ಏನಾಗ್ತಿದೆ ಅರ್ನಾಬ್ ಮಹತ್ವಾಕಾಂಕ್ಷೆಯ “ರಿಪಬ್ಲಿಕ್ ಕನ್ನಡ”ದಲ್ಲಿ..!? “ಅನಿಶ್ಚಿತತೆ”ಯ ಕಾರ್ಮೋಡ ಕವಿದಿರುವುದೇಕೆ..!?
ಕಾರ್ಯಒತ್ತಡಕ್ಕೆ ಸಿಲುಕಿ ತತ್ತರಿಸುತ್ತಿರುವ ಸಿಬ್ಬಂದಿ..?!-ಬೇರೆ ಚಾನೆಲ್ ಗಳಿಗೆ ಆಂಕರ್ಸ್,ರಿಪೋರ್ಟರ್ಸ್ ಗಳ ವಲಸೆ..!? -ಮುಖ್ಯಸ್ಥೆ ಶೋಭಾ ಸ್ಥಾನಕ್ಕೆ ಕುತ್ತು..!? ಬೆಂಗಳೂರು: ರಾಷ್ಟ್ರೀಯವಾದಿ ಪತ್ರಕರ್ತ, ಜರ್ನಲಿಸಂನ ಗ್ರಾಮರನ್ನೇ ಬದಲಿಸಿದ ಮಾದ್ಯಮ ಜಗತ್ತಿನ ದಿಗ್ಗಜ ಅರ್ನಾಬ್ ಗೋಸ್ವಾಮಿ ಮಾಲೀಕತ್ವದ ರಿಪಬ್ಲಿಕ್ ಕನ್ನಡ ಮತ್ತೆ ಸುದ್ದಿಯಲ್ಲಿದೆ.ಆ ಚಾನೆಲ್ ಬಗ್ಗೆ ಮತ್ತೆ ಬರೆಯಲೇಬೇಕಾದ ಸನ್ನಿವೇಶ ಎದುರಾಗಿದೆ.ಇದಕ್ಕೆ ಕಾರಣ ಚಾನೆಲ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು.ಕೈ ತುಂಬಾ ಸಂಬಳ ಪಡೆಯುತ್ತಿದ್ದ ಆಂಕರ್ಸ್ ಮತ್ತು ರಿಪೋರ್ಟರ್ಸ್ ಗಳ ವಲಸೆ… ಚಾನೆಲ್ ನಲ್ಲಿ ಆವರಿಸಿರುವ ಅನಿಶ್ಚಿತತೆಯ ಕಾರ್ಮೋಡ..ಗಣನೀಯ ಪ್ರಮಾಣದಲ್ಲಿ ಆಗಿರುವ … Read more