ಗ್ರೇಟರ್ ಬೆಂಗಳೂರು ಇ-ಖಾತಾ: SAS ID ಬಳಸಿ ಡ್ರಾಫ್ಟ್ ಖಾತಾ ಪಡೆಯುವುದು ಹೇಗೆ – ಹೊಸ ಮಾರ್ಗ ಇಲ್ಲಿದೆ..!
ಮ್ಮ ಬೆಂಗಳೂರಿನಲ್ಲಿ ಪ್ರಾಪರ್ಟಿ ಹೊಂದಿರೋರಿಗೆ ಇ-ಖಾತಾ ಎಷ್ಟು ಮುಖ್ಯ ಅನ್ನೋದು ಗೊತ್ತೇ ಇದೆ. ಮುಂಚೆ ಬಿಬಿಎಂಪಿ ಅಡಿ ಇದ್ದ ಬೆಂಗಳೂರು, ಈಗ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವ್ಯಾಪ್ತಿಗೆ ಬಂದಿದೆ. ನಿಮ್ಮದು ಪ್ಲಾಟ್ ಇರಬಹುದು, ಮನೆ ಇರಬಹುದು ಅಥವಾ ಅಪಾರ್ಟ್ಮೆಂಟ್ ಇರಬಹುದು, ಇ-ಖಾತಾ ಕಡ್ಡಾಯವಾಗಿದೆ. ಇ-ಖಾತಾ ಪ್ರಕ್ರಿಯೆಯಲ್ಲಿ ಕೆಲವು ಸಮಸ್ಯೆಗಳು ಎದುರಾಗುತ್ತಿದ್ದವು. ಆದರೆ, ಈಗ GBA ಒಂದು ಮುಖ್ಯವಾದ ಅಪ್ಡೇಟ್ ನೀಡಿದ್ದು, ಡ್ರಾಫ್ಟ್ ಇ-ಖಾತಾ ಡೌನ್ಲೋಡ್ ಮಾಡಿಕೊಳ್ಳೋದು ಇನ್ನೂ ಸುಲಭವಾಗಿದೆ. ಬೆಂಗಳೂರು GBA ವ್ಯಾಪ್ತಿ ಮತ್ತು ಇ-ಖಾತಾ … Read more