” pOPಬ್ಯಾನ್” ಎನ್ನೋದೇ “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”
POP ಗಣಪತಿ ದಂಧೆಯಲ್ಲಿ ಎಲ್ಲರೂ ಮಾಲಾಮಾಲ್..! ಪಿಸಿಬಿ ಅಧಿಕಾರಿಗಳಿಗೆ ಸಂದಾಯವಾದ ಕಿಕ್ ಬ್ಯಾಕ್ ಎಷ್ಟು.?! ಮಂಡಳಿಯ ಸದಸ್ಯ ಕಾರ್ಯದರ್ಶಿ ಲಿಂಗರಾಜ್ ಸ್ವಿಚಾಫ್., ಪರಿಸರಾಧಿಕಾರಿ ಗೋಗಿ ನಾಟ್ ರೀಚಬಲ್..ಪೊಲೀಸ್-ಜಿಲ್ಲಾಡಳಿತ […]