LIFE STORY OF ACTRESS DR.LEELAVATHI… “ಕಿತ್ತು ತಿನ್ನುವ ಬಡತನದಿಂದ ಅಭಿಜಾತ ಕಲಾವಿದೆವರೆಗೂ”: ಯಾವ ಹೋರಾಟಕ್ಕೂ ಕಡಿಮೆ ಇರ್ಲಿಲ್ಲ ಲೀಲಾವತಿ “ಜೀವನಗಾಥೆ”
ಕನ್ನಡ ಚಿತ್ರರಂಗವನ್ನು ಅಗಲಿದ ಕನ್ನಡ ಚಿತ್ರರಂಗದ ವರನಟಿ ಡಾ.ಲೀಲಾವತಿ ಅವರ ಬದುಕು ಯಾವ ಸಂಘರ್ಷಕ್ಕಿಂತಲೂ ಕಡಿಮೆ ಇಲ್ಲ. ಯಾವ ಸಿನಿಮಾಕಥೆಗಿಂತಲೂ ಕಡ್ಮೆಯಾದ ರೋಚಕತೆ ಹೊಂದಿರ್ಲಿಲ್ಲ ಎನ್ನುವುದು ಅವರ ಜೀವನಗಾಥೆ ನೋಡಿದಾಗ ಅರ್ಥವಾಗುತ್ತದೆ.ಏಕೆಂದರೆ ಹುಟ್ಟಿದಾಗಲೇ ಮನೆಯಲ್ಲಿ ಕಿತ್ತು ತಿನ್ನುವ ಬಡತನ.ಜೀವನ ನಡೆಸೋದೇ ಕಷ್ಟಕರ ಎನ್ನುವಂತ ವಾತಾವರಣ.ಸಣ್ಣ ಮಗುವಿನಿಂದಲೇ ಶುರುವಾದ ಅವರ ಸಂಘರ್ಷದ ಜೀವನ ಚಿತ್ರರಂಗ ಪ್ರವೇಶಿಸಿದ ಮೇಲೆಯೂ ಮತ್ತೊಂದು ಮಗ್ಗುಲನ್ನು ಪಡೆದಿದ್ದು ಇತಿಹಾಸ.ಅವರ ಜೀವನದ ಬಗ್ಗೆ ಗೊತ್ತಿಲ್ಲದ ಒಂದಷ್ಟು ಮಾಹಿತಿ ಕನ್ನಡ ಪ್ಲ್ಯಾಶ್ ನ್ಯೂಸ್ ನಲ್ಲಿ ನಿಮಗಾಗಿ0 ಡಾ.ಲೀಲಾವತಿ … Read more




