Sign in
Sign in
Recover your password.
A password will be e-mailed to you.
ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ತನಿಖೆಗೆ ಆದೇಶಿಸಿದ್ರೆ ಬ್ಯಾಂಕ್ ಅಧ್ಯಕ್ಷ ಕೆ.ಎನ್ ರಾಜಣ್ಣರೇ ಅಂದರ್!
ತುಮಕೂರು:ಮೈತ್ರಿ ಸರ್ಕಾರದ ವಿರುದ್ಧ ಸದಾ ಹರಿಹಾಯುತ್ತಿದ್ದ ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂಮಾಜಿ ಶಾಸಕ ಕೆ.ಎನ್ ರಾಜಣ್ಣ ವಿರುದ್ದ ಸರ್ಕಾರ ಸೇಡು ತೀರಿಸಿಕೊಂಡಿದೆ.
ಕ್ರೈಸ್ತರ ಮಾಜಿ ಮಹಾಧರ್ಮ ಗುರು ಮೇಲೆ ಭೂಅಕ್ರಮದ ಆರೋಪ ಮಾಜಿ ಅರ್ಚ್ ಬಿಷಪ್ ವಿರುದ್ಧ ದಾಖಲಾಯ್ತು ಎಫ್ ಐಆರ್
ಬೆಂಗಳೂರು:ಇಡೀ ಕರ್ನಾಟಕದ ಕ್ರೈಸ್ತ ಸಮುದಾಯದ ಸ್ವಾಭಿಮಾನ ಹಾಗೂ ಐಕ್ಯತೆಯ ಸಾಕ್ಷಿಪ್ರಜ್ಞೆಯಾಗ್ಬೇಕಿದ್ದ ಕ್ರೈಸ್ತರ ಮಾಜಿ ಸರ್ವೊಚ್ಛ ಗುರು(ನಿವೃತ್ತ ಅರ್ಚ್ ಬಿಷಪ್) ಬರ್ನಾಡ್ ಮೊರಾಸ್ ಅಕ್ರಮವೊಂದರಲ್ಲಿ ಕೈ ಬಾಯಿಯೊಂದಿಗೆ ಹೆಸರನ್ನೂ ಕೆಡಿಸಿಕೊಂಡಿರುವ ಆಪಾದನೆಗೆ ತುತ್ತಾಗಿದ್ದಾರೆ.
ಕೊಲೆಯ ಪ್ರತೀಕಾರಕ್ಕೆ ಮತ್ತೊಂದು ಕೊಲೆ ಪಾತಕಿ ನರಸಿಂಹ ಭೀಕರ ಕೊಲೆ
ಬೆಂಗಳೂರು:ರಾಜಧಾನಿ ಬೆಂಗಳೂರಲ್ಲಿ ಮತ್ತೊಬ್ಬ ರೌಡಿಯ ಹೆಣ ಬಿದ್ದಿದೆ.
ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿತನಾಗಿ ಜೈಲು ಸೇರಿ ಜಾಮೀನಿನಮ ಮೇಲೆ ಬಿಡುಗಡೆಯಾಗಿ ಬಂದಿದ್ದ ಸಿ.ಡಿ ನರಸಿಂಹ ಎಂಬಾತನನ್ನು ಮನೆ ಸಮೀಪವೇ ಹಂತಕರ ತಂಡ ಅಟ್ಟಾಡಿಸಿಕೊಂಡು ಹೊಡೆದು ಕೊಲೆ ಮಾಡಿದೆ.
ಯೋಗ ಮಾಡಿ ಫಿಟ್ ಆಗಿ..
ಯೋಗಾಸನವೇ ನಮ್ಮ ಫಿಟ್ನೆಸ್ ನ ಮಂತ್ರ ಎನ್ನುತ್ತಾರೆ ಬಹುತೇಕರು.ಅದರಲ್ಲೂ ಚಿತ್ರ ತಾರೆಯರು ಏನ್ ಮಾಡೋದನ್ನು ಬೇಕಾದ್ರೂ ಬಿಡ್ತಾರೆ,ಆದ್ರೆ ಯೋಗವನ್ನು ಮಾತ್ರ ಮರೆಯೊಲ್ಲ.ತಮ್ಮ ಲವಲವಿಕೆಯ ಗುಟ್ಟೇ ಯೋಗವಂತೆ.
ಡೆಲ್ಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಅಸ್ತಂಗತ
1998ರಿಂದ 2013ರವರೆಗೆ ಮೂರು ಅವಧಿಗೆ ಸಿಎಂ ಆಗಿ ಕೆಲಸ ಮಾಡಿದ್ದ ದೀಕ್ಷಿತ್ ತಮ್ಮ 81ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.ಮಾಜಿ ಸಂಸದ ಸಂದೀಪ್ ದೀಕ್ಷಿತ್ ಹಾಗೂ ಲತಿಕಾ ಸಯೀದ್ ಅವರನ್ನು ಅಗಲಿದ್ದಾರೆ.