advertise here

Search

Author name: Kannada Flash

bcci cancels ipl 2026
EXCLUSIVE, Kannada Flash News, ಕ್ರೀಡೆ, ಜಿಲ್ಲಾ ಸುದ್ದಿ, ಬೆಂಗಳೂರು, ರಾಜ್ಯ

ಐಪಿಎಲ್ 2026: ಉದ್ಘಾಟನಾ ಸಮಾರಂಭ ರದ್ದುಗೊಳಿಸಿದ ಬಿಸಿಸಿಐ!

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐಪಿಎಲ್ ಉದ್ಘಾಟನಾ ಸಮಾರಂಭವನ್ನು BCCI ರದ್ದುಗೊಳಿಸುವ ನಿರ್ಧಾರವೊಂದನ್ನು ಕೈಗೊಂಡಿದೆ.

ಐಪಿಎಲ್ 2026: ಉದ್ಘಾಟನಾ ಸಮಾರಂಭ ರದ್ದುಗೊಳಿಸಿದ ಬಿಸಿಸಿಐ! Read Post »

lpg ship arrives
EXCLUSIVE, Kannada Flash News, ಅಂತರರಾಷ್ಟ್ರೀಯ, ಜಿಲ್ಲಾ ಸುದ್ದಿ, ದೇಶ, ರಾಜಕೀಯ ಸುದ್ದಿ, ರಾಜ್ಯ, ರಾಷ್ಟ್ರೀಯ

ಕರಾವಳಿಗೆ ಬಂತು ‘ಅನಿಲ’ ಸಂಜೀವಿನಿ: ಮಂಗಳೂರು ಬಂದರಿಗೆ 16 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಹಡಗು ಆಗಮಿಸಿ!

ಜಾಗತಿಕ ಮಟ್ಟದಲ್ಲಿ ತೈಲ ಮತ್ತು ಅನಿಲ ಪೂರೈಕೆ ಅಸ್ತವ್ಯಸ್ತಗೊಂಡಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ, ನವಮಂಗಳೂರು ಬಂದರಿಗೆ (New Mangalore Port) ಬೃಹತ್ ಪ್ರಮಾಣದ ಎಲ್‌ಪಿಜಿ (LPG) ಹೊತ್ತ ಹಡಗು ಯಶಸ್ವಿಯಾಗಿ ಆಗಮಿಸಿದೆ.

ಕರಾವಳಿಗೆ ಬಂತು ‘ಅನಿಲ’ ಸಂಜೀವಿನಿ: ಮಂಗಳೂರು ಬಂದರಿಗೆ 16 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಹಡಗು ಆಗಮಿಸಿ! Read Post »

transport union chief anand
EXCLUSIVE, Kannada Flash News, ಅಪರಾಧ ಸುದ್ದಿ, ಜಿಲ್ಲಾ ಸುದ್ದಿ, ಬೆಂಗಳೂರು, ರಾಜಕೀಯ ಸುದ್ದಿ, ರಾಜ್ಯ

ಸಾರಿಗೆ ನೌಕರರಿಗೆ ‘ದ್ರೋಹ’ದ ಆರೋಪ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ ಆನಂದ್!

ಕರ್ನಾಟಕ ರಾಜ್ಯದ ಸಾರಿಗೆ ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಾಲಿ ಮುಖ್ಯಮಂತ್ರಿಗಳ ವಿರುದ್ಧವೇ ಕಾನೂನು ಹೋರಾಟವೊಂದು ತೀವ್ರ ಸ್ವರೂಪ ಪಡೆದುಕೊಂಡಿದೆ.

ಸಾರಿಗೆ ನೌಕರರಿಗೆ ‘ದ್ರೋಹ’ದ ಆರೋಪ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ ಆನಂದ್! Read Post »

puttenahalli inspector ravi corruption
EXCLUSIVE, Kannada Flash News, ಅಪರಾಧ ಸುದ್ದಿ, ಜಿಲ್ಲಾ ಸುದ್ದಿ, ಬೆಂಗಳೂರು, ರಾಜ್ಯ

ಪುಟ್ಟೇನಹಳ್ಳಿ ಠಾಣೆಯಲ್ಲಿ ಭ್ರಷ್ಟಾಚಾರದ ಅಟ್ಟಹಾಸ: ಇನ್‌ಸ್ಪೆಕ್ಟರ್ ರವಿ ವಿರುದ್ಧ ಸ್ವಂತ ಸಿಬ್ಬಂದಿಯಿಂದಲೇ ರಾಜ್ಯಪಾಲರಿಗೆ ದೂರು!

ಪುಟ್ಟೇನಹಳ್ಳಿ ಇನ್‌ಸ್ಪೆಕ್ಟರ್ ರವಿ ಅವರ ಭ್ರಷ್ಟಾಚಾರದ ಅತಿಯಾದ ಕಿರುಕುಳ ತಾಳಲಾರದೆ, ಸ್ವಂತ ಠಾಣೆಯ ಸಿಬ್ಬಂದಿಯೇ ನೇರವಾಗಿ ರಾಜ್ಯಪಾಲರಿಗೆ ದೂರು ನೀಡುವ ಘಟನೆ ಬೆಳಕಿಗೆ ಬಂದಿದೆ.

ಪುಟ್ಟೇನಹಳ್ಳಿ ಠಾಣೆಯಲ್ಲಿ ಭ್ರಷ್ಟಾಚಾರದ ಅಟ್ಟಹಾಸ: ಇನ್‌ಸ್ಪೆಕ್ಟರ್ ರವಿ ವಿರುದ್ಧ ಸ್ವಂತ ಸಿಬ್ಬಂದಿಯಿಂದಲೇ ರಾಜ್ಯಪಾಲರಿಗೆ ದೂರು! Read Post »

minister ramalinga reddy
EXCLUSIVE, Kannada Flash News, ಜಿಲ್ಲಾ ಸುದ್ದಿ, ಬೆಂಗಳೂರು, ರಾಜ್ಯ

ಸಾರಿಗೆ ನಿಗಮಗಳಿಗೆ ರಾಮಲಿಂಗಾರೆಡ್ಡಿ ‘ಬಂಪರ್’ ಗಿಫ್ಟ್: ₹8,558 ಕೋಟಿ ಅನುದಾನ ಬಿಡುಗಡೆ

‘ಶಕ್ತಿ’ ಯೋಜನೆ ಸೇರಿದಂತೆ ಹಲವು ಕಾರಣಗಳಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೊಸ ಚೈತನ್ಯ ತುಂಬಿದ್ದಾರೆ.

ಸಾರಿಗೆ ನಿಗಮಗಳಿಗೆ ರಾಮಲಿಂಗಾರೆಡ್ಡಿ ‘ಬಂಪರ್’ ಗಿಫ್ಟ್: ₹8,558 ಕೋಟಿ ಅನುದಾನ ಬಿಡುಗಡೆ Read Post »

mysuru doctor nagashree death
EXCLUSIVE, Kannada Flash News, ಅಪರಾಧ ಸುದ್ದಿ, ಜಿಲ್ಲಾ ಸುದ್ದಿ, ರಾಜ್ಯ

ವೈದ್ಯನೋ ಅಥವಾ ಕಾಮುಕನೋ? ಇಬ್ಬರು ಯುವತಿಯರ ಬಲಿ ಪಡೆದ ಡಾ. ವಿನಯ್ ಕುಮಾರ್; ಹನಗೂಡು ಕ್ಲಿನಿಕ್ ವೈದ್ಯನ ಕರಾಳ ಮುಖ ಬಯಲು

ವೈದ್ಯನೊಬ್ಬನ ಪ್ರೇಮ ನಾಟಕ, ಕಾಮದಾಸೆ ಮತ್ತು ಆತ್ಮಹತ್ಯೆಯ ಸಂಚಿಗೆ ಸಿಲುಕಿ ಸೀನಿಯರ್ ವೈದ್ಯೆಯೊಬ್ಬರು 12 ವರ್ಷಗಳ ಕಾಲ ಜೀವಂತ ಶವವಾಗಿ, ನಿನ್ನೆ ಉಸಿರು ಚೆಲ್ಲಿದ್ದಾರೆ.

ವೈದ್ಯನೋ ಅಥವಾ ಕಾಮುಕನೋ? ಇಬ್ಬರು ಯುವತಿಯರ ಬಲಿ ಪಡೆದ ಡಾ. ವಿನಯ್ ಕುಮಾರ್; ಹನಗೂಡು ಕ್ಲಿನಿಕ್ ವೈದ್ಯನ ಕರಾಳ ಮುಖ ಬಯಲು Read Post »

india russian oil deal
EXCLUSIVE, Kannada Flash News, ಅಂತರರಾಷ್ಟ್ರೀಯ, ದೇಶ, ರಾಜಕೀಯ ಸುದ್ದಿ, ರಾಷ್ಟ್ರೀಯ

ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: ರಷ್ಯಾದಿಂದ ‘ಡಬಲ್’ ತೈಲ ಆಮದು!

ಪಶ್ಚಿಮ ಏಷ್ಯಾದಲ್ಲಿ (Middle East) ಯುದ್ಧದ ಕಾರ್ಮೋಡಗಳು ಕವಿದಿದ್ದು, ಜಾಗತಿಕ ತೈಲ ಪೂರೈಕೆಯ ಜೀವನಾಡಿ ‘ಹಾರ್ಮುಜ್ ಜಲಸಂಧಿ’ (Strait of Hormuz) ಮೇಲೆ ಬಿಗಿ ಹಿಡಿತ ಮುಂದುವರಿದಿದೆ.

ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: ರಷ್ಯಾದಿಂದ ‘ಡಬಲ್’ ತೈಲ ಆಮದು! Read Post »

ipl 2026 chinnaswamy stadium
EXCLUSIVE, Kannada Flash News, ಕ್ರೀಡೆ, ಜಿಲ್ಲಾ ಸುದ್ದಿ, ಬೆಂಗಳೂರು, ರಾಜ್ಯ

ಮಾರ್ಚ್ 28ಕ್ಕೆ ಚಿನ್ನಸ್ವಾಮಿಯಲ್ಲಿ ಹೈವೋಲ್ಟೇಜ್ ಪಂದ್ಯ; ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಬಂದ್!

ಮಾರ್ಚ್ 28ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB ಮತ್ತು SRH ತಂಡಗಳ ನಡುವೆ ಮೊದಲ ಹಣಾಹಣಿ ನಡೆಯಲಿದೆ.

ಮಾರ್ಚ್ 28ಕ್ಕೆ ಚಿನ್ನಸ್ವಾಮಿಯಲ್ಲಿ ಹೈವೋಲ್ಟೇಜ್ ಪಂದ್ಯ; ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ಬಂದ್! Read Post »

bangalore university student abhishek
EXCLUSIVE, Kannada Flash News, ಅಪರಾಧ ಸುದ್ದಿ, ಜಿಲ್ಲಾ ಸುದ್ದಿ, ಬೆಂಗಳೂರು, ರಾಜ್ಯ

ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ರೌಡಿಸಂ ತಾಂಡವ: ನೀರು ಕುಡಿಯುವ ವಿಚಾರಕ್ಕೆ ವಿದ್ಯಾರ್ಥಿ ಮೇಲೆ ‘ಗ್ಯಾಂಗ್’ ಅಟ್ಯಾಕ್!

ವಿದ್ಯಾ ದೇಗುಲವಾಗಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣ ಈಗ ರೌಡಿಗಳ ಅಡ್ಡೆಯಾಗುತ್ತಿದೆಯೇ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ರೌಡಿಸಂ ತಾಂಡವ: ನೀರು ಕುಡಿಯುವ ವಿಚಾರಕ್ಕೆ ವಿದ್ಯಾರ್ಥಿ ಮೇಲೆ ‘ಗ್ಯಾಂಗ್’ ಅಟ್ಯಾಕ್! Read Post »

inspector papanna lady rowdy
EXCLUSIVE, Kannada Flash News, ಅಪರಾಧ ಸುದ್ದಿ, ಜಿಲ್ಲಾ ಸುದ್ದಿ, ಬೆಂಗಳೂರು, ರಾಜ್ಯ

ಮುದ್ದು ಬಂಗಾರು ಕಿಸ್ ಮಿ ಅಂತ ಲೇಡಿ ರೌಡಿಶೀಟರ್ ಹಿಂದೆ ಬಿದ್ದ ಪೊಲೀಸ್ ಇನ್ಸ್’ಪೆಕ್ಟರ್..!

ಇಲ್ಲೊಬ್ಬ ಪೊಲೀಸ್ ಅಧಿಕಾರಿ ತಾನು ರಕ್ಷಣೆ ನೀಡಬೇಕಾದ ಜವಾಬ್ದಾರಿಯನ್ನು ಮರೆತು, ಲೇಡಿ ಹಿಂದೆ ಬಿದ್ದು ಆಕೆಗೆ ‘ರೊಮ್ಯಾಂಟಿಕ್’ ಕಿರುಕುಳ ನೀಡಿರುವದು ಬೆಳಕಿಗೆ ಬಂದಿದೆ.

ಮುದ್ದು ಬಂಗಾರು ಕಿಸ್ ಮಿ ಅಂತ ಲೇಡಿ ರೌಡಿಶೀಟರ್ ಹಿಂದೆ ಬಿದ್ದ ಪೊಲೀಸ್ ಇನ್ಸ್’ಪೆಕ್ಟರ್..! Read Post »

Scroll to Top