“ಧರ್ಮಪತ್ನಿ”ಯ ಕಂಪೆನಿ ವಿರುದ್ಧ “ಭ್ರಷ್ಟಾಚಾರ”ದ ಆರೋಪ..ಸುವರ್ಣನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್ ಗೆ “ಮುಜುಗರ”..!?
ಇದರ ಬಗ್ಗೆ ಬರೆಯಲೇಬೇಕೆನ್ನುವ ಉದ್ದೇಶ ಖಂಡಿತಾ ಇರಲಿಲ್ಲ..ಅಲ್ಲದೇ ಇದು ಪೂರ್ವಾಗ್ರಹ ವೂ ಅಲ್ಲ.ಏಕೆಂದರೆ ಅಜಿತ್ ಹನುಮಕ್ಕನವರ್ ಬಗ್ಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಗೌರವ-ಅಭಿಮಾನ ಎರಡೂ ಇದೆ.














