“ಅಫಿಡವಿಟ್” ನಲ್ಲಿ ಮುಚ್ಚಿಟ್ಟ “ಆಸ್ತಿ” ವಿವರ ಬಹಿರಂಗ: ಕೈ ಶಾಸಕ ರಮೇಶ್ ಬಂಡಿ ಸಿದ್ದೇಗೌಡ ವಿರುದ್ದ ಕಂಪ್ಲೆಂಟ್.

ಬೆಂಗಳೂರು:ಭಿನ್ನಮತ-ಅಸಮಾಧಾನ-ಅತೃಪ್ತಿಯ ಬೇಗೆಯಲ್ಲಿ ಬೇಯುತ್ತಿರುವ ರಾಜ್ಯ ಕಾಂಗ್ರೆಸ್ ನ ಮುಖಂಡರುಗಳು ಒಂದಲ್ಲಾ ಒಂದು ವಿವಾದಕ್ಕೆ ಸಿಲುಕುತ್ತಲೇ ಇದ್ದಾರೆ.ಈಗ ಅದರ ಸರದಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರದು.ಶಾಸಕರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆಯ ಗಂಭೀರ ಆಪಾದನೆ ಕೇಳಿಬಂದಿದ್ದು ತಮ್ಮ ಸುಪರ್ದಿಯಲ್ಲಿರುವ ಆಸ್ತಿ ವಿವರಗಳನ್ನೇ ಶಾಸಕರು ಚುನಾವಣಾ ಆಯೋಗಕ್ಕೆ ಸಲ್ಲಿಸುವ ಅಫಿಡವಿಡ್ ನಲ್ಲಿ ಮರೆ ಮಾಚಿದ್ದಾರೆ ಎನ್ನುವುದು ಅವರ ವಿರುದ್ಧದ ಆರೋಪ.ಈ ಆರೋಪದ ಹಿನ್ನಲೆಯಲ್ಲಿ ರಾಜ್ಯ ಚುನಾವಣಾ ಆಯೋಗದಲ್ಲಿ ದೂರು ಕೂಡ ದಾಖಲಾಗಿದೆ. ಅಂದ್ಹಾಗೆ … Read more