advertise here

Search

EXCLUSIVE

karnataka bypoll 2026
EXCLUSIVE, Kannada Flash News, ಜಿಲ್ಲಾ ಸುದ್ದಿ, ರಾಜಕೀಯ ಸುದ್ದಿ, ರಾಜ್ಯ

ಉಪಚುನಾವಣೆ ಸಮರ: ಯುಗಾದಿ ಹಬ್ಬದಂದೇ ಬಿಜೆಪಿ ಅಭ್ಯರ್ಥಿಗಳ ಘೋಷಣೆ

ಕರ್ನಾಟಕ ರಾಜಕೀಯದಲ್ಲಿ ಕುತೂಹಲ ಮೂಡಿಸಿರುವ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಉಪಚುನಾವಣೆ ಸಮರ: ಯುಗಾದಿ ಹಬ್ಬದಂದೇ ಬಿಜೆಪಿ ಅಭ್ಯರ್ಥಿಗಳ ಘೋಷಣೆ Read Post »

kfcc president jayamala
EXCLUSIVE, Kannada Flash News, ಅಂಕಣ, ಜಿಲ್ಲಾ ಸುದ್ದಿ, ಫ್ಲ್ಯಾಶ್ ನ್ಯೂಸ್ ವಿಶೇಷ, ಬೆಂಗಳೂರು, ರಾಜ್ಯ, ವಿಶೇಷ ಸುದ್ದಿ, ಸಿನಿಮಾ

ಸ್ಯಾಂಡಲ್‌ವುಡ್ Vs ಮೀಡಿಯಾ – ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಜಯ’ದರ್ಬಾರ್: ಕೆಂಡಾಮಂಡಲವಾದ ಸಿನಿ ಪತ್ರಕರ್ತರು!

ಚಿತ್ರರಂಗ ಮತ್ತು ಮಾಧ್ಯಮಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಒಂದಿಲ್ಲದೆ ಮತ್ತೊಂದರ ಅಸ್ತಿತ್ವ ಕಷ್ಟ. ಆದರೆ ಈ ಪವಿತ್ರ ಸಂಬಂಧಕ್ಕೆ ಈಗ ‘ಅಧಿಕಾರ’ದ ಗ್ರಹಣ ಹಿಡಿದಿದೆಯೇ?

ಸ್ಯಾಂಡಲ್‌ವುಡ್ Vs ಮೀಡಿಯಾ – ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಜಯ’ದರ್ಬಾರ್: ಕೆಂಡಾಮಂಡಲವಾದ ಸಿನಿ ಪತ್ರಕರ್ತರು! Read Post »

bagalkot by election 2026
EXCLUSIVE, Kannada Flash News, ಜಿಲ್ಲಾ ಸುದ್ದಿ, ಬೆಂಗಳೂರು, ರಾಜಕೀಯ ಸುದ್ದಿ, ರಾಜ್ಯ

ಬಾಗಲಕೋಟೆ ಉಪಚುನಾವಣೆ: ಮೇಟಿ ಕುಟುಂಬದ ಭಿನ್ನಮತಕ್ಕೆ ಸಿಎಂ ‘ಬ್ರೇಕ್’; ಸಂಧಾನ ಸಭೆ ಯಶಸ್ವಿ!

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಕಾಂಗ್ರೆಸ್ ಪಾಳಯದಲ್ಲಿ ಹೊತ್ತಿಕೊಂಡಿದ್ದ ‘ಕುಟುಂಬ ರಾಜಕಾರಣ’ದ ಕಿಚ್ಚನ್ನು ಆರಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.

ಬಾಗಲಕೋಟೆ ಉಪಚುನಾವಣೆ: ಮೇಟಿ ಕುಟುಂಬದ ಭಿನ್ನಮತಕ್ಕೆ ಸಿಎಂ ‘ಬ್ರೇಕ್’; ಸಂಧಾನ ಸಭೆ ಯಶಸ್ವಿ! Read Post »

ms dhoni jersey number
EXCLUSIVE, Kannada Flash News, ಕ್ರೀಡೆ, ದೇಶ, ರಾಷ್ಟ್ರೀಯ

ಧೋನಿ ಜೆರ್ಸಿ ನಂ. 7 ಗೆ ಗುಡ್ ಬೈ? ವೈರಲ್ ಆಯ್ತು ನಂಬರ್ 8 ರ ಜೆರ್ಸಿ ಫೋಟೋ!

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ‘ನಂಬರ್ 7’ ಎಂದರೆ ಅದು ಎಂ.ಎಸ್. ಧೋನಿ ಎಂದೇ ಅರ್ಥ. ಕಳೆದ ಎರಡು ದಶಕಗಳಿಂದ ಧೋನಿ ಬೆನ್ನ ಹಿಂದೆ ರಾರಾಜಿಸುತ್ತಿದ್ದ ಈ ಸಂಖ್ಯೆ ಈಗ ಬದಲಾಗಲಿದೆಯೇ?

ಧೋನಿ ಜೆರ್ಸಿ ನಂ. 7 ಗೆ ಗುಡ್ ಬೈ? ವೈರಲ್ ಆಯ್ತು ನಂಬರ್ 8 ರ ಜೆರ್ಸಿ ಫೋಟೋ! Read Post »

adichunchanagiri math controversy
EXCLUSIVE, Kannada Flash News, ಜಿಲ್ಲಾ ಸುದ್ದಿ, ಫ್ಲ್ಯಾಶ್ ನ್ಯೂಸ್ ವಿಶೇಷ, ರಾಜ್ಯ, ವಿಶೇಷ ಸುದ್ದಿ

ಮಠದ ಶ್ರೀಮಂತಿಕೆ ಬಡವನಿಗೆ ಶಾಪವಾಯಿತೇ? – ಓದಿ ಕೆ.ಎಂ. ಶಿವಪ್ರಸಾದ್ ಅವರ ವಿಶೇಷ ಲೇಖನ!

ಆದಿಚುಂಚನಗಿರಿ ಶ್ರೀಗಳಿಗೆ ಪತ್ರಕರ್ತ ಕೆ.ಎಂ. ಶಿವಪ್ರಸಾದ್ ಅವರ ನೇರ ಪ್ರಶ್ನೆ: ಮಠದ ಸಂಸ್ಥೆಗಳು ಬಡವರಿಗೆ ಎಟುಕುತ್ತಿವೆಯೇ? ಶ್ರೀಮಂತರ ಬೆನ್ನತ್ತಿರುವ ಮಠಾಧೀಶರಿಗೆ ಬಡ ಭಕ್ತರ ನೋವು ಕಾಣಿಸುತ್ತಿಲ್ಲವೇ? ಪೂರ್ಣ ವರದಿ ಇಲ್ಲಿದೆ.

ಮಠದ ಶ್ರೀಮಂತಿಕೆ ಬಡವನಿಗೆ ಶಾಪವಾಯಿತೇ? – ಓದಿ ಕೆ.ಎಂ. ಶಿವಪ್ರಸಾದ್ ಅವರ ವಿಶೇಷ ಲೇಖನ! Read Post »

karnataka pre monsoon rain
EXCLUSIVE, Kannada Flash News, ಜಿಲ್ಲಾ ಸುದ್ದಿ, ಬೆಂಗಳೂರು, ರಾಜ್ಯ

ಧಾರವಾಡದಲ್ಲಿ ಆಲಿಕಲ್ಲು ಮಳೆ: ಸುಡುಬಿಸಿಲಿಗೆ ಬ್ರೇಕ್ ಹಾಕಿದ ಪೂರ್ವ ಮುಂಗಾರು!

ರಾಜ್ಯದ ಹಲವೆಡೆ, ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು (Pre-Monsoon) ಅಬ್ಬರಿಸಿದ್ದು, ಸುಡುಬಿಸಿಲಿನ ವಾತಾವರಣವು ದಿಢೀರ್ ಆಗಿ ಚಳಿಗಾಲದಂತೆ ಬದಲಾಗಿದೆ.

ಧಾರವಾಡದಲ್ಲಿ ಆಲಿಕಲ್ಲು ಮಳೆ: ಸುಡುಬಿಸಿಲಿಗೆ ಬ್ರೇಕ್ ಹಾಕಿದ ಪೂರ್ವ ಮುಂಗಾರು! Read Post »

prajwal revanna pen drive
EXCLUSIVE, Kannada Flash News, ಜಿಲ್ಲಾ ಸುದ್ದಿ, ರಾಜಕೀಯ ಸುದ್ದಿ, ರಾಜ್ಯ, ರಾಷ್ಟ್ರೀಯ

ಪೆನ್‌ಡ್ರೈವ್ ಹಗರಣ: 13,712 ಪುಟಗಳ ಬೃಹತ್ ಚಾರ್ಜ್‌ಶೀಟ್ ಸಲ್ಲಿಸಿದ ಎಸ್‌ಐಟಿ; 39 ಜನರ ವಿರುದ್ಧ ಸಾಬೀತಾಯ್ತು ಆರೋಪ!

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ SIT ಮಹತ್ವದ ಹೆಜ್ಜೆ ಇಟ್ಟಿದೆ.

ಪೆನ್‌ಡ್ರೈವ್ ಹಗರಣ: 13,712 ಪುಟಗಳ ಬೃಹತ್ ಚಾರ್ಜ್‌ಶೀಟ್ ಸಲ್ಲಿಸಿದ ಎಸ್‌ಐಟಿ; 39 ಜನರ ವಿರುದ್ಧ ಸಾಬೀತಾಯ್ತು ಆರೋಪ! Read Post »

hassan channarayapatna government
EXCLUSIVE, Kannada Flash News, ಅಪರಾಧ ಸುದ್ದಿ, ಜಿಲ್ಲಾ ಸುದ್ದಿ, ಬೆಂಗಳೂರು, ರಾಜ್ಯ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಪ್ತ ಸಹಾಯಕನಿಂದ ಭೂ ಅಕ್ರಮ!

ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಚೋಳೇನಹಳ್ಳಿ ಗ್ರಾಮದಲ್ಲಿ ನಡೆದಿರುವ ಸರ್ಕಾರಿ ಭೂಮಿಯ ಬೃಹತ್ ಅಕ್ರಮವೊಂದು ವ್ಯವಸ್ಥೆಯ ಭ್ರಷ್ಟ ಮುಖವನ್ನು ಅನಾವರಣಗೊಳಿಸಿದೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಪ್ತ ಸಹಾಯಕನಿಂದ ಭೂ ಅಕ್ರಮ! Read Post »

karnataka sslc exam 2026
EXCLUSIVE, Kannada Flash News, ಉದ್ಯೋಗ ಮಾಹಿತಿ, ಬೆಂಗಳೂರು, ರಾಜ್ಯ, ಶಿಕ್ಷಣ,

ನಾಳೆಯಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಟೆನ್ಷನ್ ಬಿಟ್ಟು, ರಿಲಾಕ್ಸ್ ಆಗಿರಲು ಇಲ್ಲಿವೆ ಟಿಪ್ಸ್‌!

ರಾಜ್ಯಾದ್ಯಂತ ನಾಳೆಯಿಂದ ಎಸ್‌ಎಸ್‌ಎಲ್‌ಸಿ ಮಹಾ ಪರೀಕ್ಷೆಗಳು ಆರಂಭವಾಗುತ್ತಿವೆ. ಈ ಹಂತವು ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಜೀವನದ ‘ಗೇಟ್‌ವೇ’ ಇದ್ದಂತೆ.

ನಾಳೆಯಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಟೆನ್ಷನ್ ಬಿಟ್ಟು, ರಿಲಾಕ್ಸ್ ಆಗಿರಲು ಇಲ್ಲಿವೆ ಟಿಪ್ಸ್‌! Read Post »

pakistan air force airstrike
EXCLUSIVE, Kannada Flash News, ಅಂತರರಾಷ್ಟ್ರೀಯ, ದೇಶ

ಅಫ್ಘಾನಿಸ್ತಾನದ ಜನವಸತಿ ಪ್ರದೇಶಗಳ ಮೇಲೆ ಪಾಕಿಸ್ತಾನ ವಾಯುಪಡೆ ದಾಳಿ 

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮೇಲೆ ಪಾಕಿಸ್ತಾನ ವಾಯುಪಡೆ ನಡೆಸಿರುವ ಈ ಭೀಕರ ದಾಳಿಯು ಏಷ್ಯಾ ಖಂಡದಲ್ಲಿ ಯುದ್ಧದ ಭೀತಿಯನ್ನು ಹೆಚ್ಚಿಸಿದೆ.

ಅಫ್ಘಾನಿಸ್ತಾನದ ಜನವಸತಿ ಪ್ರದೇಶಗಳ ಮೇಲೆ ಪಾಕಿಸ್ತಾನ ವಾಯುಪಡೆ ದಾಳಿ  Read Post »

Scroll to Top