“ಕೇಶವಕೃಪಾ”ಕ್ಕೆ MLA ಮುನಿರತ್ನ ಎಕ್ಸ್ “ಗನ್ ಮ್ಯಾನ್” ವಿಜಯ್ ಕುಮಾರ್ “ಸೆಂಟ್ರಿ”ನಾ..!

ಹೀಗೊಂದು ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.ಇದರ ಸತ್ಯಾಸತ್ಯತೆ ಏನು ಎನ್ನುವುದಕ್ಕೆ ಆರ್ ಆರ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರೇ ಸ್ಪಷ್ಟನೆ ಕೊಡಬೇಕೇನೋ..?ಅಥವಾ ಯಾರು ಈ ಆಪಾದನೆಗೆ ಸಿಲುಕಿದ್ದಾರೋ ಅವರೇ ಉತ್ತರಿಸಬೇಕೇನೋ..? ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ದೊರೆತ ಆ ಒಬ್ಬ ವ್ಯಕ್ತಿಯ ಫೋಟೋವನ್ನು ಮೊದಲ ಬಾರಿಗೆ ನೋಡಿದಾಗ ಅಂತಹದ್ದೇನೂ ಅನ್ನಿಸಲಿಲ್ಲ.ಆದರೆ ಅದರ ಬಗ್ಗೆ ನಂತರ ಕೇಳಿಬಂದ ವಿವರಗಳು ಆಶ್ಚರ್ಯ-ವಿಚಿತ್ರ ಎನಿಸಿದವು..ಹೀಗೂ ಆಗಲಿಕ್ಕೆ ಸಾಧ್ಯವಿದೆಯಾ ಎಂಬ ಪ್ರಶ್ನೆಯೂ ಮೂಡಿತು.ಏಕೆಂದರೆ ಅದು ತೀವ್ರತ ಚರ್ಚಗೆ ಗ್ರಾಸವಾಗಿದ್ದ ಪ್ರಕರಣವೊಂದರಲ್ಲಿ … Read more