ಡ್ರಗ್ಸ್ ದಂಧೆಗೆ “ಸಿಂಹಸ್ವಪ್ನ”ವಾದ ಅಲ್ತಾಫ್ ಖಾನ್- ಮಾಫಿಯಾ ವಿರುದ್ಧ 23 ಕೇಸ್ ದಾಖಲಿಸಿದ “ಕೈ” ಮುಖಂಡ..
ರಾಜಧಾನಿ ಬೆಂಗಳೂರಿನಲ್ಲಿ ಕೊಲೆ ಸುಲಿಗೆ ದರೋಡೆಗಿಂತ ಹೆಚ್ಚು ಆತಂಕ ಮೂಡಿಸಿರುವುದು ಡ್ರಗ್ಸ್ ಮಾಫಿಯಾ.ಏರಿಯಾಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ಇವತ್ತು ಡ್ರಗ್ಸ್ ಮಾರಾಟದ ಜಾಲ ಸಿಗಬಹುದೇನೋ..? ಮಾದಕ ದ್ರವ್ಯದ ವ್ಯಸನಕ್ಕೆ ಸಿಲುಕಿ ಮುಗ್ದ ಮಕ್ಕಳು ತಮ್ಮ ಆರೋಗ್ಯದೊಂದಿಗೆ ಉಜ್ವಲ ಭವಿಷ್ಯವನ್ನು ಹಾಳು ಮಾಡಿಕೊಳ್ತಿದಾರೆ.ಡ್ರಗ್ಸ್ ದಂಧೆ ಹಿಂದೆಂದಿಗಿಂತ ಇಂದು ಅಪಾಯಕಾರಿ ಮಟ್ಟದಲ್ಲಿ ಆಕ್ಟೀವ್ ಆಗೊಕ್ಕೆ ಕಾರಣವೇ ಆ ಏರಿಯಾದಲ್ಲಿನ ಪೊಲೀಸ್ ಹಾಗೂ ರಾಜಕಾರಣದ ವ್ಯವಸ್ಥೆ. ಕಾನೂನು ಸುವ್ಯವಸ್ಥೆ ಕಾಪಾಡುವುದಷ್ಟೇ ನಮ್ಮ ಕೆಲಸ ಎಂದುಕೊಂಡಿರುವ ಸಾಕಷ್ಟು ಪೊಲೀಸರಿಗೆ ಇವತ್ತು ಹಣ ಮಾಡೊಕ್ಕೆ ಸಹಕಾರಿ … Read more