advertise here

Search

ಸುದ್ದಿ ಜಗತ್ತಿನಲ್ಲಿ ಸದ್ದು ಮಾಡುತ್ತಿರುವ  “ನ್ಯೂಸ್ ಫಸ್ಟ್” ನಲ್ಲಿ ಆಗುತ್ತಿರುವುದೇನು..?  ಹೀಗೆ ನಡೆಯಿತೆನ್ನುವುದು  “ಸತ್ಯ”ನಾ..?

ನಿಜವಾಗ್ಲೂ  “ನ್ಯೂಸ್ ಫಸ್ಟ್” ಆರ್ಥಿಕ ಹಿಂಜರಿತಕ್ಕೆ ಸಿಲುಕಿದೆಯಾ..?! ಚಾನೆಲ್ ಸಿಬ್ಬಂದಿಯಲ್ಲೇಕೆ ಗೊಂದಲ-ಆತಂಕ..!? ಕನ್ನಡದ ಅತ್ಯಂತ ಜನಪ್ರಿಯ ಸುದ್ದಿ ಚಾನೆಲ್ ಗಳಲ್ಲಿ ಒಂದಾದ ನ್ಯೂಸ್ ಫಸ್ಟ್ (news first)ಕಾರ್ಯಾರಂಭ ಮಾಡಿದ ಕಡಿಮೆ ಅವಧಿಯಲ್ಲೇ ಅಪಾರ ಜನಮನ್ನಣೆ ಪಡೆಯಿತೆನ್ನುವುದು ಎಷ್ಟು ಸತ್ಯವೋ, ನಂಬರ್ 1,2,3 ಚಾನೆಲ್ ಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದು,ಇವತ್ತಿಗೂ ಅದೇ ವೃತ್ತಿಪರ ಪರಂಪರೆಯನ್ನುಳಿಸಿಕೊಂಡು ಹೋಗುತ್ತಿದೆ ಎನ್ನುವುದರಲ್ಲಿ ಉತ್ಪ್ರೇಕ್ಷೆಯಿಲ್ಲ.ಸುದ್ದಿಯ ಗುಣಮಟ್ಟದ ವಿಚಾರದಲ್ಲಿ ಯಾವುದೆ ರಾಜಿಯಿಲ್ಲದೆ ವೃತ್ತಿನಿಷ್ಟೆ ಉಳಿಸಿಕೊಂಡು ಮುನ್ನಡೆಯುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಹಾಗಾಗಿ ಇಂಥಾ ಚಾನೆಲ್ ಗಳ … Read more

EXCLUSIVE…ARNAB, “KARNATAKA WANTS TO kNOW” ಏನಾಗಲಿದೆ ಕರ್ನಾಟಕದಲ್ಲಿ “ರಿಪಬ್ಲಿಕ್ ಕನ್ನಡ”  ಭವಿಷ್ಯ..!?

ಕರ್ನಾಟಕದಲ್ಲಿ ತಲೆಕೆಳಗಾಯ್ತಾ, ಆರಕ್ಕೇರದ,ಮೂರಕ್ಕೆ ಇಳಿಯದ ಅರ್ನಾಬ್ ಕನಸಿನ “ರಿಪಬ್ಲಿಕ್ ಕನ್ನಡ”(republic kannada) ಚಾನೆಲ್ ನ   ಲೆಕ್ಕಾಚಾರ..! ಬೆಂಗಳೂರು:ಮಾದ್ಯಮ ಕ್ಷೇತ್ರದ ದೈತ್ಯ-ದಿಗ್ಗಜ ಅರ್ನಾಬ್ ಗೋಸ್ವಾಮಿ(arnab goswami) ತುಂಬಾ ಮಹಾತ್ವಾಕಾಂಕ್ಷೆ-ಕನಸು-ನಿರೀಕ್ಷೆಯಲ್ಲಿ ಕಟ್ಟಿದ ರಿಪಬ್ಲಿಕ್ ನ್ಯೂಸ್ ಚಾನೆಲ್(republic news channel) ಅವರ ಲೆಕ್ಕಾಚಾರಗಳಂತೆ ನಡೆಯುತ್ತಿದೆ.ಅದರಿಂದ ಅರ್ನಾಬ್ ಸಂತುಷ್ಟರಾಗಿದ್ದಾರೆ ಕೂಡ.ಆದರೆ ಕರ್ನಾಟಕ(karnataka)ದಲ್ಲೇಕೋ ಮಾತ್ರ ಅವರ ಲೆಕ್ಕಾಚಾರ-ಗಣಿತ-ಗುಣಿತ ಯಾವುದೂ ವರ್ಕೌಟ್ ಆದಂತೆ ಕಾಣ್ತಿಲ್ಲ.ಯಾವ ಭರವಸೆ-ನಿರಿಕ್ಷೆ ಇಟ್ಟುಕೊಂಡು ಕೋಟ್ಯಾಂತರ ಸುರಿದು ರಿಪಬ್ಲಿಕ್ ಸುದ್ದಿ ಸಾಮ್ರಾಜ್ಯ ವಿಸ್ತರಿಸ ಬೇಕೆಂದುಕೊಂಡಿದ್ರೋ ಅದ್ಯಾವುದು ಅಂದುಕೊಂಡಂತೆ ಆಗುತ್ತಿಲ್ಲ ಎನ್ನುವ ಸ್ಪೋಟಕ-ಅಘಾತಕಾರಿ ಸುದ್ದಿ … Read more

EXCLUSIVE…ಜನರ ದುಡ್ಡು…ಕಾಂಗ್ರೆಸ್ ಸರ್ಕಾರದ ಜಾತ್ರೆ…ಗ್ಯಾರಂಟಿ ಅನುಷ್ಟಾನ ಸಮಿತಿಯ ತಿಂಗಳ ಖರ್ಚು 17, 30,800 ರೂ..

ಬೆಂಗಳೂರು:ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು. ರಾಜ್ಯದ ಬೊಕ್ಕಸವನ್ನು ಬರಿದು ಮಾಡಿರುವುದಷ್ಟೇ ಅಲ್ಲ ಆರ್ಥಿಕತೆಯನ್ನು ದಿವಾಳಿ ಮಾಡಿವೆ ಎನ್ನುವ ಆಪಾದನೆ ವಿಪಕ್ಷಗಳಿಂದಷ್ಟೇ ಅಲ್ಲ, ಅದಕ್ಕಾಗಿ ತಮ್ಮ ಜೇಬಿನಿಂದ ಹಣ ಪಾವತಿಸುತ್ತಿರುವ ತೆರಿಗೆದಾರನಿಂದಲೂ ಕೇಳಿಬಂದಿದೆ.ಗ್ಯಾರಂಟಿಗೇ ಜನರ ತೆರಿಗೆ ಹಣದ ರೂಪದಲ್ಲಿ ನೂರಾರು ಕೋಟಿ ಖರ್ಚಾಗುತ್ತಿರುವ ವೇಳೆಯೇ ಮತ್ತೊಂದು ಸ್ಪೋಟಕ ಎನ್ನುವಂತ ಸುದ್ದಿ ಹೊರಬಿದ್ದಿದೆ.ಇದನ್ನು ಕೇಳಿ ತೆರಿಗೆದಾರರು ಮತ್ತಷ್ಟು ಶಾಕ್ ಆದರೂ ಆಶ್ವರ್ಯವಿಲ್ಲ.ಏಕೆಂದರೆ ಇದು ಗ್ಯಾರಂಟಿ ಯೊಜನೆ ಅನುಷ್ಟಾನಕ್ಕೇನೆ ಒಂದು ಕಮಿಟಿ..ಅದಕ್ಕೊಬ್ಬ ಅಧ್ಯಕ್ಷ..ಅದಕ್ಕೆ ಒಂದಷ್ಟು ಉಪಾಧ್ಯಕ್ಷರು,ಅವರ ಕೆಳಗೆ ಇನ್ನೊಂದಷ್ಟು ಜನ,….ಹೀಗೆ ಹನುಮನ … Read more