advertise here

Search

EXCLUSIVE

director prem
EXCLUSIVE, Kannada Flash News, ಬೆಂಗಳೂರು, ರಾಜ್ಯ, ಸಿನಿಮಾ

ಜೋಗಿಯಿಂದ ‘ಕೆಡಿ’ತನಕ್ಕೆ ಜಾರಿದರೇ ಪ್ರೇಮ್? ‘ಸರ್ಸೆ’ ಹಾಡಿನ ಅಶ್ಲೀಲತೆಗೆ ಕನ್ನಡಿಗರ ಧಿಕ್ಕಾರ!

ಕನ್ನಡ ಚಿತ್ರರಂಗದಲ್ಲಿ ‘ಜೋಗಿ’ಯಂತಹ ಕಲಾಕೃತಿಯ ಮೂಲಕ ತಾಯಿ ಸೆಂಟಿಮೆಂಟ್ ಅನ್ನು ಉತ್ತುಂಗಕ್ಕೆ ಏರಿಸಿದ್ದ ನಿರ್ದೇಶಕ ಪ್ರೇಮ್, ಈಗ ತಮ್ಮದೇ ಸೃಜನಶೀಲತೆಯ ಗುಂಡಿಯನ್ನು ತಾವೇ ತೋಡಿಕೊಳ್ಳುತ್ತಿದ್ದಾರೆಯೇ?

ಜೋಗಿಯಿಂದ ‘ಕೆಡಿ’ತನಕ್ಕೆ ಜಾರಿದರೇ ಪ್ರೇಮ್? ‘ಸರ್ಸೆ’ ಹಾಡಿನ ಅಶ್ಲೀಲತೆಗೆ ಕನ್ನಡಿಗರ ಧಿಕ್ಕಾರ! Read Post »

karnataka government free neet
EXCLUSIVE, Kannada Flash News, ಉದ್ಯೋಗ ಮಾಹಿತಿ, ಜಿಲ್ಲಾ ಸುದ್ದಿ, ಬೆಂಗಳೂರು, ರಾಜ್ಯ, ಶಿಕ್ಷಣ,

ಹಳ್ಳಿ ಪ್ರತಿಭೆಗಳಿಗೆ ‘ನೀಟ್’ ಬಲ: ಬಡ ವಿದ್ಯಾರ್ಥಿಗಳ ವೈದ್ಯಕೀಯ ಕನಸಿಗೆ ಸರ್ಕಾರದ ಆಸರೆ!

ವೈದ್ಯಕೀಯ ಶಿಕ್ಷಣವೆಂದರೆ ಕೇವಲ ಶ್ರೀಮಂತರ ಸೊತ್ತು ಎಂಬಂತಾಗಿರುವ ಇಂದಿನ ಸನ್ನಿವೇಶದಲ್ಲಿ, ಗ್ರಾಮೀಣ ಭಾಗದ ಬಡ ಪ್ರತಿಭೆಗಳ ನೆರವಿಗೆ ಕರ್ನಾಟಕ ಸರ್ಕಾರ ಧಾವಿಸಿದೆ.

ಹಳ್ಳಿ ಪ್ರತಿಭೆಗಳಿಗೆ ‘ನೀಟ್’ ಬಲ: ಬಡ ವಿದ್ಯಾರ್ಥಿಗಳ ವೈದ್ಯಕೀಯ ಕನಸಿಗೆ ಸರ್ಕಾರದ ಆಸರೆ! Read Post »

news first kannada media
EXCLUSIVE, Kannada Flash News, ಅಂಕಣ, ಜಿಲ್ಲಾ ಸುದ್ದಿ, ಫ್ಲ್ಯಾಶ್ ನ್ಯೂಸ್ ವಿಶೇಷ, ಬೆಂಗಳೂರು, ರಾಜ್ಯ, ವಿಶೇಷ ಸುದ್ದಿ

ಆರ್ಥಿಕ ಸಂಕಷ್ಟ ನಿಜವಾದ ಕಾರಣನಾ..!? ಕುಂಟು ನೆವನಾ.?-ತಿಂಗಳ ಸಂಬಳಕ್ಕೂ ಚಾತಕಪಕ್ಷಿಗಳಂತಾದ ನ್ಯೂಸ್ ಫಸ್ಟ್ ಸುದ್ದಿಮಿತ್ರರು..!

ನ್ಯೂಸ್ ಫಸ್ಟ್ ಕನ್ನಡ ವಾಹಿನಿಯಲ್ಲಿ ಸಿಬ್ಬಂದಿಗೆ ಕಳೆದ ಮೂರು ತಿಂಗಳಿಂದ ಸಂಬಳ ನೀಡಿಲ್ಲವೇ? ಆರ್ಥಿಕ ಸಂಕಷ್ಟ ನಿಜವೋ ಅಥವಾ ಮ್ಯಾನೇಜ್‌ಮೆಂಟ್‌ನ ಕುಂಟು ನೆವವೋ? ಕನ್ನಡ ಫ್ಲ್ಯಾಶ್ ನ್ಯೂಸ್‌ನ ವಿಶೇಷ ವರದಿ ಇಲ್ಲಿದೆ.

ಆರ್ಥಿಕ ಸಂಕಷ್ಟ ನಿಜವಾದ ಕಾರಣನಾ..!? ಕುಂಟು ನೆವನಾ.?-ತಿಂಗಳ ಸಂಬಳಕ್ಕೂ ಚಾತಕಪಕ್ಷಿಗಳಂತಾದ ನ್ಯೂಸ್ ಫಸ್ಟ್ ಸುದ್ದಿಮಿತ್ರರು..! Read Post »

uscirf recommends sanctions
EXCLUSIVE, Kannada Flash News, ಅಂತರರಾಷ್ಟ್ರೀಯ, ದೇಶ, ರಾಜಕೀಯ ಸುದ್ದಿ, ರಾಷ್ಟ್ರೀಯ

RSS-RAW ಗೆ ಅಮೆರಿಕ ಶಾಕ್: ಟ್ರಂಪ್‌ಗೆ ಯುಎಸ್‌ ಆಯೋಗ ನೀಡಿದ ಶಿಫಾರಸಿನಲ್ಲಿ ಏನಿದೆ?

ಅಮೆರಿಕದ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು (USCIRF) ಭಾರತದ ಆಂತರಿಕ ಮತ್ತು ಬಾಹ್ಯ ಭದ್ರತೆಯ ಪ್ರಮುಖ ಆಧಾರಸ್ತಂಭಗಳ ಮೇಲೆ ಕಣ್ಣಿಟ್ಟಿದೆ.

RSS-RAW ಗೆ ಅಮೆರಿಕ ಶಾಕ್: ಟ್ರಂಪ್‌ಗೆ ಯುಎಸ್‌ ಆಯೋಗ ನೀಡಿದ ಶಿಫಾರಸಿನಲ್ಲಿ ಏನಿದೆ? Read Post »

karnataka assembly speaker
EXCLUSIVE, Kannada Flash News, ಜಿಲ್ಲಾ ಸುದ್ದಿ, ಬೆಂಗಳೂರು, ರಾಜಕೀಯ ಸುದ್ದಿ, ರಾಜ್ಯ

ಶಾಸಕರ ಪ್ರಶ್ನೆಗಳಿಗೆ ಬೆಲೆ ಇಲ್ಲವೇ? ಕರ್ತವ್ಯ ಲೋಪ ಎಸಗಿದ 3 ಅಧಿಕಾರಿಗಳು ಸಸ್ಪೆಂಡ್!

ವಿಧಾನಸಭೆ ಎಂದರೆ ಜನರ ಸಮಸ್ಯೆಗಳು ಚರ್ಚೆಯಾಗಬೇಕಾದ ಪವಿತ್ರ ಸ್ಥಳ. ಆದರೆ, ಅಲ್ಲಿ ಪ್ರಶ್ನೆ ಕೇಳುವ ಶಾಸಕರಿದ್ದಾರೆ, ಉತ್ತರ ನೀಡಬೇಕಾದ ಸಚಿವರೂ ಇಲ್ಲ, ಮಾಹಿತಿ ನೀಡಬೇಕಾದ ಅಧಿಕಾರಿಗಳೂ ಇಲ್ಲ

ಶಾಸಕರ ಪ್ರಶ್ನೆಗಳಿಗೆ ಬೆಲೆ ಇಲ್ಲವೇ? ಕರ್ತವ್ಯ ಲೋಪ ಎಸಗಿದ 3 ಅಧಿಕಾರಿಗಳು ಸಸ್ಪೆಂಡ್! Read Post »

hoskote vr royal township
EXCLUSIVE, Kannada Flash News, ಅಪರಾಧ ಸುದ್ದಿ, ಬೆಂಗಳೂರು, ರಾಜ್ಯ

ಹೊಸಕೋಟೆಯಲ್ಲಿ ಬಿಲ್ಡರ್ಸ್‌ ಅಬ್ಬರ: ಕೆರೆ, ನಾಲಾ ನುಂಗಿ ಬಡಾವಣೆ ನಿರ್ಮಿಸಿದ ಕಿಶೋರ್!

ಸರ್ಕಾರಿ ಗೋಮಾಳ, ಕೆರೆ, ನಾಲಾ ಮತ್ತು ರಾಜಕಾಲುವೆಗಳನ್ನೂ ಬಿಡದೆ ನುಂಗುತ್ತಿರುವ ಭೂ ಕಬಳಿಕೆದಾರರ ದರ್ಬಾರ್ ಈಗ ಹೊಸಕೋಟೆ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆತ್ತಲಾಗಿದೆ.

ಹೊಸಕೋಟೆಯಲ್ಲಿ ಬಿಲ್ಡರ್ಸ್‌ ಅಬ್ಬರ: ಕೆರೆ, ನಾಲಾ ನುಂಗಿ ಬಡಾವಣೆ ನಿರ್ಮಿಸಿದ ಕಿಶೋರ್! Read Post »

rajya sabha election 2026
EXCLUSIVE, Kannada Flash News, ದೇಶ, ರಾಜಕೀಯ ಸುದ್ದಿ, ರಾಜ್ಯ, ರಾಷ್ಟ್ರೀಯ

ರಾಜ್ಯಸಭೆಗೆ ಇಂದು ಹೈವೋಲ್ಟೇಜ್ ಎಲೆಕ್ಷನ್: 11 ಸ್ಥಾನಗಳಿಗಾಗಿ ಶಾಸಕರ ಹಣಾಹಣಿ!

ರಾಜ್ಯಸಭೆಯ 37 ಸ್ಥಾನಗಳಿಗಾಗಿ ಇಂದು ಚುನಾವಣೆ ನಡೆಯುತ್ತಿದೆ. 10 ರಾಜ್ಯಗಳಲ್ಲಿ ಹರಡಿರುವ ಈ ಸ್ಥಾನಗಳಲ್ಲಿ 26 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ.

ರಾಜ್ಯಸಭೆಗೆ ಇಂದು ಹೈವೋಲ್ಟೇಜ್ ಎಲೆಕ್ಷನ್: 11 ಸ್ಥಾನಗಳಿಗಾಗಿ ಶಾಸಕರ ಹಣಾಹಣಿ! Read Post »

kantara chapter 1 misses
EXCLUSIVE, Kannada Flash News, ದೇಶ, ರಾಜ್ಯ, ಸಿನಿಮಾ

ಆಸ್ಕರ್ ಅಂಗಳದಲ್ಲಿ ‘ಕಾಂತಾರ’ನಿಗೆ ತಪ್ಪಿದ ಲಕ್: ಟಾಪ್-15 ವರೆಗೆ ಹೋಗಿ ಮಕಾಡೆ ಮಲಗಿದ ಭಾರತೀಯ ಸಿನಿಮಾಗಳು!

ಕನ್ನಡದ ಹೆಮ್ಮೆಯ ‘ಕಾಂತಾರ’ ಚಾಪ್ಟರ್ 1 ಆಸ್ಕರ್ ಅಂಗಳದಲ್ಲಿ ಇತಿಹಾಸ ಬರೆಯಲಿದೆ ಎಂದು ಕಾದು ಕುಳಿತಿದ್ದ ಕೋಟ್ಯಾಂತರ ಕನ್ನಡಿಗರಿಗೆ ಮತ್ತು ಭಾರತೀಯ ಸಿನಿಮಾ ಪ್ರೇಮಿಗಳಿಗೆ ತೀವ್ರ ನಿರಾಶೆಯಾಗಿದೆ.

ಆಸ್ಕರ್ ಅಂಗಳದಲ್ಲಿ ‘ಕಾಂತಾರ’ನಿಗೆ ತಪ್ಪಿದ ಲಕ್: ಟಾಪ್-15 ವರೆಗೆ ಹೋಗಿ ಮಕಾಡೆ ಮಲಗಿದ ಭಾರತೀಯ ಸಿನಿಮಾಗಳು! Read Post »

cuttack scb medical college
EXCLUSIVE, Kannada Flash News, ದೇಶ, ರಾಷ್ಟ್ರೀಯ

ಒಡಿಶಾದ SCB ವೈದ್ಯಕೀಯ ಕಾಲೇಜಿನಲ್ಲಿ ಅಗ್ನಿ ಅವಘಡ: 10 ರೋಗಿಗಳ ದಾರುಣ ಸಾವು!

ಒಡಿಶಾದ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಅಗ್ನಿ ಅವಘಡದಲ್ಲಿ 10 ಮಂದಿ ರೋಗಿಗಳು ಸಜೀವ ದಹನವಾಗಿರುವ ಘಟನೆ ನಡೆದಿದೆ.

ಒಡಿಶಾದ SCB ವೈದ್ಯಕೀಯ ಕಾಲೇಜಿನಲ್ಲಿ ಅಗ್ನಿ ಅವಘಡ: 10 ರೋಗಿಗಳ ದಾರುಣ ಸಾವು! Read Post »

dr shivalingaiah corruption lokayukta
EXCLUSIVE, Kannada Flash News, ಅಪರಾಧ ಸುದ್ದಿ, ಬೆಂಗಳೂರು, ರಾಜ್ಯ

ಆಸ್ಪತ್ರೆಯಲ್ಲೇ ಅಕ್ರಮದ ಲೂಟಿ: ಡಾ. ಶಿವಲಿಂಗಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು!

ಸರ್ಕಾರಿ ಆಸ್ಪತ್ರೆಗೆ ಮೀಸಲಾದ ಸೌಲಭ್ಯಗಳನ್ನು ಸ್ವಂತಕ್ಕೆ ಬಳಸಿಕೊಂಡು, ಕೋಟ್ಯಾಂತರ ರೂಪಾಯಿ ಹಣವನ್ನು ಲೂಟಿ ಮಾಡಿದ ಆರೋಪದ ಮೇಲೆ ಡಾ. ಶಿವಲಿಂಗಯ್ಯ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ.

ಆಸ್ಪತ್ರೆಯಲ್ಲೇ ಅಕ್ರಮದ ಲೂಟಿ: ಡಾ. ಶಿವಲಿಂಗಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು! Read Post »

Scroll to Top