Tag: POLITICALNEWS

2024 LOKASABHA ELECTION:ಬೆಂಗಳೂರಿನಲ್ಲಿ ನಾಳೆ 3 ಕ್ಷೇತ್ರಗಳ ಲೋಕಸಭಾ ಚುನಾವಣೆ ಮತದಾನ ಹೇಗಿರಲಿದೆ ಗೊತ್ತಾ..

ಬೆಂಗಳೂರು: ಲೋಕಸಭಾ ಚುನಾವಣೆ ಮತದಾನಕ್ಕೆ ಇನ್ನೂ ಕೆಲ ಗಂಟೆಗಳಷ್ಟೇ  ಬಾಕಿ ಇದೆ,ನಾಳೆ ಇಷ್ಟೊತ್ತಿಗಾಗ್ಲೇ ಮತದಾನ ಪ್ರಕ್ರಿಯೆ ಮುಗಿದು ಮತದಾರರ ತೀರ್ಪು ಇವಿಎಂ ಮೆಷಿನ್‌ ನಲ್ಲಿ ಭದ್ರವಾಗಿರಲಿದೆ.ಇನ್ನು ನಾಳೆ 3 ಲೋಕಸಭಾ ಕ್ಷೇತ್ರಗಳಿಗೆ ಹೇಗೆ ಮತದಾನದ  ಸಿದ್ಧತೆ ಮಾಡಿಕೊಳ್ಳಲಾಗಿದೆ ಎನ್ನುವುದರ ಬುಲೆಟ್‌ ಪಾಯಿಂಟ್ಸ್‌…

2024 LOKASABHA ELECTION NEWS…ದೇಶದ ಪ್ರಜಾಪ್ರಭುತ್ವದ ಹಬ್ಬಕ್ಕೆ ಕರ್ನಾಟಕ ಸಜ್ಜು-ಮೊದಲ ಹಂತದ ಚುನಾವಣೆಯಲ್ಲಿ 2,88,19,342 ಜನರಿಂದ ಹಕ್ಕು ಚಲಾವಣೆ.

ದೇಶದ ಅತೀ ದೊಡ್ಡ ಪ್ರಜಾಪ್ರಭುತ್ವದ ಹಬ್ಬ ಬಂದಿದೆ.ಲೋಕಸಭಾ ಚುನಾವಣೆ ಮೂಲಕ ಸರ್ಕಾರವನ್ಜು ಆಯ್ಕೆ ಮಾಡುವ ಅವಕಾಶ ದೊರೆತಿದೆ.ಕರ್ನಾಟಕದಲ್ಲಿಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ.ಏಪ್ರಿಲ್‌ ೨೬ ರಂದು ಮೊದಲ ಹಂತದ ಚುನಾವಣೆ ನಡೆಯುತ್ತಿದೆ.ಮೇ.೭ ರಂದು ಎರಡನೇ ಹಂತದ ಮತದಾನ ನಡೆಯಲಿದೆ.ಅಂದ್ಹಾಗೆ ಎರಡು ಹಂತಗಳಲ್ಲಿ ಚುನಾವಣೆ…

EXCLUSIVE…ಯಡಿಯೂರಪ್ಪ “ವಿರೋಧಿಗಳ ಪ್ರತೀಕಾರ”ಕ್ಕೆ ಅಸ್ತ್ರವಾಗ್ತಿದರಾ ಕೆ.ಎಸ್.ಈಶ್ವರಪ್ಪ..?! ಆಳಕ್ಕೆ ತಳ್ಳಿ ಆಳ ನೋಡುವಂಥ ಆ “ಅತೃಪ್ತ”ರು ಯಾರು..?

ಲೋಕಾ ಫೈಟ್‌, ಬಿಜೆಪಿಯಲ್ಲಿ ಅಷ್ಟೇ ಅಲ್ಲ, ರಾಜಕೀಯದಲ್ಲೂ ಈಶ್ವರಪ್ಪ ಭವಿಷ್ಯ ನಿರ್ದರಿಸಲಿದೆಯಾ..?!  ಶಿವಮೊಗ್ಗ: ಇಡೀ ಶಿವಮೊಗ್ಗವೇ ಏಕೆ, ರಾಜ್ಯ ಬಿಜೆಪಿ ವಲಯದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪ್ರಶ್ನೆಯೇ ಇದು..ಬಿಜೆಪಿ ಸ್ಪರ್ದಿ ವಿರುದ್ಧ ಜಿದ್ದಿನ ಸ್ಪರ್ದೆ ಬೇಡ ಎಂದ್ರೂ..ದೆಹಲಿ ಮಟ್ಟದ ಹೈಕಮಾಂಡ್‌  ನಿಂದ…

ಯಶವಂತಪುರ ಬೈ ಎಲೆಕ್ಷನ್‌ ಕನ್ಫರ್ಮ್….? S.T.ಸೋಮಶೇಖರ್‌ ಪಕ್ಕಾ..ಆದ್ರೆ ಎದುರಾಳಿ ಮೈತ್ರಿ ಅಭ್ಯರ್ಥಿ ಯಾರು…? ಜವರಾಯಿಗೌಡ/ನಿಖಿಲ್‌ ಕುಮಾರಸ್ವಾಮಿನಾ..?!

*3 ಬಾರಿ ಸೋತರೂ ಮತ್ತೊಂದು ಗೆಲುವಿನ ಅವಕಾಶದ ನಿರೀಕ್ಷೆಯಲ್ಲಿ ಜವರಾಯಿಗೌಡ.. *ಜವರಾಯಿಗೌಡರನ್ನೇ ಅಭ್ಯರ್ಥಿಯನ್ನಾಗಿಸಿ ದಳಪತಿಗಳು ಕೊಟ್ಟ ಮಾತನ್ನು ಉಳಿಸಿಕೊಳ್ತಾರಾ..? *ಜವರಾಯಿಗೌಡರಿಗಿಂತ ಸಮರ್ಥ ಅಭ್ಯರ್ಥಿ ಹುಡುಕಾಟದಲ್ಲಿದ್ದೇವೆ ಎಂದು ಶಾಕ್‌ ಕೊಡ್ತಾರಾ..? *ಬಿಜೆಪಿ ಜವರಾಯಿಗೌಡ ಅವರನ್ನೇ ತಮ್ಮ ಮೈತ್ರಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳುತ್ತಾ..? *ದಳಪತಿಗಳು…

“ಅಡ್ಡಮತದಾನ”ಕ್ಕೆ ಕೋಟ್ಯಾಂತರ ಆಮಿಷ: ಮೈತ್ರಿ ಅಭ್ಯರ್ಥಿ ಸೇರಿ ನಾಲ್ವರ ವಿರುದ್ಧ FIR

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಶಾಸಕರಿಗೆ ಆಮೀಷ ಒಡ್ಡಲಾಯಿತು ಎನ್ನುವ  ಆರೋಪದ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡರು ನೀಡಿದ್ದ ದೂರಿನ ಅನ್ವಯ ರಾಜ್ಯಸಭಾ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೇರಿ ನಾಲ್ವರ ವಿರುದ್ಧ FIR ದಾಖಲಾಗಿದೆ.ವಿಧಾನಸೌಧ ಪೊಲೀಸ್ ಠಾಣೆಯಲ್ಲಿ  ಕೇಸ್ ದಾಖಲಿಸಲಾಗಿದ್ದು ದೂರಿನ ಹಿನ್ನಲೆಯಲ್ಲಿ ಎಫ್…

ಅಂತೂ ಇಂತೂ ನಿಗಮ ಮಂಡಳಿಗಳ ಪಟ್ಟಿ ಪ್ರಕಟ: ಹ್ಯಾರೀಸ್ ಗೆ BDA, ಶ್ರೀನಿವಾಸ್ ಗೆ KSRTC, ಶಿವಣ್ಣಗೆ BMTC..ಸಂಗಮೇಶ್ ಗೆ ಲ್ಯಾಂಡ್ ಆರ್ಮಿ.

ಬೆಂಗಳೂರು: ಹಲವು ತಿಂಗಳ ಕಾತುರ ಹಾಗೂ ನಿರೀಕ್ಚೆಗೆ ಸರ್ಕಾರ ಕೊನೆಗೂ ತೆರೆ ಎಳೆದಿದೆ.32 ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಪ್ರಕಟಿಸಿದೆ.ಪ್ರಮುಖ ಆಯಕಟ್ಟಿನ ನಿಗಮಗಳ ಪಟ್ಟಿಯನ್ನು ಮೊದಲು ಪ್ರಕಟಿಸಿದ್ದು ಮಳವಳ್ಳಿ ಎಮ್ಮೆಲ್ಲೆ ನರೇಂದ್ರ ಸ್ವಾಮಿ,ಶಾಂತಿನಗರ ಎಮ್ಮೆಲ್ಲೆ ಎನ್ ಎ ಹ್ಯಾರೀಸ್, ತುಮಕೂರಿನ…

“POLITICAL 360” NEWS CHANNEL IN BIG CRISIS..!? “ಪುಟ್ಟಪ್ಪ”ನ ನಂಬಿ “ಕೇರ್‌ ಆಫ್‌ ಪುಟ್ಪಾತ್‌” ಆದ್ರಾ “ಪೊಲಿಟಿಕಲ್‌ 360” ಚಾನೆಲ್‌ ನ 250 ಸಿಬ್ಬಂದಿ..!?

ನಿರ್ದೇಶಕ ಸ್ಥಾನಕ್ಕೆ ಅಧೀಕೃತವಾಗಿ ರಾಜೀನಾಮೆ ಘೋಷಿಸಿದ “ಅರಮನೆ ಶಂಕರ್‌” ಬೆಂಗಳೂರು: ಇದು ನಿಜಕ್ಕೂ ಖಂಡನೀಯ…ಹಾಗೆಯೇ ಅಮಾನವೀಯ ಕೂಡ….ಯಾರೇ ಪತ್ರಕರ್ತರು ಕೆಲಸವಿಲ್ಲದೆ ಅತಂತ್ರರಾಗುವುದನ್ನು ನೋಡಿದಾಗ ಬೇಸರವಾಗುತ್ತದೆ.ಈ “ಫೀಲ್ಡ್‌” ಇಷ್ಟೊಂದು ಅಭದ್ರನಾ..? ಅಸುರಕ್ಷಿತನಾ..? ಅತಂತ್ರನಾ.? ಎಂಬ ನೋವುಂಟಾಗುತ್ತದೆ.ಪತ್ರಕರ್ತ ತನ್ನ ಸ್ವಯಂಕೃತಾಪರಾಧದಿಂದ ಅತಂತ್ರವಾಗೋದಕ್ಕೂ, ಅವರನ್ನು ನಂಬಿಸಿ…