ಕಿದ್ವಾಯಿ ಆಡಳಿತಕ್ಕೇ ಕ್ಯಾನ್ಸರ್..!? ಕಿದ್ವಾಯಿಯಲ್ಲಿ ಕೆಎಎಸ್ ಗಳಿಗೇಕೆ ಅಲ್ಪಾಯುಷ್ಯ..!
ಅಧಿಕಾರ ನೀಡೋದು ಸರ್ಕಾರನೇ..ಮೊಟಕುಗೊಳಿಸಿರೋದು ಸರ್ಕಾರನೇ.? ಬೆಂಗಳೂರು: ಸರ್ಕಾರದ ಪ್ರತಿಷ್ಟಿತ ಆರೋಗ್ಯ ಸಂಸ್ಥೆಗಳಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಕೂಡ ಒಂದು.ಕ್ಯಾನ್ಸರ್ ವಿಷಯಕ್ಕೆ ಬಂದರೆ ಆರ್ಥಿಕವಾಗಿ ಹಿಂದುಳಿದಿರುವ ಕ್ಯಾನ್ಸರ್ ಪೀಡಿತರಿಗೆ ಚಿಕಿತ್ಸೆ-ಉಪಚಾರಕ್ಕೆ ಇರೋ ಏಕೈಕ ಆಸರೆ ಹಾಗೂ ಆಶಾಕಿರಣ ಎಂದರೆ ಅದು ಕಿದ್ವಾಯಿ ಮಾತ್ರ. ಆದರೆ ಇಲ್ಲಿನ ವ್ಯವಸ್ಥೆ ಸರಿಯಾಗಿದೆಯಾ..? ಸರ್ಕಾರ ಯಾವ ಉದ್ದೇಶಕ್ಕಾಗಿ ಈ ಆಸ್ಪತ್ರೆಯನ್ನು ಪ್ರಾರಂಭಿಸಿತೋ ಆ ಉದ್ದೇಶ ಈಡೇರುತ್ತಿದೆಯಾ.? ಸರ್ಕಾರದ ಸೌಲಭ್ಯಗಳು ಕ್ಯಾನ್ಸರ್ ಪೀಡಿತರಿಗೆ ಸಿಗುತ್ತಿದೆಯಾ ಎಂದುನೋಡಿದ್ರೆ ಸಿಗೋ ಉತ್ತರ ಶೂನ್ಯ ಅಂತೆ..ಯಾಕಂದ್ರೆ ಒಳ್ಳೆಯ ಕಾರಣಕ್ಕೆ … Read more