“ರಿಪಬ್ಲಿಕ್‌ ಕನ್ನಡ”ದಿಂದ “ಮಾದ್ಯಮಮಿತ್ರ”ರಿಗೆ “ಗೇಟ್‌ ಪಾಸ್”!-ಆರ್ಥಿಕ ಹಿಂಜರಿತಕ್ಕೆ ಬೀದಿಗೆ ಬಿದ್ದವಾ “ಬದುಕು”ಗಳು…!?

ರಿಪಬ್ಲಿಕ್‌ ಕನ್ನಡ ಸುದ್ದಿಮನೆಯಿಂದ  ಅಘಾತಕಾರಿ ಸುದ್ದಿ ಹೊರಬಿದ್ದಿದೆ. ರಿಪಬ್ಲಿಕ್‌ ಕನ್ನಡದ ಇಲ್ಲಿನ ಆಡಳಿತ ತೆಗೆದುಕೊಂಡ ನಿರ್ದಾರದಿಂದ ,”ಕಾರ್ಪೊರೇಟ್‌” ಚಾನೆಲ್‌ ಗಳೆಲ್ಲಾ ಸೇಫ್‌ ಅಲ್ಲ ಎನ್ನುವ ಸಂದೇಶ ರವಾನೆ ಯಾಗಿದೆ. ಇದು ಆ ಚಾನೆಲ್‌ ನ ಸಿಬ್ಬಂದಿಗಷ್ಟೇ ಅಲ್ಲ, ಕನ್ನಡದ ಎಲ್ಲಾ ಮಾದ್ಯಮಗಳಲ್ಲೂ ಕೆಲಸ ಮಾಡುವ ಸುದ್ದಿಮಿತ್ರರಿಗೂ ಅಘಾತ ಮೂಡಿಸಿದೆ..ಮುಂದಿನ ಸರದಿ ನನ್ನದಾ ಎಂದು ಆತಂಕಪಡುವಂತಾಗಿದೆ. ಗೊತ್ತಿಲ್ಲ…ಆದರೆ ಯಾವ್‌ ಕ್ಷಣದಲ್ಲಿ ಏನ್‌ ಬೇಕಾದ್ರೂ ಆಗಬಹುದು,ಇಲ್ಲಿ ಯಾವುದು ಸ್ಥಿರವಲ್ಲ..ಬೆಳಗ್ಗೆ ಕಚೇರಿಗೆ ಹೋಗಿ ಸಂಜೆ ವಾಪಸ್ಸಾದ್ರೆ ಅವತ್ತಿಗಷ್ಟೇ ಜೀವನ ಸೇಫ್‌..ನಾಳೆ ಎನ್ನುವುದಕ್ಕೆ … Read more

ನ್ಯೂಸ್‌ 18 ಗೆ ಬಿಗ್ ಶಾಕ್- ಪಬ್ಲಿಕ್‌ ಟಿವಿ ನಂಬರ್‌ 1, 3ನೇ ಸ್ಥಾನಕ್ಕೆ ತಳ್ಳಲ್ಪಟ್ಟ ಟಿವಿ9, ಸುವರ್ಣ ನ್ಯೂಸ್‌ ಕಳಪೆ ಪ್ರದರ್ಶನ..

big shock public tv

ಕನ್ನಡ ಸುದ್ದಿ ಚಾನೆಲ್‌ ಗಳ ಹಣೆಬರಹವನ್ನು ನಿರ್ದರಿಸುವ ಟಿಆರ್‌ ಪಿ( ಟೆಲಿರೇಟಿಂಗ್‌ ಪಾಯಿಂಟ್)‌ ಹೊರಬಿದ್ದಿದೆ. ರೆ ಪರಿಸ್ಥಿತಿ ಬಿಗಡಾಯಿಸುವ ಸ