succese-inspirational story of a journalist”ಪತಕರ್ತ”ನ ಯಶೋಗಾಥೆ..ಅಂದಿನ ಯಶಸ್ವಿ “ಕ್ರೈಂ ರಿಪೋರ್ಟರ್” ,ಇವತ್ತು “ಶಾಲೆ”ಯ “ಮಾಲೀಕ”
ಬದುಕಿನಲ್ಲಿ ಎಲ್ಲಾ ಅವಕಾಶ-ವೇದಿಕೆ ಇದ್ದು ಯಶಸ್ಸು ಪಡೆಯೋದು ಸಾಧನೆಯೇ ಅಲ್ಲ..ಶೂನ್ಯದಿಂದ ಮಹತ್ತರವಾದುದನ್ನು ಗಳಿಸೋದು ಇದೆಯೆಲ್ಲಾ ಅದೇ ನಿಜವಾದ ಸಾಧನೆ-ಯಶಸ್ಸು ಎನ್ನುವುದು ಅನುಭಾವಿಗಳ ಮಾತು..ಎಲ್ಲಾ ಕ್ಷೇತ್ರಗಳಲ್ಲಿರುವಂತೆ ನಮ್ಮ ಪತ್ರಿಕೋದ್ಯಮದಲ್ಲೂ ( ಇನ್ನೊಬ್ಬರಿಗೆ ಬಹುಪರಾಖ್ ಹಾಕಿಕೊಂಡು,ಹೊಗಳುಭಟ್ಟರಾಗಿ ಸ್ಥಾನಮಾನ ಪಡೆದುಕೊಳ್ಳುತ್ತಿರುವವರ ಸಂಖ್ಯೆ ಪತ್ರಿಕೋದ್ಯಮದಲ್ಲಿ ಇವತ್ತಿಗೆ ದೊಡ್ಡದಿದೆ ಬಿಡಿ…) ಅಂಥಾ ಸಾಧಕರು ಪರಿಶ್ರಮದ ಕಾರಣಕ್ಕೆ ಗಮನ ಸೆಳೆಯುತ್ತಾರೆ..ಇತರರಿಗೂ ಮಾದರಿಯಾಗುತ್ತಾರೆ..ಅಂಥವರ ಸಾಲಿನಲ್ಲಿ ನಿಲ್ಲುವಂತ ವ್ಯಕ್ತಿ ಪುಟ್ಟರಾಜ್..ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ದುಡಿದು ಉಪಜೀವನಕ್ಕೊಂದು ಪರ್ಯಾಯ ಹುಡುಕಿಕೊಂಡು ಎರಡನ್ನೂ ಸಮತೋಲನದಲ್ಲಿ ಸಂಭಾಳಿಸಿಕೊಂಡು ಅಂತಿಮವಾಗಿ ಆ ಪ್ರಯತ್ನದ್ಲಿ ಯಶಸ್ವಿಯಾದ … Read more