BBMP ಅಕ್ರಮ ಖಾತಾ ಹಗರಣಕ್ಕೆ ಮೆಗಾ ಟ್ವಿಸ್ಟ್…!! ಸಸ್ಪೆಂಡ್..ಇಬ್ಬರ ಅರೆಸ್ಟ್..?!

ಬೆಂಗಳೂರು: ಅಕ್ರಮ ಖಾತಾ ಪ್ರಕರಣದಲ್ಲಿ ಬಿಬಿಎಂಪಿಯ ಇಬ್ಬರು ಅಧಿಕಾರಿಗಳನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ್ನ್ನುವ ಸ್ಪೋಟಕ ಸುದ್ದಿ ಕೇಳಿಬರುತ್ತಿದೆ. ಕೆಂಗೇರಿ ಉಪವಿಭಾಗದ ಕಂದಾಯ ವಿಭಾಗದ ಇಬ್ಬರು ಅಧಿಕಾರಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾ ರೆನ್ನುವ ಪ್ರಾಥಮಿಕ ಮಾಹಿತಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ  ಲಭ್ಯವಾಗಿದೆ. ಅಕ್ರಮ ಖಾತೆ ಹಗರಣ ನಡೆಯುತ್ತಿರುವು ದನ್ನು ಬಯಲಿಗೆಳೆದು ಅದರ ದಾಖಲೆಗಳು ಸಾರ್ವಜನಿಕವಾಗುವಂತೆ ಮಾಡಿದರೆನ್ನುವ ಆಪಾದನೆ ಹಿನ್ನಲೆಯ ಲ್ಲಿ ಕೆಂಗಣ್ಣಿಗೆ ಗುರಿಯಾಗಿದ್ದ ಸಿಬ್ಬಂದಿ ಮಧು ಎನ್ನುವವರು ನೀಡಿದ ದೂರಿನ ಮೇರೆಗೆ ಇಬ್ಬರು ಅಧಿಕಾರಿಗಳನ್ನು … Read more

M.S.ರಾಮಯ್ಯ ಸಮೂಹ ಶಿಕ್ಷಣ ಸಂಸ್ಥೆಗೆ ಸಂಕಷ್ಟ..!?ಆಸ್ತಿ ತೆರಿಗೆ ನೈಜತೆ ಮರೆಮಾಚಿದ್ದು ಸತ್ಯನಾ…?

ಮರುಸರ್ವೆಗೆ ಮನಿಷ್ ಮೌದ್ಗಿಲ್ ಸೂಚನೆ-ಮೂರು ಪ್ರತ್ಯೇಕ ತಂಡ ರಚನೆ-ಫೆಬ್ರವರಿ 15 ರೊಳಗೆ ಫೈನಲ್ ವರದಿ ಸಲ್ಲಿಸುವಂತೆ ಆದೇಶ.. ಬೆಂಗಳೂರು: ಬೆಂಗಳೂರಿನ ಪ್ರತಿಷ್ಟಿತ ಎಂ.ಎಸ್ ರಾಮಯ್ಯ  ಸಮೂಹ ಶಿಕ್ಷಣ ಸಂಸ್ಥೆ ವಿರುದ್ಧ ಆಸ್ತಿ ತೆರಿಗೆ ನಿಗಧಿ ಹಾಗೂ ಪಾವತಿಗೆ ಸಂಬಂಧಿಸಿದಂತೆ ವ್ಯಾಪಕ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಬಿಬಿಎಂಪಿ ಆಡಳಿತ  ಮಹತ್ವದ ತೀರ್ಮಾನವನ್ನು ಕೈಗೊಂಡಿದೆ.ಆಸ್ತಿ ತೆರಿಗೆ ನಿಗಧಿ ಸಂಬಂಧ ಕಂದಾಯ ಸಿಬ್ಬಂದಿ ಜತೆ ಶಿಕ್ಷಣ ಸಂಸ್ಥೆಗಳ ಸುತ್ತಳತೆಯನ್ನು ಮಾಪನ ಮಾಡಲು ಎಂಜಿನಿಯರಿಂಗ್ ವಿಭಾಗದ ಜಂಟಿ ತಂಡವನ್ನು ರಚಿಸಿ ಆದೇಶ ಹೊರಡಿಸಲಾಗಿದೆ. … Read more