Exclusive: ಅಕ್ರಮ-ಅವ್ಯವಸ್ಥೆಯ ಗೂಡಾಯ್ತಾ ಪಿಯು ಇಲಾಖೆ? ಏನ್ ಮಾಡುತ್ತಿದ್ದೀರಾ ಶಿಕ್ಷಣ ಸಚಿವರೇ!?

ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಹಳಿ ತಪ್ಪಿದ ಆಡಳಿತ..ಹದ್ದುಮೀರಿದ ಅಧಿಕಾರಿಗಳು…ಶಿಕ್ಷಣ ಸಚಿವರ ನಿಷ್ಕಾಳಜಿ..?! ಬೆಂಗಳೂರು:ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ನಿರ್ಣಾಯಕ ಘಟ್ಟ ಎನಿಸಿಕೊಳ್ಳುತ್ತೆ  ಪದವಿಪೂರ್ವ ಶಿಕ್ಷಣ..ಇದರ ನಿರ್ವಹಣೆಗೆಂದೇ ಪಿಯು ಶಿಕ್ಷಣ ಇಲಾಖೆ ಎನ್ನೋದು ಕೆಲಸ ಮಾಡುತ್ತದೆ.ಆದ್ರೆ ಅಂತದ್ದೊಂದು ಇಲಾಖೆ ನಿಜಕ್ಕೂ ಜೀವಂತವಾಗಿದೆಯೇ..? ಇಲಾಖೆಯ ಉಸ್ತುವಾರಿ ಹೊತ್ತಿರುವ ಸಚಿವರಿಗೆ ನಿಜಕ್ಕೂ ಅಲ್ಲಿ ಏನಾಗುತ್ತಿದೆ ಎನ್ನುವುದರ ಅರಿವು ಇದೆಯೇ..? ಆ ಇಲಾಖೆ ಮಾಡಬೇಕಿರುವುದೇನು..? ಮಾಡುತ್ತಿರುವುದೇನು ಎನ್ನುವುದರ ಮಾಹಿತಿಯಾದರೂ ಅವರಿಗಿದೆಯೇ..? ಇಲಾಖೆಯ ನಿರ್ದೇಶಕರೆನಿಸಿಕೊಂಡವರು ತಮ್ಮ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರಾ..? ಅಲ್ಲಿರುವ ಕೆಳ ಹಂತದ ಅಧಿಕಾರಿಗಳ … Read more