ಬಾಲಿವುಡ್ ನ ಖ್ಯಾತ ಹಾಸ್ಯನಟ ಟಿಕು ತಲ್ಸಾನಿಯಾಗೆ ಹೃದಯಸ್ಥಂಭನ-ಸ್ಥಿತಿ ಗಂಭೀರ…
ನವದೆಹಲಿ: ಅಂದಾಜ್ ಅಪ್ನಾ ಅಪ್ನಾ..ದಿಲ್ ಹೈ ಕೆ ಮಂತಾ ನಹೀ, ಉಮರ್ 55 ಕಿ ದಿಲ್ ಬಚ್ಪನ್ ಕಾ, ಬೋಲ್ ರಾಧಾ ಬೋಲ್, ಅಂದಾಜ್ ಅಪ್ನಾ ಅಪ್ನಾ ಮತ್ತು ಮಿಸ್ಟರ್ ಬೆಚರಾ ,ವಕ್ತ್ ಹಮಾರಾ ಹೈ,ಇಷ್ಕ್, ಜೋಡಿ ನಂ.1 ಪಾರ್ಟ್ನರ್ ,ದೇವದಾಸ್ ನಂತ ಸೂಪರ್ ಹಿಟ್ ಚಿತ್ರಗಳಲ್ಲಿ ಕಾಮಿಡಿ ಪಾತ್ರದಿಂದ ಹಿಡಿದು ಗಂಭೀರ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ 70ರ ವಯಸ್ಸಿನ ಖ್ಯಾತ ನಟ ಟಿಕು ತಲ್ಸಾನಿಯಾಗೆ ಭಾರಿ ಹೃದಯಾಘಾತವಾಗಿದೆ. ಜನವರಿ 10 ರ ಶುಕ್ರವಾರ ಹೃದಯ … Read more