ದಾವಣಗೆರೆ (ದಕ್ಷಿಣ) ದಂಗಲ್:ಮಾದ್ಯಮ-ರಿಪೋರ್ಟರ್ ಗಳು(ಕೆಲವು) ಮಾಲಾಮಾಲ್..! ಕ್ಯಾಮೆರಾಮನ್ ಗಳು ಕಂಗಾಲ್..!
ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳಿಗೆ ನಡೆಯುತ್ತಿರುವ ಬೈ ಎಲೆಕ್ಷನ್ ನ ಕಾವು ಬಿಸಿಲ ಝಳಕ್ಕಿಂತ ಹೆಚ್ಚಾಗಿ ಸುಡುತ್ತಿದ್ದರೆ ಕೆಲವೊಂದು ಅಪಥ್ಯ ಎನ್ನಬಹುದಾದ ಸಾಕಷ್ಟು ಸುದ್ದಿಗಳು ಮಾದ್ಯಮಗಳ ನಡುವಿಂದ ಕೇಳಿಬರಲಿಕ್ಕಾರಂಭಿಸಿವೆ.ಬಾಗಲಕೋಟೆ ಕಣದಲ್ಲಿ ಹೇಳಿಕೊಳ್ಳುವಂತ ವರ್ತಮಾನಗಳು ಸದ್ದು ಮಾಡದಿದ್ದರೂ ದಾವಣಗೆರೆ ದಕ್ಷಿಣದಲ್ಲಿ ಮಾತ್ರ ಚುನಾವಣಾ ಅಖಾಡವನ್ನು ಮಾದ್ಯಮಗಳು ತಮ್ಮ ಸ್ವಹಿತಾಸಕ್ತಿ-ಲಾಭಕ್ಕೆ ಬಳಸಿಕೊಳ್ಳುತ್ತಿರುವು ದಾಗಿ ವರದಿಯಾಗ್ತಿದೆ.ಈ ಸುದ್ದಿ ಕನ್ನಡ ಫ್ಲ್ಯಾಶ್ ನ್ಯೂಸ್ ನ ಸುದ್ದಿಮನೆಯಂಗಳಕ್ಕೂ ಬಂದು ತಲುಪಿದೆ. ಅಂದ್ಹಾಗೆ ಈ ಸುದ್ದಿ ಬರೆಯುವ ಯಾವುದೇ ಉದ್ದೇಶ ಕನ್ನಡ ಫ್ಲ್ಯಾಶ್ ನ್ಯೂಸ್ … Read more