“ಯುದ್ಧಭೂಮಿ”ಯಲ್ಲಿ ಪ್ರಾಣದ ಹಂಗು ತೊರೆದ “ಮಾದ್ಯಮಯೋಧರು”
ಸಾವನ್ನು ಬೆನ್ನಿಗೆ ಕಟ್ಟಿಕೊಂಡು ವೃತ್ತಿ ನಿಷ್ಟೆಯಿಂದ ಸುದ್ದಿಮಾಡುತ್ತಿರುವ ಮಾದ್ಯಮಯೋಧರು ನಮ್ಮ ಹೆಮ್ಮೆ- ಪತ್ರಿಕಾಯೋಧರಿಗೆ ಹ್ಯಾಟ್ಸಾಫ್.. ಬೆಂಗಳೂರು-ಕಾಶ್ಮೀರ: ಸಧ್ಯ ದೇಶದಲ್ಲೆಲ್ಲಾ ಯುದ್ಧ(war)ದ್ದೇ ಮಾತು.ಸಾಂಪ್ರದಾಯಿಕ ಶತೃರಾಷ್ಟ್ರ ಪಾಕಿಸ್ತಾನ(pakistan)ವನ್ನು ಅದರ ನೆಲದಲ್ಲೇ ನುಗ್ಗಿ ಬಗ್ಗು ಬಡಿಯುತ್ತಿರುವ,ಅದರ ನಡ ಮುರಿ ಯುತ್ತಿರುವ ಭಾರತ(india)ದ ಹೆಮ್ಮೆಯ ಸೇನೆ(armed forces)ಯದ್ದೇ ಸುದ್ದಿ. ಪೆಹಲ್ಗಾಮ್ ನ ಭಯೋತ್ಪಾದಕ(terrorist) ದಾಳಿಗೆ ಪ್ರತೀಕಾರವಾಗಿ ಭಾರತ ,ಪಾಕಿಸ್ತಾನವನ್ನು ಆಪರೇಷನ್ ಸಿಂಧೂರ (operation sindhoora) ಹೆಸರಲ್ಲಿ ಸರ್ವನಾಶ ಮಾಡುತ್ತಿರುವಂತದ್ದು ಪ್ರತಿಯೊಬ್ಬ ಭಾರತೀಯ ಹೆಮ್ಮೆ-ಆತ್ಮಾಭಿಮಾನದಿಂದ ಬೀಗಬೇಕಿರುವ ಸಂಗತಿ. ಪಾಪಿ…ಪಾಕಿಸ್ತಾನವನ್ನು ಮಣ್ಣುಮುಕ್ಕಿಸುತ್ತಿರುವ ಈ ಬೆಳವಣಿಗೆಗಳ ಪ್ರತಿಯೊಂದು … Read more