advertise here

Search

Sahyadri science College alumni meet: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ ಮಹಾಸಮಾಗಮಕ್ಕೆ ಮುಹೂರ್ತ ಫಿಕ್ಸ್

ನವೆಂಬರ್ 23ಕ್ಕೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ಹಳೆ ವಿದ್ಯಾರ್ಥಿಗಳ ಸಮ್ಮಿಲನ(ಅಲುಮಿನಿ ಮೀಟ್) ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲ ಜಿಲ್ಲೆ ಶಿವಮೊಗ್ಗ(SHIVAMOGGA OR SHIMOGA) ದ ಮಟ್ಟಿಗೆ ಶಿಕ್ಷಣಕ್ಕೆ ಶ್ರೇಷ್ಟ  ಹಾಗೂ ಸರ್ವೋತ್ಕ್ರಷ್ಟ  ಆಯ್ಕೆ ಎಂದರೆ ಅದು ಸಹ್ಯಾದ್ರಿ ಕಾಲೇಜ್ (SAHYADRI COLLEGE) ಎನ್ನುವ ಮಾತಿದೆ.ಕಾಲ ಎಷ್ಟೇ ಬದಲಾದ್ರೂ ಶೈಕ್ಷಣಿಕ ವ್ಯವಸ್ಥೆಯಲ್ಲೆ ಎಷ್ಟೇ ಸ್ಥಿತ್ಯಂತರಗೊಂಡ್ರೂ, ಸಾಕಷ್ಟು ಮಗ್ಗಲುಗಳನ್ನು ಬದಲಿಸಿದ್ರೂ..ಆಯಾಮಗಳಲ್ಲಿ ಬದಲಾವಣೆ ಯಾದರೂ ಇವತ್ತಿಗೂ ಸಹ್ಯಾದ್ರಿ ಕಾಲೇಜ್ ತನ್ನ ತನ್ನ ಶೈಕ್ಷಣಿಕ ಶ್ರೇಷ್ಟತೆಯನ್ನು ಕಳೆದುಕೊಂಡಿಲ್ಲ ಎನ್ನುವುದು ಆ ಕಾಲೇಜಿನಲ್ಲಿ ಓದಿದ ಪ್ರತಿಯೊಬ್ಬರ ಅಭಿಮತ. … Read more