M.S.ರಾಮಯ್ಯ ಸಮೂಹ ಶಿಕ್ಷಣ ಸಂಸ್ಥೆಗೆ ಸಂಕಷ್ಟ..!?ಆಸ್ತಿ ತೆರಿಗೆ ನೈಜತೆ ಮರೆಮಾಚಿದ್ದು ಸತ್ಯನಾ…?
ಮರುಸರ್ವೆಗೆ ಮನಿಷ್ ಮೌದ್ಗಿಲ್ ಸೂಚನೆ-ಮೂರು ಪ್ರತ್ಯೇಕ ತಂಡ ರಚನೆ-ಫೆಬ್ರವರಿ 15 ರೊಳಗೆ ಫೈನಲ್ ವರದಿ ಸಲ್ಲಿಸುವಂತೆ ಆದೇಶ.. ಬೆಂಗಳೂರು: ಬೆಂಗಳೂರಿನ ಪ್ರತಿಷ್ಟಿತ ಎಂ.ಎಸ್ ರಾಮಯ್ಯ ಸಮೂಹ ಶಿಕ್ಷಣ ಸಂಸ್ಥೆ ವಿರುದ್ಧ ಆಸ್ತಿ ತೆರಿಗೆ ನಿಗಧಿ ಹಾಗೂ ಪಾವತಿಗೆ ಸಂಬಂಧಿಸಿದಂತೆ ವ್ಯಾಪಕ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಬಿಬಿಎಂಪಿ ಆಡಳಿತ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ.ಆಸ್ತಿ ತೆರಿಗೆ ನಿಗಧಿ ಸಂಬಂಧ ಕಂದಾಯ ಸಿಬ್ಬಂದಿ ಜತೆ ಶಿಕ್ಷಣ ಸಂಸ್ಥೆಗಳ ಸುತ್ತಳತೆಯನ್ನು ಮಾಪನ ಮಾಡಲು ಎಂಜಿನಿಯರಿಂಗ್ ವಿಭಾಗದ ಜಂಟಿ ತಂಡವನ್ನು ರಚಿಸಿ ಆದೇಶ ಹೊರಡಿಸಲಾಗಿದೆ. … Read more




