ಲೋಕಾರ್ಪಣೆಯಾಗುತ್ತಿರುವ “ಪ್ರಜಾ-ಸಮಯ ಟಿವಿ”ಗೆ ಆಲ್ ದಿ ಬೆಸ್ಟ್ ..ಜತೆಗೆ ಒಂದಷ್ಟು ಆತ್ಮೀಯ ಸಲಹೆ- ಬುದ್ಧಿ ಮಾತು..
ಬೆಂಗಳೂರು: ಕಾಂಗ್ರೆಸ್ ಶಾಸಕರೊಬ್ಬರ ಮಾಲೀಕತ್ವದ ಪ್ರಜಾ ಟಿವಿ(prajaa tv) ರಾತ್ರೊರಾತ್ರಿ “ಮಾದ್ಯಮ ಉದ್ಯಮಿ” ವಿಜಯ್ ತಾತಾ(vijay tata) ಮಡಿಲಿಗೆ ಬಿದ್ದ ಮೇಲೆ ಅವರದೇ ಮಾಲೀಕತ್ವದ ಮತ್ತೊಂದು ಸುದ್ದಿ ವಾಹಿನಿ ಸಮಯ ಟಿವಿ ಜತೆ ಹೊಸ ರೂಪದಲ್ಲಿ ಲೋಕಾರ್ಪಣೆಯಾಗಲು ಮುಹೂರ್ತ ಫಿಕ್ಸ್ ಆಗಿದೆ. ಇದೇ ಗುರುವಾರ ಅಂದರೆ ಮಾರ್ಚ್ 6 ರಂದು ಹೊಸ ರೂಪ-ವಿನ್ಯಾಸದಲ್ಲಿ ಚಾನೆಲ್ ರೀ ಲಾಂಚ್ ಆಗುತ್ತಿದೆ. ಚಾನೆಲ್ ಆಡಳಿತ ಮಂಡಳಿಯೇ ಘೋಷಿಸಿಕೊಂಡಿರುವಂತೆ, ಮೇಕ್ರಿ ಬಸ್ ನಿಲ್ದಾಣ,4ನೇ ಮಹಡಿ, ಬಿಇಎಲ್ ಆರ್ ಡ್ರೈವ್, ಮೇಕ್ರಿ ಸರ್ಕಲ್ … Read more




