷ ಸುದ್ದಿ

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನೋ ಎಂಟ್ರಿ: ಸಿದ್ದರಾಮಯ್ಯ ಸರ್ಕಾರದ ನಿರ್ಧಾರ ಸರಿಯೇ? 

ರಾಜ್ಯ ಕಾಂಗ್ರೆಸ್ ಸರ್ಕಾರವು ವಿಧಾನಸೌಧದೊಳಗೆ ಮಾಧ್ಯಮದವರ ಪ್ರವೇಶಕ್ಕೆ ನಿರ್ಬಂಧ ಹೇರಿರುವುದು ಕೇವಲ ಪತ್ರಕರ್ತರ ಹಕ್ಕಿನ ಉಲ್ಲಂಘನೆಯಲ್ಲ, ಬದಲಾಗಿ ಇದು ಪ್ರಜಾಪ್ರಭುತ್ವದ ಆಶಯಗಳಿಗೇ ಎಸಗಿದ ದ್ರೋಹವಾಗಿದೆ.

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನೋ ಎಂಟ್ರಿ: ಸಿದ್ದರಾಮಯ್ಯ ಸರ್ಕಾರದ ನಿರ್ಧಾರ ಸರಿಯೇ?  Read Post »

fir against psi kaushik
EXCLUSIVE, Kannada Flash News, ಅಂಕಣ, ಅಪರಾಧ ಸುದ್ದಿ, ಜಿಲ್ಲಾ ಸುದ್ದಿ, ಫ್ಲ್ಯಾಶ್ ನ್ಯೂಸ್ ವಿಶೇಷ, ಬೆಂಗಳೂರು, ರಾಜ್ಯ, ವಿಶೇಷ ಸುದ್ದಿ

ಮಾಗಡಿ ರಸ್ತೆ ಠಾಣೆಯ ಪಿಎಸ್‌ಐ ವಿರುದ್ಧ ಅದೇ ಠಾಣೆಯಲ್ಲಿ ಎಫ್‌ಐಆರ್ ದಾಖಲು!

ಕಾನೂನು ಕಾಪಾಡಬೇಕಾದ ಪೊಲೀಸರೇ ಕಾನೂನು ಕೈಗೆತ್ತಿಕೊಂಡರೆ ಜನಸಾಮಾನ್ಯರು ಯಾರ ಬಳಿ ಹೋಗಿ ನ್ಯಾಯ ಕೇಳಬೇಕು?

ಮಾಗಡಿ ರಸ್ತೆ ಠಾಣೆಯ ಪಿಎಸ್‌ಐ ವಿರುದ್ಧ ಅದೇ ಠಾಣೆಯಲ್ಲಿ ಎಫ್‌ಐಆರ್ ದಾಖಲು! Read Post »

victoria hospital
EXCLUSIVE, Kannada Flash News, ಅಂಕಣ, ಅಪರಾಧ ಸುದ್ದಿ, ಜಿಲ್ಲಾ ಸುದ್ದಿ, ಫ್ಲ್ಯಾಶ್ ನ್ಯೂಸ್ ವಿಶೇಷ, ಬೆಂಗಳೂರು, ರಾಜ್ಯ, ವಿಶೇಷ ಸುದ್ದಿ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳ ಸುಲಿಗೆ: ಅಕ್ರಮ ಪ್ರಶ್ನಿಸಿದ ಮಾಧ್ಯಮಗಳ ಮೇಲೆಯೇ ಡಾ. ಗಿರೀಶ್ ರೆಡ್ಡಿ ದರ್ಪ!

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಪ್ರಶ್ನಾತೀತರಲ್ಲ. “ವೈದ್ಯೋ ನಾರಾಯಣ ಹರಿ” ಎಂದು ವೈದ್ಯರನ್ನು ದೇವರಂತೆ ಗೌರವಿಸುವ ಸಮಾಜ ನಮ್ಮದು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳ ಸುಲಿಗೆ: ಅಕ್ರಮ ಪ್ರಶ್ನಿಸಿದ ಮಾಧ್ಯಮಗಳ ಮೇಲೆಯೇ ಡಾ. ಗಿರೀಶ್ ರೆಡ್ಡಿ ದರ್ಪ! Read Post »

sumanth manjunath naik
EXCLUSIVE, Kannada Flash News, ಅಂಕಣ, ರಾಜ್ಯ

25ನೇ ವಯಸ್ಸಿಗೆ ಸಿವಿಲ್ ಜಡ್ಜ್: ಶಿರಸಿಯ ಸುಮಂತ್ ಐತಿಹಾಸಿಕ ಸಾಧನೆ!

ಭೂಮಿಯ ಮೇಲಿನ ಅತ್ಯಂತ ಬೆಲೆಬಾಳುವ ಆಸ್ತಿ ಇದ್ದರೆ ಅದು ‘ವಿದ್ಯೆ’ ಮಾತ್ರ. ಯಾರು ಎಷ್ಟೇ ಕದ್ದರೂ ಕರಗದ, ಹಂಚಿದಷ್ಟು ಹೆಚ್ಚಾಗುವ ಈ ಜ್ಞಾನಭಂಡಾರ.

25ನೇ ವಯಸ್ಸಿಗೆ ಸಿವಿಲ್ ಜಡ್ಜ್: ಶಿರಸಿಯ ಸುಮಂತ್ ಐತಿಹಾಸಿಕ ಸಾಧನೆ! Read Post »

Scroll to Top