ಬಿಡಿಭಾಗ ಖರೀದಿಯಲ್ಲಿ ಕೋಟ್ಯಾಂತರ ಗೋಲ್ಮಾಲ್,ಬಿಎಂಟಿಸಿಯ 8 ಕಳಂಕಿತ ಅಧಿಕಾರಿ-ಸಿಬ್ಬಂದಿ ಸಸ್ಪೆಂಡ್.
ಬೆಂಗಳೂರು: ಬಿಎಂಟಿಸಿಯಲ್ಲಿ ಮತ್ತೊಂದು ಬೃಹತ್ ಅಕ್ರಮ ಪತ್ತೆಯಾಗಿದೆ. ಬಿಡಿಭಾಗಗಳ ಖರೀದಿಯಲ್ಲಿ ಕೋಟ್ಯಾಂತರ ಅಕ್ರಮ ನಡೆದಿರುವುದು ದೃಢಪಟ್ಟಿರುವುದರಿಂದ ಉಗ್ರಾಣ ವಿಭಾಗದ 8 ಅಧಿಕಾರಿ-ಸಿಬ್ಬಂದಿ ಅಮಾನತ್ತು ಮಾಡಲಾಗಿದೆ. ಶಿಸ್ತುಪಾಲನಾಧಿಕಾರಿಯೂ ಆಗಿರುವ ಕೆಎಸ್ ಆರ್ ಟಿಸಿ ಎಂಡಿ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಬಿಎಂಟಿಸಿಯಲ್ಲಿ ಕಣ್ಣಾಯಿಸಿದೆಡೆಯಲ್ಲೆಲ್ಲಾ ಅಕ್ರಮವಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ. ಸಾಲು ಸಾಲು ಅಕ್ರಮಗಳಲ್ಲಿ ಇಲ್ಲಿನ ಅಧಿಕಾರಿ ಸಿಬ್ಬಂದಿ ಶಾಮೀಲು ಆಗಿರುತ್ತಾರೆ.ಸುಳ್ಳು ಲೆಕ್ಕ ಕೊಟ್ಟು ನಿಗಮಕ್ಕೆ ಪಂಗನಾಮ ಹಾಕುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ.ತಮ್ಮ ವಂಚನೆಯಿಂದಲೇ ಕೋಟ್ಯಾಂತರ ಹಣ ಕಮಾಯಿಸುತ್ತಿದ್ದಾರೆ.ಇವರ ಅಕ್ರಮಗಳಿಂದ ನಷ್ಟದಲ್ಲಿರುವ ನಿಗಮಕ್ಕೆ … Read more