EXCLUSIVE:“ಸಚಿವ”ರು ಹೇಳಿದ್ದರೆನ್ನಲಾದ ಆ 20 ಕೋಟಿ “ಸ್ಕ್ರಾಪ್ “ಹಗರಣ ಯಾವುದು..?ಈ 3.79 ಕೋಟಿಯ ಹಗರಣ ಯಾವುದು..? ಎರಡೂ ಒಂದೆನಾ.? ಅಥವಾ ಪ್ರತ್ಯೇಕನಾ..! ಸ್ಪಷ್ಟನೆ ನೀಡುವವರು ಯಾರು..?

-ಎರಡೂ ಪ್ರತ್ಯೇಕ ಪ್ರಕರಣಗಳಾದ್ರೆ ಆ ೨೦ ಕೋಟಿಯದ್ದೆನ್ನಲಾದ ಹಗರಣ ಯಾವುದು..? ಅದರ ತನಿಖೆಯ ಪ್ರಗತಿ ಏನಾಯ್ತು..? ಯಾರಿಗೆ ಶಿಕ್ಷೆಯಾಯ್ತು..! -ಅಕ್ರಮದಲ್ಲಿ ದೋಷಿಗಳಾದವರೆಲ್ಲಾ ಸಮಭಾಗಿಗಳಲ್ಲವೇ,,? ಹಾಗಾದ್ರೆ ಅಧಿಕಾರಿಗಳಿಗೊಂದು ನ್ಯಾಯ…ಸಿಬ್ಬಂದಿಗೊಂದು ನ್ಯಾಯವಾದ್ರೆ ಹೇಗೆ..? -ಖಡಕ್‌ ಐಪಿಎಸ್‌ ಅಬ್ದುಲ್‌ ಅಹಾದ್‌ ಅವರ ಕಚೇರಿಯಿಂದ ಹೊರಬಿದ್ದ ಪ್ರಕಟಣೆಯ ಮೊತ್ತವೇ ಸರಿನಾ..? ಅಥವಾ ದೋಷಪೂರಿತವಾಗಿದೆಯಾ..? ಬೆಂಗಳೂರು: ಇಲ್ಲಿ ಯಾರು ಹೇಳುತ್ತಿರು ವುದು ಸರಿ..? ಯಾರದು ತಪ್ಪು..?ಯಾರ ಮಾತ ನ್ನು ನಂಬಬೇಕು..ಯಾರ ಮಾತನ್ನು ನಿರ್ಲಕ್ಷ್ಯಿಸಬೇಕು ಎನ್ನುವ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ ಸಧ್ಯಕ್ಕೆ ಸೃಷ್ಟಿಯಾಗಿರುವ ಗೊಂದಲ….ಬಿಎಂಟಿಸಿ ಇತಿಹಾಸದಲ್ಲಿ ನಡೆದಿರುವ … Read more