SAD DEMISE: ಕ್ರೈಂ ಪತ್ರಿಕೋದ್ಯಮದ “ಪದ-ಪಂಡಿತ” ಅಕ್ಷರಗಳಲ್ಲಿ ಲೀನ..
“ಕ್ರೈಂ ಬರಹಗಾರಿಕೆಗೊಂದು ಹೊಸ ಭಾಷ್ಯ ಬರೆದ ಅಕ್ಷರಗಾರುಡಿಗ-ಗಣೇಶ್ ಎನ್ನುವ ಗುರುಕುಲದಲ್ಲಿ ಬೆಳೆದ ಶಿಷ್ಯ ಕೋಟಿ ದೊಡ್ಡದು” “ಶತೃತ್ವ ಕಟ್ಟಿಕೊಳ್ಳದ ಅಜಾತಶತೃ-ಮಹಾನ್ ಹಾಸ್ಯಪ್ರಜ್ನೆಯ ಜೀವನ್ಮುಖಿ-ಇನ್ನೊಬ್ಬರ ಸಮಸ್ಗೆಗೆ ಮಿಡಿಯುವ ಮಹಾನ್ ಮಾನವತಾವಾದಿ” ಬೆಂಗಳೂರು: ಕನ್ನಡ ಕ್ರೈಂ ಪತ್ರಿಕೋದ್ಯಮದ ದೈತ್ಯಪ್ರತಿಭೆ ಶಾಶ್ವತಕ್ಕೂ ನೇಪಥ್ಯಕ್ಕೆ ಸರಿದಿದೆ. ಕ್ರೈಂ…