ಸುವರ್ಣ ನ್ಯೂಸ್ ನಲ್ಲಿ ಬದಲಾವಣೆ ಪರ್ವ.?! ಬದಲಾಗುತ್ತಾ ಚಾನೆಲ್ ಹೆಸರು..! ಮೈಗಳ್ಳರಿಗೆಲ್ಲಾ ಗೇಟ್ ಪಾಸ್..!?
ವಿಶೇಷ ಸೂಚನೆ: ಸುವರ್ಣ ನ್ಯೂಸ್ ಚಾನೆಲ್ ನಲ್ಲಿ ಭಾರೀ ಬದಲಾವಣೆ..! ನಿರೀಕ್ಷಿಸಿ ಎಂದು ಬರೆದಾಗಲೇ ನೂರಾರು ಕರೆಗಳು ಕನ್ನಡ ಫ್ಲ್ಯಾಶ್ ನ್ಯೂಸ್ ಕಚೇರಿಗೆ ಬಂದವು.ಕೆಲವು ಮಾದ್ಯಮ ಮಿತ್ರರದ್ದಾದ್ರೆ, ಇನ್ನು ಕೆಲವರು ಅಜಿತ್ ಹನುಮಕ್ಕನವರ್ ಅಭಿಮಾನಿಗಳದ್ದು…ಆಶ್ಚರ್ಯ ಎಂದರೆ ಕರೆ ಮಾಡಿ ವಿಚಾರಿಸಿದವರಲ್ಲಿ ಅತಿ ಹೆಚ್ಚಿನವರು ಸುವರ್ಣ ನ್ಯೂಸ್ ಚಾನೆಲ್ ಸಿಬ್ಬಂದಿ.ಅವರ ಯಾರ ಹೆಸರನ್ನು ಇಲ್ಲಿ ಉಲ್ಲೇಖಿಸುವ ಕೆಲಸಕ್ಕೆ ನಾವು ಹೋಗದೆ, ನಮಗೆ ಲಭ್ಯವಿರುವ ಒಂದಷ್ಟು ಮಾಹಿತಿಗಳನ್ನಾಧರಿಸಿ ವರದಿ ಮಾಡಿರು ತ್ತೇವೆ.ಈ ಸುದ್ದಿಯ ಉದ್ದೇಶ ಸುವರ್ಣ ನ್ಯೂಸ್ ಉದ್ಯೋಗಿಗಳಲ್ಲಿ ಅಭದ್ರತೆಯ … Read more