advertise here

Search

ದೇಶ

rcb fans
EXCLUSIVE, Kannada Flash News, ಕ್ರೀಡೆ, ದೇಶ, ಬೆಂಗಳೂರು, ರಾಜ್ಯ

ಆರ್‌ಸಿಬಿ ಅಭಿಮಾನಿಗಳಿಗೆ ಹಬ್ಬ: ಪಂದ್ಯದ ಟಿಕೆಟ್ ಇದ್ದರೆ ಮೆಟ್ರೋ ಪ್ರಯಾಣ ಫ್ರೀ!

ಐಪಿಎಲ್ 2026ರ ಕ್ರಿಕೆಟ್ ಜ್ವರ ಬೆಂಗಳೂರಿನಲ್ಲಿ ಏರುತ್ತಿದ್ದಂತೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳಿಗೆ ಶುಭ ಸುದ್ದಿಯೊಂದು ಸಿಕ್ಕಿದೆ.

ಆರ್‌ಸಿಬಿ ಅಭಿಮಾನಿಗಳಿಗೆ ಹಬ್ಬ: ಪಂದ್ಯದ ಟಿಕೆಟ್ ಇದ್ದರೆ ಮೆಟ್ರೋ ಪ್ರಯಾಣ ಫ್ರೀ! Read Post »

iran missile attack qatar
EXCLUSIVE, Kannada Flash News, ಅಂತರರಾಷ್ಟ್ರೀಯ, ದೇಶ

ಕತಾರ್ ಅನಿಲ ಘಟಕದ ಮೇಲೆ ಇರಾನ್ ಮಿಸೈಲ್ ದಾಳಿ; ಜಗತ್ತಿನಾದ್ಯಂತ ಇಂಧನ ಬಿಕ್ಕಟ್ಟು!

ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಯುದ್ಧದ ಜ್ವಾಲೆ ಈಗ ಜಗತ್ತಿನ ಇಂಧನ ಭದ್ರತೆಯನ್ನೇ ಸುಟ್ಟುಹಾಕುವ ಹಂತಕ್ಕೆ ತಲುಪಿದೆ. ಕತಾರ್‌ನ ಅತಿದೊಡ್ಡ ದ್ರವೀಕೃತ ನೈಸರ್ಗಿಕ ಅನಿಲ (LNG) ಘಟಕವಾದ ‘ರಾಸ್ ಲಫ್ಫಾನ್’ (Ras Laffan) ಮೇಲೆ ಇರಾನ್ ಭೀಕರ ಕ್ಷಿಪಣಿ ದಾಳಿ ನಡೆಸಿದೆ.

ಕತಾರ್ ಅನಿಲ ಘಟಕದ ಮೇಲೆ ಇರಾನ್ ಮಿಸೈಲ್ ದಾಳಿ; ಜಗತ್ತಿನಾದ್ಯಂತ ಇಂಧನ ಬಿಕ್ಕಟ್ಟು! Read Post »

ms dhoni jersey number
EXCLUSIVE, Kannada Flash News, ಕ್ರೀಡೆ, ದೇಶ, ರಾಷ್ಟ್ರೀಯ

ಧೋನಿ ಜೆರ್ಸಿ ನಂ. 7 ಗೆ ಗುಡ್ ಬೈ? ವೈರಲ್ ಆಯ್ತು ನಂಬರ್ 8 ರ ಜೆರ್ಸಿ ಫೋಟೋ!

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ‘ನಂಬರ್ 7’ ಎಂದರೆ ಅದು ಎಂ.ಎಸ್. ಧೋನಿ ಎಂದೇ ಅರ್ಥ. ಕಳೆದ ಎರಡು ದಶಕಗಳಿಂದ ಧೋನಿ ಬೆನ್ನ ಹಿಂದೆ ರಾರಾಜಿಸುತ್ತಿದ್ದ ಈ ಸಂಖ್ಯೆ ಈಗ ಬದಲಾಗಲಿದೆಯೇ?

ಧೋನಿ ಜೆರ್ಸಿ ನಂ. 7 ಗೆ ಗುಡ್ ಬೈ? ವೈರಲ್ ಆಯ್ತು ನಂಬರ್ 8 ರ ಜೆರ್ಸಿ ಫೋಟೋ! Read Post »

pakistan air force airstrike
EXCLUSIVE, Kannada Flash News, ಅಂತರರಾಷ್ಟ್ರೀಯ, ದೇಶ

ಅಫ್ಘಾನಿಸ್ತಾನದ ಜನವಸತಿ ಪ್ರದೇಶಗಳ ಮೇಲೆ ಪಾಕಿಸ್ತಾನ ವಾಯುಪಡೆ ದಾಳಿ 

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮೇಲೆ ಪಾಕಿಸ್ತಾನ ವಾಯುಪಡೆ ನಡೆಸಿರುವ ಈ ಭೀಕರ ದಾಳಿಯು ಏಷ್ಯಾ ಖಂಡದಲ್ಲಿ ಯುದ್ಧದ ಭೀತಿಯನ್ನು ಹೆಚ್ಚಿಸಿದೆ.

ಅಫ್ಘಾನಿಸ್ತಾನದ ಜನವಸತಿ ಪ್ರದೇಶಗಳ ಮೇಲೆ ಪಾಕಿಸ್ತಾನ ವಾಯುಪಡೆ ದಾಳಿ  Read Post »

uscirf recommends sanctions
EXCLUSIVE, Kannada Flash News, ಅಂತರರಾಷ್ಟ್ರೀಯ, ದೇಶ, ರಾಜಕೀಯ ಸುದ್ದಿ, ರಾಷ್ಟ್ರೀಯ

RSS-RAW ಗೆ ಅಮೆರಿಕ ಶಾಕ್: ಟ್ರಂಪ್‌ಗೆ ಯುಎಸ್‌ ಆಯೋಗ ನೀಡಿದ ಶಿಫಾರಸಿನಲ್ಲಿ ಏನಿದೆ?

ಅಮೆರಿಕದ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು (USCIRF) ಭಾರತದ ಆಂತರಿಕ ಮತ್ತು ಬಾಹ್ಯ ಭದ್ರತೆಯ ಪ್ರಮುಖ ಆಧಾರಸ್ತಂಭಗಳ ಮೇಲೆ ಕಣ್ಣಿಟ್ಟಿದೆ.

RSS-RAW ಗೆ ಅಮೆರಿಕ ಶಾಕ್: ಟ್ರಂಪ್‌ಗೆ ಯುಎಸ್‌ ಆಯೋಗ ನೀಡಿದ ಶಿಫಾರಸಿನಲ್ಲಿ ಏನಿದೆ? Read Post »

rajya sabha election 2026
EXCLUSIVE, Kannada Flash News, ದೇಶ, ರಾಜಕೀಯ ಸುದ್ದಿ, ರಾಜ್ಯ, ರಾಷ್ಟ್ರೀಯ

ರಾಜ್ಯಸಭೆಗೆ ಇಂದು ಹೈವೋಲ್ಟೇಜ್ ಎಲೆಕ್ಷನ್: 11 ಸ್ಥಾನಗಳಿಗಾಗಿ ಶಾಸಕರ ಹಣಾಹಣಿ!

ರಾಜ್ಯಸಭೆಯ 37 ಸ್ಥಾನಗಳಿಗಾಗಿ ಇಂದು ಚುನಾವಣೆ ನಡೆಯುತ್ತಿದೆ. 10 ರಾಜ್ಯಗಳಲ್ಲಿ ಹರಡಿರುವ ಈ ಸ್ಥಾನಗಳಲ್ಲಿ 26 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ.

ರಾಜ್ಯಸಭೆಗೆ ಇಂದು ಹೈವೋಲ್ಟೇಜ್ ಎಲೆಕ್ಷನ್: 11 ಸ್ಥಾನಗಳಿಗಾಗಿ ಶಾಸಕರ ಹಣಾಹಣಿ! Read Post »

kantara chapter 1 misses
EXCLUSIVE, Kannada Flash News, ದೇಶ, ರಾಜ್ಯ, ಸಿನಿಮಾ

ಆಸ್ಕರ್ ಅಂಗಳದಲ್ಲಿ ‘ಕಾಂತಾರ’ನಿಗೆ ತಪ್ಪಿದ ಲಕ್: ಟಾಪ್-15 ವರೆಗೆ ಹೋಗಿ ಮಕಾಡೆ ಮಲಗಿದ ಭಾರತೀಯ ಸಿನಿಮಾಗಳು!

ಕನ್ನಡದ ಹೆಮ್ಮೆಯ ‘ಕಾಂತಾರ’ ಚಾಪ್ಟರ್ 1 ಆಸ್ಕರ್ ಅಂಗಳದಲ್ಲಿ ಇತಿಹಾಸ ಬರೆಯಲಿದೆ ಎಂದು ಕಾದು ಕುಳಿತಿದ್ದ ಕೋಟ್ಯಾಂತರ ಕನ್ನಡಿಗರಿಗೆ ಮತ್ತು ಭಾರತೀಯ ಸಿನಿಮಾ ಪ್ರೇಮಿಗಳಿಗೆ ತೀವ್ರ ನಿರಾಶೆಯಾಗಿದೆ.

ಆಸ್ಕರ್ ಅಂಗಳದಲ್ಲಿ ‘ಕಾಂತಾರ’ನಿಗೆ ತಪ್ಪಿದ ಲಕ್: ಟಾಪ್-15 ವರೆಗೆ ಹೋಗಿ ಮಕಾಡೆ ಮಲಗಿದ ಭಾರತೀಯ ಸಿನಿಮಾಗಳು! Read Post »

cuttack scb medical college
EXCLUSIVE, Kannada Flash News, ದೇಶ, ರಾಷ್ಟ್ರೀಯ

ಒಡಿಶಾದ SCB ವೈದ್ಯಕೀಯ ಕಾಲೇಜಿನಲ್ಲಿ ಅಗ್ನಿ ಅವಘಡ: 10 ರೋಗಿಗಳ ದಾರುಣ ಸಾವು!

ಒಡಿಶಾದ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಅಗ್ನಿ ಅವಘಡದಲ್ಲಿ 10 ಮಂದಿ ರೋಗಿಗಳು ಸಜೀವ ದಹನವಾಗಿರುವ ಘಟನೆ ನಡೆದಿದೆ.

ಒಡಿಶಾದ SCB ವೈದ್ಯಕೀಯ ಕಾಲೇಜಿನಲ್ಲಿ ಅಗ್ನಿ ಅವಘಡ: 10 ರೋಗಿಗಳ ದಾರುಣ ಸಾವು! Read Post »

rahul gandhi statement
EXCLUSIVE, Kannada Flash News, ದೇಶ, ರಾಜಕೀಯ ಸುದ್ದಿ, ರಾಷ್ಟ್ರೀಯ

ನೆಹರೂ ಬದುಕಿದ್ದರೆ ಕಾನ್ಶಿರಾಮ್ ಅವರನ್ನೇ ಸಿಎಂ ಮಾಡುತ್ತಿದ್ದರು: ರಾಹುಲ್ ಗಾಂಧಿ 

ಕಾನ್ಶಿರಾಮ್ ಅವರ ಬಗ್ಗೆ ರಾಹುಲ್ ಗಾಂಧಿ ನೀಡಿರುವ ಹೇಳಿಕೆಯು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಲಕ್ನೋದಲ್ಲಿ ನಡೆದ ಈ ಸಮಾವೇಶದ ವರದಿ ಇಲ್ಲಿದೆ.

ನೆಹರೂ ಬದುಕಿದ್ದರೆ ಕಾನ್ಶಿರಾಮ್ ಅವರನ್ನೇ ಸಿಎಂ ಮಾಡುತ್ತಿದ್ದರು: ರಾಹುಲ್ ಗಾಂಧಿ  Read Post »

sc verdict
EXCLUSIVE, Kannada Flash News, ದೇಶ, ರಾಜ್ಯ, ರಾಷ್ಟ್ರೀಯ

ಮುಟ್ಟಿನ ರಜೆ ಕಡ್ಡಾಯ ಕಾನೂನು ಬೇಡಿಕೆ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ದೇಶಾದ್ಯಂತ ಮಹಿಳಾ ಉದ್ಯೋಗಿಗಳಿಗೆ ಕಡ್ಡಾಯವಾಗಿ ಮುಟ್ಟಿನ ರಜೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಮುಟ್ಟಿನ ರಜೆ ಕಡ್ಡಾಯ ಕಾನೂನು ಬೇಡಿಕೆ ತಿರಸ್ಕರಿಸಿದ ಸುಪ್ರೀಂ ಕೋರ್ಟ್ Read Post »

Scroll to Top