ದಕ್ಷ ಅಧಿಕಾರಿ ಅಶಾ ಪರ್ವಿನ್ “ತಲೆದಂಡ”ಕ್ಕೆ KAS ಅಧಿಕಾರಿಗಳ ಸಂಘ “ಕೆಂಡಾಮಂಡಲ”
ವಿಕ್ಟೋರಿಯಾ ಆಸ್ಪತ್ರೆ ನೆಫ್ರೋ ಯುರಾಲಜಿ ಸಂಸ್ಥೆ ನಿರ್ದೇಶಕ ಡಾ.ಶಿವಲಿಂಗಯ್ಯಗೆ ಶಾಕ್- ಹಿನ್ನಡೆ- ಅರ್ಹರಲ್ಲದ ಅಧಿಕಾರಿಯನ್ನು ವಾಪಸ್ ಕಳುಹಿಸಿ.. ಬೆಂಗಳೂರು: ಇದು ಸತ್ಯಕ್ಕೆ ಸಂದ ಆರಂಭಿಕ ಗೆಲುವು..ಖಡಕ್ ಕೆಎಎಎಸ್ ಅಧಿಕಾರಿ ಆಶಾ ಪರ್ವಿನ್ ಅವರ ವರ್ಗಾವಣೆ ಹಿಂದೆ ದೊಡ್ಡ ಮಟ್ಟದ ಷಡ್ಯಂತ್ರ ರೂಪಿಸಿದ್ದ ಆಪಾದನೆ ಹೊತ್ತಿರುವ ವಿಕ್ಟೋರಿಯಾ ಆಸ್ಪತ್ರೆ ನೆಫ್ರೋ ಯುರಾಲಜಿ ಸಂಸ್ಥೆ ನಿರ್ದೇಶಕ ಡಾ.ಶಿವಲಿಂಗಯ್ಯಗೆ ಮರ್ಮಾಘಾತ ಉಂಟು ಮಾಡುವ ಸಂಗತಿ. ಏಕೆಂದರೆ ಇದೀಗ ಕೆಎಎಸ್ ಅಧಿಕಾರಿಗಳ ಸಂಘವೇ ಆಶಾ ಪರ್ವಿನ್ ಅವರ ನ್ಯಾಯ ಸಮ್ಮತವಲ್ಲದ ವರ್ಗಾವಣೆ ವಿರುದ್ಧ … Read more




