advertise here

Search
🔴 ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಶ್ರೀ, ತಹಸೀಲ್ದಾರ್ ವಿಂದ್ಯಾ ರಾಠೋಡ್ ವಿರುದ್ಧ ಗಂಬೀರ ಆಪಾದನೆ,ದೊಡ್ಡಬೆಳವಂಗಲ ಹುಲಿಕುಂಟೆ ಗ್ರಾಮದ ಸರ್ವೆ ನಂಬರ್ 150ರ ವ್ಯಾಪ್ತಿಯ ಅಪಾರ ಪ್ರಮಾಣದ ಭೂಮಿಯನ್ನು ಸೂಕ್ತ ದಾಖಲೆಗಳಿಲ್ಲದೆ ಜಿಪಿಎ ಆಧರಿಸಿ ವರ್ಗಾಯಿಸಿದ ಆಪಾದನೆ ದೊಡ್ಡಬಳ್ಳಾಪುರ: ಎ.ಸಿ ದುರ್ಗಶ್ರೀ, ತಹಸೀಲ್ದಾರ್ ದುರ್ಗಶ್ರಿ ಎನ್ ಕರಾಮತ್ತು, ಖಾಸಗಿ ಬಿಲ್ಡರ್ಸ್ ಗಳ ಲಾಭಿಗೆ ಮಣಿದು ಕೆಐಎಡಿಬಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಖಾತೆ ವರ್ಗಾಯಿಸಿ ನೀಡಿದ ಆಪಾದನೆ,ಕೋಟ್ಯಾಂತರ ಕಿಕ್ ಬ್ಯಾಕ್ ಪಡೆದಿರುವ ಆಪಾದನೆ.. 🔴ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಫ್ ಎಸ್ ಅಧಿಕಾರಿ ಲಿಂಗರಾಜ್ ನೇಮಕ 🔴 CRIME: ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಅವರಿಂದ ವಿನೂತನ ವರ್ಷಾಚರಣೆ, ಅನಾಥ ಆಶ್ರಮದ ಮಕ್ಕಳ ಜೊತೆಗೆ ಕೇಕ್ ಕಟ್ ಮಾಡಿ ಸಂಭ್ರಮಾಚರಣೆ, ಪ್ರತಿ ವರ್ಷದಂತೆ ಈ ವರ್ಷವು ಅನಾಥ ಆಶ್ರಮ ಮಕ್ಕಳ ಜೊ ತೆ ಹೊಸ ವರ್ಷ ಆಚರಣೆ. 🔴 ಕ್ರೈಮ್- ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ, ಹಿರಿಯ IPS ಅಧಿಕಾರಿಗಳ ವರ್ಗಾವಣೆ, ವಿಕಾಸ್ ಕುಮಾರ್ ವಿಕಾಸ್ ,ಹೆಚ್ಚುವರಿ ಪೊಲೀಸ್ ಆಯುಕ್ತ, ಪಶ್ಚಿಮ ವಲಯ, ರಮಣ್ ಗುಪ್ತಾ - ಇಂಟಲಿಜೆನ್ಸ್ ಹೆಚ್ಚುವರಿ ಪೊಲೀಸ್ ಆಯುಕ್ತ, ಚೇತನ್ ಸಿಂಗ್ ರಾಥೋಡ್-ಈಶಾನ್ಯ ವಲಯ, ಬೆಳಗಾವಿ ಐಜಿಪಿ, ವಿಕಾಸ್ ಕುಮಾರ್ ವಿಕಾಸ್- ಹೆಚ್ಚುವರಿ ಪೊಲೀಸ್ ಆಯುಕ್ತ, ಪಶ್ಚಿಮ ವಲಯ, -ಅಮಿತ್ ಸಿಂಗ್- ಮಂಗಳೂರು ವಲಯದ ಐಜಿಪಿ, -ವಂಶಿಕೃಷ್ಣ - ನೇಮಕಾತಿ ಡಿಐಜಿ, -ಕಾರ್ತಿಕ್ ರೆಡ್ಡಿ-ರಾಮನಗರ ಎಸ್ಪಿ ಯಾಗಿ ಮುಂದುವರಿಕೆ.. 🔴ಹೊಸ ವರ್ಷಕ್ಕೆ ಸಾರಿಗೆ ನಿಗಮಗಳಿಗೆ ಬಂಪರ್ ಕೊಡುಗೆ 2,000 ಕೋಟಿ ಸಾಲಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ 🔴 ಕ್ರೈಮ್- ವಂಚಕಿ ಐಶ್ವರ್ಯ ಗೌಡಗೆ ತಪ್ಪದ ಸಂಕಷ್ಟ, ಡಿ.ಕೆ ಸುರೇಶ್ ತಂಗಿ ಹೆಸರಲ್ಲಿ ವಂಚನೆ ಮಾಡಿದ ಆರೋಪದ ಹಿನ್ನಲೆಯಲ್ಲಿ ಮತ್ತೊಂದು ಎಫ್ ಐ ಆರ್, ಬೆಂಗಳೂರಿನ ರಾಜ ರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಅನ್ವಯ FIR 🔴ಕ್ರೈಮ್-ಹೊಸ ವರ್ಷಾಚರಣೆ ದಿನ ಕುಡಿದು ವಾಹನ ಚಲಾಯಿಸುತ್ತಿದ್ದ 513 ಮಂದಿಗೆ ಸಂಚಾರಿ ಪೊಲೀಸರು ಶಾಕ್, 28 ಸಾವಿರ 127 ಮಂದಿಗೆ ಡ್ರಿಂಕ್ ಅಂಡ್ ಡ್ರೈವ್ ಪರಿಶೀಲನೆ,513 ಮಂದಿ ಕುಡಿದು ವಾಹನ ಚಲಾಯಿಸಿರುವುದು ಪತ್ತೆ. 🔴ಅಬಕಾರಿ: ಹೊಸ ವರ್ಷಕ್ಕೆ ಖಜಾನೆ ತುಂಬಿಸಿದ ಮದ್ಯ ಪ್ರಿಯರು,ದಾಖಲೆ ಮಟ್ಟದ ಮದ್ಯ ಮಾರಾಟಕ್ಕೆ ಕಾರಣರಾದ ಮದ್ಯಪ್ರಿಯರು, ನಿನ್ನೆ( ಡಿಸೆಂಬರ್ 31) ಅಬಕಾರಿ ಇಲಾಖೆಗೆ ಕೋಟಿ ಕೋಟಿ ಆದಾಯ, ಒಂದೇ ದಿನಕ್ಕೆ ಭರ್ತಿ ₹308 ಕೋಟಿ ಮದ್ಯ ಸೇಲ್,

ನೌಕಾಪಡೆ ಬಲವರ್ಧನೆಗೆ 80,000 ಕೋಟಿ ರೂ. ವಿನಿಯೋಗಿಸಲು ಕೇಂದ್ರ ಅಸ್ತು


2 ಪರಮಾಣು ಸಾಮರ್ಥ್ಯದ ಸಬ್ ಮೇರಿನ್ ನಿರ್ಮಾಣ ಹಾಗೂ 31 ಪ್ರೀಡಿಯೇಟರ್ ಡ್ರೋಣ್ ಗಳ ಖರೀದಿಗೆ 80 ಸಾವಿರ ಕೋಟಿ ರೂ. ವಿನಿಯೋಗಿಸಲು ಕೇಂದ್ರ ರಕ್ಷಣಾ ಸಮಿತಿ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ದೆಹಲಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾರತದ ನೌಕಾಪಡೆ ಬಲವರ್ಧನೆಗೆ ದೊಡ್ಡ ಮೊತ್ತವನ್ನು ವಿನಿಯೋಗಿಸಲು ತೀರ್ಮಾನಿಸಲಾಯಿತು. ಇದರಿಂದ ಭಾರತದ ಬಳಿ ಸಬ್ ಮೇರಿನ್ ಗಳ ಸಂಖ್ಯೆ 5ಕ್ಕೆ ಏರಿಕೆಯಾಗಲಿದೆ.

ಸಮುದ್ರದಲ್ಲಿ ಭಾರತ ಗಡಿ ರಕ್ಷಣೆಗೆ ಒತ್ತು ನೀಡಲು ನಿರ್ಧರಿಸಲಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನದ ಪರಮಾಣು ಸಾಮರ್ಥ್ಯದ ಎರಡು ಜಲಾಂತರ್ಗಾಮಿಗಳನ್ನು ನಿರ್ಮಿಸಲು ಕೇಂದ್ರ ರಕ್ಷಣಾ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ.

ALSO READ :  ದಿ-ಫೈಲ್ ಮಹಾಂತೇಶ್ ವಿರುದ್ದ ಬೇಹುಗಾರಿಕೆ…!?

ವಿಶಾಖಪಟ್ಟಣದಲ್ಲಿ ಎರಡು ಸಬ್ ಮೇರಿನ್ ಗಳನ್ನು 45 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಸಬ್ ಮೇರಿನ್ ನಿರ್ಮಾಣದ ಗುತ್ತಿಗೆಯನ್ನು ಲಾರ್ಸೆನ್ ಮತ್ತು ಟರ್ಬೊ ಅಂತಹ ಕಂಪನಿಗಳಿಗೆ ಗುತ್ತಿಗೆ ನೀಡಲು ನಿರ್ಧರಿಸಲಾಗಿದೆ.

ಭಾರತದ ಸಬ್ ಮೇರಿನ್ ನಿರ್ಮಾಣದ ಯೋಜನೆ ಹಲವು ಸಮಯದಿಂದ ನೆನೆಗುದಿಗೆ ಬಿದ್ದಿದ್ದು, ಯುದ್ಧದ ಕಾರ್ಮೊಡ ಇದ್ದು, ಸಾಗರದಲ್ಲಿ ದಾಳಿ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ 2 ಸಬ್ ಮೇರಿನ್ ತುರ್ತು ನಿರ್ಮಾಣಕ್ಕೆ ತೀರ್ಮಾನಿಸಲಾಗಿದ್ದು, ಇದೇ ರೀತಿ 6 ಸಬ್ ಮೇರಿನ್ ಅಗತ್ಯವಿದೆ ಎಂದು ಹೇಳಲಾಗಿದೆ.


Political News

ಪೋಡಿ ಇಲ್ಲ,ಪ್ರತ್ಯೇಕ ಸರ್ವೆ ಸ್ಕೆಚ್ ಆಗಿಲ್ಲ-ಸರ್ವೆ ನಂಬರ್ ಕೊಟ್ಟಿಲ್ಲ, GPA ಮೇಲೆ ಖಾಸಗಿ ಬಿಲ್ಡರ್ಸ್ ಗೆ ಎಸಿ, ತಹಸೀಲ್ದಾರ್ ರಿಂದ ಖಾತಾ ವರ್ಗಾವಣೆ.!

ಬಣ್ಣಗಳಲ್ಲಿ ಲೀನವಾದ Btv ಮೇಕಪ್‌ಮ್ಯಾನ್‌ ಚೇತನ್

Exclusive: ಅಕ್ರಮ-ಅವ್ಯವಸ್ಥೆಯ ಗೂಡಾಯ್ತಾ ಪಿಯು ಇಲಾಖೆ? ಏನ್ ಮಾಡುತ್ತಿದ್ದೀರಾ ಶಿಕ್ಷಣ ಸಚಿವರೇ!?

BMTC ಸಿಬ್ಬಂದಿಯಿಂದಲೇ ಬಸ್ ಕ್ಲೀನಿಂಗ್.. ಸ್ವಚ್ಛತೆಗೆಂದೇ ಕೊಟ್ಟ ಟೆಂಡರ್ ಹಣ ಎಲ್ಲೋಯ್ತು!?

Sahyadri science College alumni meet: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ ಮಹಾಸಮಾಗಮಕ್ಕೆ ಮುಹೂರ್ತ ಫಿಕ್ಸ್

Puneeth rajkumar award: ನ್ಯೂಸ್ ಚಾನೆಲ್‌ಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 12 ಕ್ಯಾಮೆರಾಮನ್ ಮಿತ್ರರಿಗೆ ಪುನೀತ್ ರಾಜ್‌ಕುಮಾರ್ ಪ್ರಶಸ್ತಿ

Deepavali pollution Decrease! ಬೆಂಗಳೂರಿಗೆ ಬೆಂಗಳೂರೇ ಪಟಾಕಿ ಹೊಗೆಯಲ್ಲಿ ಕಳೆದೋದರೂ ಕಳೆದ ವರ್ಷದಷ್ಟು ಮಾಲಿನ್ಯ ಆಗಿಲ್ವಂತೆ!?

Rajyotsava awards 2024: ರಾಜ್ಯೋತ್ಸವ ಪ್ರಶಸ್ತಿ ಪ್ರಕಟ- ಹೇಮಾ ಚೌಧರಿ, ಅರುಣ್ ಯೋಗಿರಾಜ್ ಸೇರಿ 69 ಸಾಧಕರಿಗೆ ಪ್ರಶಸ್ತಿಯ ಗರಿ