ನ್ಯೂಸ್ 18 ಗೆ ಬಿಗ್ ಶಾಕ್- ಪಬ್ಲಿಕ್ ಟಿವಿ ನಂಬರ್ 1, 3ನೇ ಸ್ಥಾನಕ್ಕೆ ತಳ್ಳಲ್ಪಟ್ಟ ಟಿವಿ9, ಸುವರ್ಣ ನ್ಯೂಸ್ ಕಳಪೆ ಪ್ರದರ್ಶನ..
ಕನ್ನಡ ಸುದ್ದಿ ಚಾನೆಲ್ ಗಳ ಹಣೆಬರಹವನ್ನು ನಿರ್ದರಿಸುವ ಟಿಆರ್ ಪಿ( ಟೆಲಿರೇಟಿಂಗ್ ಪಾಯಿಂಟ್) ಹೊರಬಿದ್ದಿದೆ. ರೆ ಪರಿಸ್ಥಿತಿ ಬಿಗಡಾಯಿಸುವ ಸ
ಕನ್ನಡ ಸುದ್ದಿ ಚಾನೆಲ್ ಗಳ ಹಣೆಬರಹವನ್ನು ನಿರ್ದರಿಸುವ ಟಿಆರ್ ಪಿ( ಟೆಲಿರೇಟಿಂಗ್ ಪಾಯಿಂಟ್) ಹೊರಬಿದ್ದಿದೆ. ರೆ ಪರಿಸ್ಥಿತಿ ಬಿಗಡಾಯಿಸುವ ಸ
ಬದುಕಿನಲ್ಲಿ ಎಲ್ಲಾ ಅವಕಾಶ-ವೇದಿಕೆ ಇದ್ದು ಯಶಸ್ಸು ಪಡೆಯೋದು ಸಾಧನೆಯೇ ಅಲ್ಲ..ಶೂನ್ಯದಿಂದ ಮಹತ್ತರವಾದುದನ್ನು ಗಳಿಸೋದು ಇದೆಯೆಲ್ಲಾ ಅದೇ ನಿಜವಾದ ಸಾಧನೆ-ಯಶಸ್ಸು ಎನ್ನುವುದು ಅನುಭಾವಿಗಳ ಮಾತು..ಎಲ್ಲಾ ಕ್ಷೇತ್ರಗಳಲ್ಲಿರುವಂತೆ ನಮ್ಮ ಪತ್ರಿಕೋದ್ಯಮದಲ್ಲೂ ( ಇನ್ನೊಬ್ಬರಿಗೆ ಬಹುಪರಾಖ್ ಹಾಕಿಕೊಂಡು,ಹೊಗಳುಭಟ್ಟರಾಗಿ ಸ್ಥಾನಮಾನ ಪಡೆದುಕೊಳ್ಳುತ್ತಿರುವವರ ಸಂಖ್ಯೆ ಪತ್ರಿಕೋದ್ಯಮದಲ್ಲಿ ಇವತ್ತಿಗೆ ದೊಡ್ಡದಿದೆ ಬಿಡಿ…) ಅಂಥಾ ಸಾಧಕರು ಪರಿಶ್ರಮದ ಕಾರಣಕ್ಕೆ ಗಮನ ಸೆಳೆಯುತ್ತಾರೆ..ಇತರರಿಗೂ ಮಾದರಿಯಾಗುತ್ತಾರೆ..ಅಂಥವರ ಸಾಲಿನಲ್ಲಿ ನಿಲ್ಲುವಂತ ವ್ಯಕ್ತಿ ಪುಟ್ಟರಾಜ್..ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ದುಡಿದು ಉಪಜೀವನಕ್ಕೊಂದು ಪರ್ಯಾಯ ಹುಡುಕಿಕೊಂಡು ಎರಡನ್ನೂ ಸಮತೋಲನದಲ್ಲಿ ಸಂಭಾಳಿಸಿಕೊಂಡು ಅಂತಿಮವಾಗಿ ಆ ಪ್ರಯತ್ನದ್ಲಿ ಯಶಸ್ವಿಯಾದ … Read more
ಹಿಂದೂಗಳಿಗೆ ಮುಸ್ಲಿಂ-ಕ್ರಿಶ್ಚಿಯನ್ ಹಬ್ಬಗಳಂದು ರಜೆ….! ಮುಸ್ಲಿಂರಿಗೆ ಹಿಂದೂ-ಕ್ರಿಶ್ಚಿಯನ್ ಹಬ್ಬಗಳಂದು ರಜೆ….! ಇದೆಂಥಾ ವ್ಯವಸ್ಥೆ… ಇಂತದ್ದೊಂದು ವ್ಯವಸ್ಥೆ ಬಿಎಂಟಿಸಿಯಲ್ಲಿ ಇದೆ ಎಂದು ಕೇಳಿಯೇ ಮೈ ಉರಿದು ಹೋಗುತ್ತೆ..ಕಾಲ ಬದಲಾಗುತ್ತಿದ್ದರೂ ಇನ್ನೂ ಹೊಸತನಕ್ಕೆ ಇಲ್ಲಿನ ಆಡಳಿತ ತೆರೆದುಕೊಂಡಿಲ್ಲ ಎಂದ್ರೆ ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ ಎನ್ನಿಸುತ್ತೆ.ಅಂದ್ಹಾಗೆ ಈ ಕೆಟ್ಟ ವ್ಯವಸ್ಥೆಯ ಮಾಹಿತಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಇಲ್ಲ ಎಂದರೆ ಕ್ಷಮಿಸಿ ಬಿಡಬಹುದೇನೋ..? ಆದರೆ ಒಂದ್ವೇಳೆ ಮಾಹಿತಿ ಇದ್ದಾಗ್ಯೂ ಇದನ್ನು ರದ್ದು ಮಾಡದೆ ಇರುವುದೇ ಸತ್ಯವಾದರೆ ಅವರ ನಿಲುವು-ಧೋರಣೆಗೂ ನಮ್ಮ ವಿರೋಧವಿದೆ. … Read more
ಬೆಂಗಳೂರು: ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಎನ್ನುವ ಗಾಧೆ ನೆನಪಿಸುತ್ತದೆ ಬಿಎಂಟಿಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹಠಮಾರಿ ಧೋರಣೆ. ಬಿಎಂಟಿಸಿ ಎನ್ನುವ ಸಂಸ್ಥೆ ಮುನ್ನಡೆಸಿಕೊಂಡು ಹೋಗಲು ಖಜಾನೆಯಲ್ಲಿ ಹಣದ ಕೊರತೆ ಬಾಧಿಸುತ್ತಿರುವಾಗಲೇ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಹೊಸ ಹಾಗೂ ದುಬಾರಿ ಕಾರಿನ ಕ್ರೇಜ್ ಶುರುವಾಗಿದೆಯಂತೆ ನೋಡಿ..ತನಗೆ ಐಷಾರಾಮಿ ಹಾಗೂ ದುಬಾರಿ ಬೆಲೆಯ ಕಾರು ಬೇಕೇ, ಬೇಕೆಂದು ಹಠ ಮಾಡಿ ಅಧ್ಯಕ್ಷ ಆರಾಧ್ಯ ಅದನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿ ದ್ದಾರಂತೆ.ಅಧ್ಯಕ್ಷರಿಗೆ ಹೊಸ ಕಾರು ಸಿಗುತ್ತಿದ್ದಂತೆ ಉಪಾಧ್ಯಕ್ಷ ನಿಕೇತ್ ಮೌರ್ಯ ಕೂಡ … Read more
ಬೆಂಗಳೂರು: ಬಿಡಿಎ ನಲ್ಲಿ ಭಾರೀ ಸದ್ದು ಮಾಡಿದ್ದ 524 ಕೋಟಿ ಅಕ್ರಮದ ತನಿಖೆಗೆ ಕೊನೆಗೂ ಸಮಿತಿ ರಚನೆಯಾಗಿದೆ. ಎಂಜಿನಿಯರಿಂಗ್ ಮೆಂಬರ್ ಶಾಂತರಾಜಣ್ಣ,ಅಭಿಯಂತರರರಾದ ಅಶೋಕ್,ಅಶೋಕ್ ಭಾಗಿ ಹಾಗೂ ಪರಶುರಾಮಪ್ಪ ಅವರ ವಿರುದ್ಧ ಕೇಳಿಬಂದಿದ್ದ ಆಪಾದನೆಗೆ ಸಂಬಂಧಿಸಿದಂತೆ ಕಮಿಷನರ್ ಕ್ಯಾಪ್ಟನ್ ಮಣಿವಣ್ಣನ್ ತನಿಖಾ ಸಮಿತಿಯೊಂದನ್ನು ರಚಿಸಿ ಆದೇಶ ಹೊರಡಿಸಿದ್ದಾರೆ. ನಿವೃತ್ತ ನ್ಯಾಯಾಧೀಶರಾದ ನಿಯಾಜ್ ಅಹಮದ್ ಅವರನ್ನೊಳಗೊಂಡ ಸಮಿತಿ 8 ವಾರದೊಳಗೆ ತನಿಖಾ ವರದಿಯನ್ನು ತಮಗೆ ಸಲ್ಲಿಸುವಂತೆ ಉಪಕಾರ್ಯದರ್ಶಿಗಳು ಸೂಚಿಸಿದ್ದಾರೆ.ಸಾಮಾಜಿಕ ಕಾರ್ಯಕರ್ತ ಶರತ್ ಬಾಬು ಅವರ ಹೋರಾಟಕ್ಕೆ ಈ ಮೂಲಕ ಆರಂಭಿಕ … Read more
ಏಷ್ಯಾ ನೆಟ್ ಸುದ್ದಿ ಸಂಸ್ಥೆ(ASIANETNEWS)ಯ ಹೆಮ್ಮೆಯ ಕನ್ನಡದ ವಾಹಿನಿ ಸುವರ್ಣ ನ್ಯೂಸ್ (SUVARNA NEWS CHANNEL)ನಲ್ಲಿ ಬದಲಾವಣೆ ಗಾಳಿ ಜೋರಾಗಿ ಬೀಸಲಾರಂಭಿಸಿದೆಯೇ.? ಬದಲಾವಣೆಯ ಹಿನ್ನಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳೇ ಇಂತದ್ದೊಂದು ಅನುಮಾನ ಮೂಡಿಸುತ್ತವೆ..ಬಹುಷಃ 2026ರ ಹೊಸ ವರ್ಷವನ್ನು ಹೊಸ ಮುಖಗಳ ಮೂಲಕವೇ ಆರಂಭಿಸಲು ಚಾನೆಲ್ ನ ಆಡಳಿತ ನಿರ್ದರಿಸಿದಂತಿದೆ ಎನ್ನುವ ಮಾತುಗಳು ಅಲ್ಲಿಂದಲೇ ಕೇಳಿಬರಲಾರಂಭಿಸಿವೆ..ನೂತನ ಸಾರಥಿಯ ಹುಡುಕಾಟ ಬಹುತೇಕ ಮುಗಿದಿದೆ ಎನ್ನಲಾಗುತ್ತಿದ್ದು ಎಲ್ಲಾ ನಿರೀಕ್ಷೆಯಂತಾದ್ರೆ ಸುದ್ದಿ ಸಂಪಾದಕ ಅಜಿತ್ ಹನುಮಕ್ಕನವರ್( AJITH HANUMAKKANAVAR) ಸ್ಥಾನದಲ್ಲಿ ಪಲ್ಲಟವಾದ್ರೂ ಆಶ್ಚರ್ಯವಿಲ್ಲವಂತೆ. ಸುವರ್ಣ … Read more
ಮೊದಲಿಗೆ ಆ ತಾಯಿ ಸಾವಿಗೆ ಭಾವಪೂರ್ಣ ಅಶೃತರ್ಪಣ.ಆ ತಾಯಿ ಸಾವಿಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಕಂಬನಿ ಮಿಡಿಯುತ್ತದೆ.ಆ ಮಹಾತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ..ಆಕೆಯ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟುಂಬದವರಿಗೆ ಹಾಗೂ ಆತ್ಮೀಯರಿಗೆ ನೀಡಲಿ..ಅಂದ್ಹಾಗೆ ಇದು ಅನ್ಯಾಯದ ಸಾವೇ ನಿಜ.ಕೆಲಸ ಮುಗಿಸಿಕೊಂಡು ಹೋಗುವಾಗ ಓಕಳಿಪುರಂ ಬಳಿ ಯಮರೂಪದಲ್ಲಿ ಬಂದ ಲಾರಿ ಆ ತಾಯಿಯನ್ನು ಆಪೋಷನ ತೆಗೆದುಕೊಂಡಿದೆ.ಸ್ಥಳದಲ್ಲೇ ಆ ತಾಯಿ ಉಸಿರು ಚೆಲ್ಲಿದ್ದಾರೆ. ಆ ತಾಯಿಯ ಸಾವು ಸುವರ್ಣ ನ್ಯೂಸ್ ಬಳಗವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.ಆ ತಾಯಿಯ ಜತೆ ಇಡೀ … Read more
ಬೆಂಗಳೂರು: ನ್ಯೂಸ್ 18 ಕನ್ನಡವನ್ನು ಟಿವಿ9 ಬೀಟ್ ಮಾಡಿ ನಂಬರ್ 1 ಸ್ಥಾನ ಪಡೆದಿದೆ ಎನ್ನುವ ಸುದ್ದಿ ಬರೆದ ಮೇಲೆ ಸಾಕಷ್ಟು ಕರೆಗಳು ಬರಲಾರಂಭಿಸಿವೆ.ಈ ಪೈಕಿ ಕೆಲವು ನಾವು ಬರೆದಿದ್ದೇ ತಪ್ಪು ಎಂದು ಬಿಂಬಿಸುವ ಪ್ರಯತ್ನ ಮಾಡಿದ್ರೆ ಇನ್ನು ಕೆಲವು ಟಿಆರ್ ಪಿ ಹಾಗು ಮಾರ್ಕೆಟ್ ಶೇ್ರ್ ಎನ್ನುವ ಎರಡು ಪರಿಕಲ್ಪನೆಗಳ ನಡುವೆ ಇರುವ ವ್ಯತ್ಯಾಸವನ್ನು ಮನದಟ್ಟು ಮಾಡಿಕೊಡುವ ಸಲಹೆ-ಮಾರ್ಗದರ್ಶನ ನೀಡುವಂತಿತ್ತು.ಎರಡು ಅಭಿಪ್ರಾಯಗಳನ್ನು ಸ್ವಾಗತಿಸುತ್ತಾ ಲೇಖನದ ಬಗ್ಗೆ ಸ್ಪಷ್ಟನೆ ನೀಡಬಯಸುತ್ತೇವೆ. ಎರಡು ಆಯಾಮಗಳಲ್ಲಿ ಚಾನೆಲ್ ನ ರೀಚ್ … Read more
ನ್ಯೂಸ್ 18 ಕನ್ನಡ ಸುದ್ದಿ ಮನೆಯಲ್ಲಿ “ನೀರವ ಮೌನ-ನಿರಾಶೆ”- ಆತಂಕ: ಸಿಬ್ಬಂದಿಗೆ ತಪ್ಪಿದ ಪಾರ್ಟಿ ಸಂಭ್ರಮ..ಯಾಕೆ ಗೊತ್ತಾ,..? ಬೆಂಗಳೂರು: ನ್ಯೂಸ್ 18 ಕನ್ನಡ(NEWS 18 KANNADA) ದ ಮನೆಯಲ್ಲಿದ್ದ ಸಂಭ್ರಮ ಮರೆಯಾಗಿದೆ.ಆದರೆ ಟಿವಿ9 (TV KANNADA ) ಮನೆಯಲ್ಲಿ ಅದೇ ಸ್ಥಿತಪ್ರಜ್ಞತೆ..( ಏಕೆಂದರೆ ಟಿವಿ9 ಬಳಗ ಕಳೆದ ವಾರದ ಟಿಆರ್ ಪಿ ರೇಸ್ ನಲ್ಲಿ ಹಿಂದೆ ಬಿದ್ದಾಗ ಸ್ವಲ್ಪ ವಿಚಲಿತವಾಗಿತ್ತಾದ್ರೂ ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ. .ಯಾಕಂದ್ರೆ ಇದೆಲ್ಲಾ ಟಿಆರ್ ಪಿ ಗೇಮ್ ಎನ್ನುವುದು ಮ್ಯಾನೇಜ್ಮೆಂಟ್ ಗೆ ಗೊತ್ತಿತ್ತಂತೆ..!) ಮತ್ತೆ … Read more
–ಟಿವಿ-9 ಕನ್ನಡಕ್ಕೆ ಮುಖಭಂಗ-ಮರ್ಮಾಘಾತ-ಅಪಮಾನ; ಅಹಂ-ಅತಿಯಾದ ಆತ್ಮವಿಶ್ವಾಸ-ನಿರ್ಲಕ್ಷ್ಯ-ಸ್ವಯಂಕೃತಾಪರಾಧಕ್ಕೆ ಬೆಲೆ ತೆತ್ತಿತಾ..! –ಇದು ಟಿವಿ-9 ಕನ್ನಡದ ಅಧಃಪತನದ ಮುನ್ಸೂಚನೆಯೇ..? ಎಚ್ಚರಿಕೆಯ ಕರೆಗಂಟೆಯೇ..? –ಕೆಲವು “ಬ್ರಹಸ್ಪತಿ”ಗಳ “ಕಪಿಮುಷ್ಠಿ”ಗೆ ಸಿಲುಕಿ ನಲುಗುತ್ತಿದೆಯೇ ಟಿವಿ9 ಕನ್ನಡ ಸಾಮ್ರಾಜ್ಯ..!? –ಟಿವಿ 9 ಕನ್ನಡದ ಸೃಷ್ಟಿಕರ್ತ ಮಹೇಂದ್ರ ಮಿಶ್ರಾ ಇದ್ದಿದ್ದರೆ ಹೀಗಾಗುತ್ತಿತ್ತೇ..? ಇದು ಒಂದು ಚಾನೆಲ್ ಗೆ ಸಂಭ್ರಮವಾದ್ರೆ..ಇನ್ನೊಂದು ಚಾನೆಲ್ ಗೆ ಎಚ್ಚರಿಕೆಯ ಕರೆಗಂಟೆ ಎನ್ನಬಹುದೇನೋ..?ತನ್ನ ಮನೆ ಕೋಳಿ ಕೂಗಿ ದರೇನೆ ಬೆಳಗಾಗುವುದು ಎನ್ನುವ ಗಾಧೆ ಮಾತಿನಂತೆ ತಾನ್ ಏನ್ ಸುದ್ದಿ ಕೊಟ್ರೂ ಜನ ನೋಡ್ತಾರೆ..ನಂಬ್ತಾರೆ..ಎಂಬ … Read more