“ಅನ್ನ” ಕೊಡುವ ವೃತ್ತಿಯೇ “ಹನಿಟ್ರ್ಯಾಪ್ “ಗೆ ದುರ್ಬಳಕೆಯಾಯ್ತಾ..?!
ಬೆಂಗಳೂರು: ಕನ್ನಡ ಪತ್ರಿಕೋದ್ಯಮದಲ್ಲಿ ಪತ್ರಕರ್ತರು ಭ್ರಷ್ಟಾಚಾರಿಗಳಾದ್ರೆ ಸಹಿಸಿಕೊಳ್ಳಬಹುದು( ಬಹುತೇಕ ನಡೆಯುತ್ತಿರುವುದು ಕೂಡ ಇದೇ ಬಿಡಿ)…ಆದರೆ ಅತ್ಯಾಚಾರಿಗಳಾ ಗುವುದನ್ನು..ನೈತಿಕ ಅಧಃಪತನ ವ್ಯಕ್ತಿತ್ವಹೀನವಾಗೋದನ್ನು ಮಾತ್ರ ಸಹಿಸಿಕೊಳ್ಳಲಾಗದು..ಅದನ್ನು ಸಹಿಸಿಕೊಳ್ಳಲೂಬಾರದು..ಅನ್ನ ಕೊಡುವ ಅಕ್ಷರವನ್ನು,ವೃತ್ತಿಯನ್ನು “ಹಾದರ” (ಯಾವತ್ತೂ ಬಳಸದ ಈ ಪದವನ್ನು ಈ ಸನ್ನಿವೇಶದಲ್ಲಿ ಬಳಸುತ್ತಿರುವುದಕ್ಕೆ ಸಮಸ್ತ ಮಾದ್ಯಮ ಮಿತ್ರರಲ್ಲಿ ಕ್ಷಮೆ ಕೋರುತ್ತೇನೆ). ದುರಂತದ ವಿಷಯ ಏನ್ ಗೊತ್ತಾ ಇವತ್ತು ಅನ್ನ ಕೊಡುವ ಅಕ್ಷರ ದುರ್ಬಳಕೆಯಾಗುತ್ತಿರುವುದೇ ಬಹುತೇಕ ಇಂಥಾ ಅನೈತಿಕ ವಿಚಾರಗಳಿ್ಗೆ.ಅಂತಹುದೇ ಒಂದು ವಿಕೃತ ಮನಸ್ಥಿತಿಗಳ ವಿಷವ್ಯೂಹವನ್ನು ಇವತ್ತು ಕನ್ನಡ ಫ್ಲ್ಯಾಶ್ ನ್ಯೂಸ್ ಬಟಾಬಯಲುಗೊಳಿಸುತ್ತದೆ. … Read more