ಗ್ರಾಮ ಪಂಚಾಯಿತಿ E-Swathu 2.0: ಹೊಸ ಅಪ್‌ಡೇಟ್‌ಗಳಿಂದ ಆಸ್ತಿ ದಾಖಲೆ ಇನ್ನು ಮನೆಯಿಂದಲೇ ಪಡೆಯಿರಿ..!
ಗ್ರಾಮ ಪಂಚಾಯಿತಿ ಈ ಸ್ವತ್ತು 2.0 ಹೊಸ ಅಪ್‌ಡೇಟ್‌ಗಳ ಬಗ್ಗೆ ಮಾಹಿತಿ. 11B ರಿಂದ 11A ಪರಿವರ್ತನೆ, ಅಪಾರ್ಟ್‌ಮೆಂಟ್ ಖಾತೆ, EC ಸಮಸ್ಯೆ ಪರಿಹಾರ, ಸುಧಾರಿತ ಪಾವತಿ ಮತ್ತು ಡೌನ್‌ಲೋಡ್ ಆಯ್ಕೆಗಳು. ಬೆಂಗಳೂರಿನ ಜನರಿಗೆ ಉಪಯುಕ್ತ ಮಾಹಿತಿ.