EXCLUSIVE…BMTC ಯಲ್ಲಿ DC ನಾಗರಾಜಮೂರ್ತಿ “ಕಮಾಲ್”.! :ತೋಡಿದ “ಖೆಡ್ಡಾ”ಕ್ಕೆ ತಾವೇ ಬಿದ್ದು “ಪಜೀತಿ”ಮಾಡಿಕೊಂಡ್ರಾ…!..-ಚಾಲಕನಿಗೆ ವೈದ್ಯಕೀಯ “ರಜೆ” ಕೊಟ್ಟು “ಗೈರು” ನಾಟಕ ಸೃಷ್ಟಿಸಿದ್ರಾ….!
ಇದೆಲ್ಲಾ ಹೇಗೆ ಸಾಧ್ಯ ಸಾರ್…ವೈದ್ಯಕೀಯ ರಜೆ ಮಂಜೂರು ಮಾಡಿದ್ದು ನಾಗರಾಜ್ ಮೂರ್ತಿನೇ..! ಗೈರಾದ್ರು 3 ತಿಂಗಳು ವೇತನ ಕೊಡಿಸಿದ್ದೂ ಅವರೇ..! ವಿಚಾರಣೆ ನಡೆಸದೆ ಚಾಲಕನಿಗೆ ಶಿಕ್ಷೆಯ ತೀರ್ಮಾನ ಕೈಗೊಂಡಿದ್ದು ಅವರೇ..! ಬೆಂಗಳೂರು;ಮೊದಲಿಗೆ,ಬಿಎಂಟಿಸಿ ನೂತನ ಎಂಡಿಯಾಗಿ ಅಧಿಕಾರ ಸ್ವೀಕರಿಸಿರುವ ರಾಮಚಂದ್ರನ್ ಅವರಿಗೆ ಶುಭಾಷಯಗಳು.ಕೆಲವೇ ಕೆಲವರ ಹಿತಾಸಕ್ತಿಗೆ ಈಡಾಗಿ ನಷ್ಟದ ಅಂಚಿಗೆ ತಲುಪಿರುವ ಸಂಸ್ಥೆಯನ್ನು ಲಾಭದ ಹಳಿಗೆ ತಂದು ಗಮನಾರ್ಹ ಬದಲಾವಣೆಗೆ ಕಾರಣವಾಗಬೇಕೆನ್ನುವ ಉಮೇದು-ಹುಮ್ಮಸ್ಸಿ ನಲ್ಲಿರುವ ನೂತನ ಎಂಡಿ ಅವರ ಪ್ರಯತ್ನ ಯಶಸ್ವಿಯಾಗಲಿ ಎನ್ನುವುದು ನಮ್ಮ ಶುಭ ಹಾರೈಕೆ. ನೂತನ … Read more