advertise here

Search

Author name: Kannada Flash

karnataka assembly speaker
EXCLUSIVE, Kannada Flash News, ಜಿಲ್ಲಾ ಸುದ್ದಿ, ಬೆಂಗಳೂರು, ರಾಜಕೀಯ ಸುದ್ದಿ, ರಾಜ್ಯ

ಶಾಸಕರ ಪ್ರಶ್ನೆಗಳಿಗೆ ಬೆಲೆ ಇಲ್ಲವೇ? ಕರ್ತವ್ಯ ಲೋಪ ಎಸಗಿದ 3 ಅಧಿಕಾರಿಗಳು ಸಸ್ಪೆಂಡ್!

ವಿಧಾನಸಭೆ ಎಂದರೆ ಜನರ ಸಮಸ್ಯೆಗಳು ಚರ್ಚೆಯಾಗಬೇಕಾದ ಪವಿತ್ರ ಸ್ಥಳ. ಆದರೆ, ಅಲ್ಲಿ ಪ್ರಶ್ನೆ ಕೇಳುವ ಶಾಸಕರಿದ್ದಾರೆ, ಉತ್ತರ ನೀಡಬೇಕಾದ ಸಚಿವರೂ ಇಲ್ಲ, ಮಾಹಿತಿ ನೀಡಬೇಕಾದ ಅಧಿಕಾರಿಗಳೂ ಇಲ್ಲ

ಶಾಸಕರ ಪ್ರಶ್ನೆಗಳಿಗೆ ಬೆಲೆ ಇಲ್ಲವೇ? ಕರ್ತವ್ಯ ಲೋಪ ಎಸಗಿದ 3 ಅಧಿಕಾರಿಗಳು ಸಸ್ಪೆಂಡ್! Read Post »

hoskote vr royal township
EXCLUSIVE, Kannada Flash News, ಅಪರಾಧ ಸುದ್ದಿ, ಬೆಂಗಳೂರು, ರಾಜ್ಯ

ಹೊಸಕೋಟೆಯಲ್ಲಿ ಬಿಲ್ಡರ್ಸ್‌ ಅಬ್ಬರ: ಕೆರೆ, ನಾಲಾ ನುಂಗಿ ಬಡಾವಣೆ ನಿರ್ಮಿಸಿದ ಕಿಶೋರ್!

ಸರ್ಕಾರಿ ಗೋಮಾಳ, ಕೆರೆ, ನಾಲಾ ಮತ್ತು ರಾಜಕಾಲುವೆಗಳನ್ನೂ ಬಿಡದೆ ನುಂಗುತ್ತಿರುವ ಭೂ ಕಬಳಿಕೆದಾರರ ದರ್ಬಾರ್ ಈಗ ಹೊಸಕೋಟೆ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆತ್ತಲಾಗಿದೆ.

ಹೊಸಕೋಟೆಯಲ್ಲಿ ಬಿಲ್ಡರ್ಸ್‌ ಅಬ್ಬರ: ಕೆರೆ, ನಾಲಾ ನುಂಗಿ ಬಡಾವಣೆ ನಿರ್ಮಿಸಿದ ಕಿಶೋರ್! Read Post »

rajya sabha election 2026
EXCLUSIVE, Kannada Flash News, ದೇಶ, ರಾಜಕೀಯ ಸುದ್ದಿ, ರಾಜ್ಯ, ರಾಷ್ಟ್ರೀಯ

ರಾಜ್ಯಸಭೆಗೆ ಇಂದು ಹೈವೋಲ್ಟೇಜ್ ಎಲೆಕ್ಷನ್: 11 ಸ್ಥಾನಗಳಿಗಾಗಿ ಶಾಸಕರ ಹಣಾಹಣಿ!

ರಾಜ್ಯಸಭೆಯ 37 ಸ್ಥಾನಗಳಿಗಾಗಿ ಇಂದು ಚುನಾವಣೆ ನಡೆಯುತ್ತಿದೆ. 10 ರಾಜ್ಯಗಳಲ್ಲಿ ಹರಡಿರುವ ಈ ಸ್ಥಾನಗಳಲ್ಲಿ 26 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ.

ರಾಜ್ಯಸಭೆಗೆ ಇಂದು ಹೈವೋಲ್ಟೇಜ್ ಎಲೆಕ್ಷನ್: 11 ಸ್ಥಾನಗಳಿಗಾಗಿ ಶಾಸಕರ ಹಣಾಹಣಿ! Read Post »

kantara chapter 1 misses
EXCLUSIVE, Kannada Flash News, ದೇಶ, ರಾಜ್ಯ, ಸಿನಿಮಾ

ಆಸ್ಕರ್ ಅಂಗಳದಲ್ಲಿ ‘ಕಾಂತಾರ’ನಿಗೆ ತಪ್ಪಿದ ಲಕ್: ಟಾಪ್-15 ವರೆಗೆ ಹೋಗಿ ಮಕಾಡೆ ಮಲಗಿದ ಭಾರತೀಯ ಸಿನಿಮಾಗಳು!

ಕನ್ನಡದ ಹೆಮ್ಮೆಯ ‘ಕಾಂತಾರ’ ಚಾಪ್ಟರ್ 1 ಆಸ್ಕರ್ ಅಂಗಳದಲ್ಲಿ ಇತಿಹಾಸ ಬರೆಯಲಿದೆ ಎಂದು ಕಾದು ಕುಳಿತಿದ್ದ ಕೋಟ್ಯಾಂತರ ಕನ್ನಡಿಗರಿಗೆ ಮತ್ತು ಭಾರತೀಯ ಸಿನಿಮಾ ಪ್ರೇಮಿಗಳಿಗೆ ತೀವ್ರ ನಿರಾಶೆಯಾಗಿದೆ.

ಆಸ್ಕರ್ ಅಂಗಳದಲ್ಲಿ ‘ಕಾಂತಾರ’ನಿಗೆ ತಪ್ಪಿದ ಲಕ್: ಟಾಪ್-15 ವರೆಗೆ ಹೋಗಿ ಮಕಾಡೆ ಮಲಗಿದ ಭಾರತೀಯ ಸಿನಿಮಾಗಳು! Read Post »

cuttack scb medical college
EXCLUSIVE, Kannada Flash News, ದೇಶ, ರಾಷ್ಟ್ರೀಯ

ಒಡಿಶಾದ SCB ವೈದ್ಯಕೀಯ ಕಾಲೇಜಿನಲ್ಲಿ ಅಗ್ನಿ ಅವಘಡ: 10 ರೋಗಿಗಳ ದಾರುಣ ಸಾವು!

ಒಡಿಶಾದ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಅಗ್ನಿ ಅವಘಡದಲ್ಲಿ 10 ಮಂದಿ ರೋಗಿಗಳು ಸಜೀವ ದಹನವಾಗಿರುವ ಘಟನೆ ನಡೆದಿದೆ.

ಒಡಿಶಾದ SCB ವೈದ್ಯಕೀಯ ಕಾಲೇಜಿನಲ್ಲಿ ಅಗ್ನಿ ಅವಘಡ: 10 ರೋಗಿಗಳ ದಾರುಣ ಸಾವು! Read Post »

dr shivalingaiah corruption lokayukta
EXCLUSIVE, Kannada Flash News, ಅಪರಾಧ ಸುದ್ದಿ, ಬೆಂಗಳೂರು, ರಾಜ್ಯ

ಆಸ್ಪತ್ರೆಯಲ್ಲೇ ಅಕ್ರಮದ ಲೂಟಿ: ಡಾ. ಶಿವಲಿಂಗಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು!

ಸರ್ಕಾರಿ ಆಸ್ಪತ್ರೆಗೆ ಮೀಸಲಾದ ಸೌಲಭ್ಯಗಳನ್ನು ಸ್ವಂತಕ್ಕೆ ಬಳಸಿಕೊಂಡು, ಕೋಟ್ಯಾಂತರ ರೂಪಾಯಿ ಹಣವನ್ನು ಲೂಟಿ ಮಾಡಿದ ಆರೋಪದ ಮೇಲೆ ಡಾ. ಶಿವಲಿಂಗಯ್ಯ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ.

ಆಸ್ಪತ್ರೆಯಲ್ಲೇ ಅಕ್ರಮದ ಲೂಟಿ: ಡಾ. ಶಿವಲಿಂಗಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು! Read Post »

veerakaputra srinivas rescues
EXCLUSIVE, Kannada Flash News, ಬೆಂಗಳೂರು, ರಾಜ್ಯ

ಮಾನವೀಯತೆ ಮೆರೆದ ವೀರಕಪುತ್ರ ಶ್ರೀನಿವಾಸ್: ಜೇನುನೋಣಗಳ ದಾಳಿಯಿಂದ ತಾಯಿ-ಮಗುವಿನ ಪ್ರಾಣ ಉಳಿಸಿದ ಸಾಹಸ!

“ಪರರ ಕಷ್ಟಕ್ಕೆ ಸ್ಪಂದಿಸುವುದೇ ನಿಜವಾದ ಧರ್ಮ” ಎಂಬ ಮಾತನ್ನು ಸಮಾಜ ಸೇವಕ ಹಾಗೂ ಚಿಂತಕ ವೀರಕಪುತ್ರ ಶ್ರೀನಿವಾಸ್ ಅವರು ಅಕ್ಷರಶಃ ಸಾಬೀತುಪಡಿಸಿದ್ದಾರೆ.

ಮಾನವೀಯತೆ ಮೆರೆದ ವೀರಕಪುತ್ರ ಶ್ರೀನಿವಾಸ್: ಜೇನುನೋಣಗಳ ದಾಳಿಯಿಂದ ತಾಯಿ-ಮಗುವಿನ ಪ್ರಾಣ ಉಳಿಸಿದ ಸಾಹಸ! Read Post »

bangalore varthur murder case
EXCLUSIVE, Kannada Flash News, ಅಪರಾಧ ಸುದ್ದಿ, ಜಿಲ್ಲಾ ಸುದ್ದಿ, ಬೆಂಗಳೂರು, ರಾಜ್ಯ

ಪ್ರೀತಿ ಹೆಸರಲ್ಲಿ ವಂಚಿಸಿ ಪ್ರಾಣ ತೆಗೆದ ಕಿರಾತಕ: ವರ್ತೂರಿನಲ್ಲಿ ಲಿವ್-ಇನ್ ಗೆಳತಿಯ ಬರ್ಬರ ಹತ್ಯೆ!

ಪ್ರೀತಿ, ಮದುವೆಯ ಭರವಸೆ ಮತ್ತು ನಂಬಿಕೆಯ ಹೆಸರಿನಲ್ಲಿ ಯುವತಿಯೊಬ್ಬಳನ್ನು ಬೆಂಗಳೂರಿಗೆ ಕರೆತಂದು, ಕೊನೆಗೆ ವೈಯರ್‌ನಿಂದ ಕತ್ತು ಬಿಗಿದು ಕೊಲೆ ಮಾಡಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಪ್ರೀತಿ ಹೆಸರಲ್ಲಿ ವಂಚಿಸಿ ಪ್ರಾಣ ತೆಗೆದ ಕಿರಾತಕ: ವರ್ತೂರಿನಲ್ಲಿ ಲಿವ್-ಇನ್ ಗೆಳತಿಯ ಬರ್ಬರ ಹತ್ಯೆ! Read Post »

veerendra heggade sdm society
EXCLUSIVE, Kannada Flash News, ಅಪರಾಧ ಸುದ್ದಿ, ಜಿಲ್ಲಾ ಸುದ್ದಿ, ಬೆಂಗಳೂರು, ರಾಜ್ಯ

ವೀರೇಂದ್ರ ಹೆಗ್ಗಡೆ ನೇತೃತ್ವದ ಎಸ್‌ಡಿಎಂ ಸೊಸೈಟಿಗೆ ಭೂಕಬಳಿಕೆ ಸಂಕಷ್ಟ: ಕೋರ್ಟ್‌ನಿಂದ  ಸಮನ್ಸ್ ಜಾರಿ!

ವೀರೇಂದ್ರ ಹೆಗ್ಗಡೆಯವರ ನೇತೃತ್ವದ ಎಸ್‌ಡಿಎಂ ಎಜುಕೇಷನಲ್ ಸೊಸೈಟಿಯ ವಿರುದ್ಧ ಭೂ ಕಬಳಿಕೆ ಆರೋಪ ಕೇಳಿಬಂದಿರುವುದು ಈಗ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ.

ವೀರೇಂದ್ರ ಹೆಗ್ಗಡೆ ನೇತೃತ್ವದ ಎಸ್‌ಡಿಎಂ ಸೊಸೈಟಿಗೆ ಭೂಕಬಳಿಕೆ ಸಂಕಷ್ಟ: ಕೋರ್ಟ್‌ನಿಂದ  ಸಮನ್ಸ್ ಜಾರಿ! Read Post »

investigative journalism karnataka shivakumar
EXCLUSIVE, Kannada Flash News, ಅಂಕಣ, ಜಿಲ್ಲಾ ಸುದ್ದಿ, ಫ್ಲ್ಯಾಶ್ ನ್ಯೂಸ್ ವಿಶೇಷ, ಬೆಂಗಳೂರು, ರಾಜ್ಯ, ವಿಶೇಷ ಸುದ್ದಿ

ಕಾಮುಕ ಮಠಾಧೀಶನ ಬುಡಕ್ಕೆ ಮೆಣಸಿನಕಾಯಿ ಇಟ್ಟ ದಿಟ್ಟ ಪತ್ರಕರ್ತ ಶಿವಕುಮಾರ್

ಇಂದಿನ ಮಾರಾಟವಾಗಿರುವ ಪತ್ರಿಕೋದ್ಯಮದ ನಡುವೆ ಶಿವಕುಮಾರ ಮೆಣಸಿನಕಾಯಿ ಮತ್ತು ಮಹೇಶ್ ದೇವಶೆಟ್ಟಿ ಅವರಂತಹ ಪತ್ರಕರ್ತರು ಸತ್ಯವನ್ನು ಬಯಲಿಗೆಳೆದು ಪತ್ರಿಕೋದ್ಯಮದ ಗೌರವವನ್ನು ಹೇಗೆ ಉಳಿಸುತ್ತಿದ್ದಾರೆ ಎಂಬ ಸಂಪೂರ್ಣ ಲೇಖನ ಇಲ್ಲಿದೆ.

ಕಾಮುಕ ಮಠಾಧೀಶನ ಬುಡಕ್ಕೆ ಮೆಣಸಿನಕಾಯಿ ಇಟ್ಟ ದಿಟ್ಟ ಪತ್ರಕರ್ತ ಶಿವಕುಮಾರ್ Read Post »

Scroll to Top