ಬಿಡಿಎ ಆರ್ಥಿಕ ಸದಸ್ಯ( FM ) ಡಾ.ಲೋಕೇಶ್ “ಖುರ್ಚಿ” ಅಲುಗಿಸುವ “ಧಮ್ಮು-ತಾಕತ್ತು” ಯಾರಿಗಿದೆ..?!
-ಬಿಡಿಎನಲ್ಲಿ ನಾಲ್ಕು ವರ್ಷಕ್ಕಿಂತ ಸುಧೀರ್ಘ ಅವಧಿಯಿಂದಲೂ ಖುರ್ಚಿಗೆ ಅಂಟಿಕೊಂಡಿದ್ದಾರಂತೆ ಡಾ.ಲೋಕೇಶ್ -ಎರಡು ಬಾರಿ ವರ್ಗಾವಣೆಯಾದಾಗ್ಲೂ ಸರ್ಕಾರವನ್ನೇ ಮ್ಯಾನೇಜ್ ಮಾಡಿ ರದ್ದುಮಾಡಿಸಿಕೊಂಡ ಆರೋಪ ಅವರ ಮೇಲಿದೆ -ಇವತ್ತಿಗೆ ಬಿಡಿಎನ ದಿ ಮೋಸ್ಟ್ ಪವರ್ ಫುಲ್ ಮ್ಯಾನ್ ಎಂದೇ ಹೆಸರಾಗಿದ್ದಾರಂತೆ ಡಾ.ಲೋಕೇಶ್ -ಅಧ್ಯಕ್ಷ ಹ್ಯಾರೀಸ್,ಕಮಿಷನರ್ ಮಣಿವಣ್ಣನ್ ವಿರುದ್ದವೇ ತೊಡೆ ತಟ್ಟಬಹುದಾದ ಕೆಪಾಸಿಟಿ ಇರುವ ಅಧಿಕಾರಿಯಂತೆ ಲೋಕೇಶ್ ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ದಿ ಮೋಸ್ಟ್ ಪವರ ಫುಲ್ ಪರ್ಸನ್ ಯಾರು ಎಂದು ಕೇಳಿದ್ರೆ ಅಧ್ಯಕ್ಷ ಎನ್ ಎ ಹ್ಯಾರೀಸ್ ಮತ್ತು … Read more