BMRCL VIOLATES GOVERNMENT ORDER, ALSO INSULTS TO DR.B.R AMBEDKAR..!?”ಸಂವಿಧಾನಶಿಲ್ಪಿ”ಯನ್ನೇ ಮರೆತುಬಿಡ್ತಾ BMRCL..?!-ಗಣತಂತ್ರ ದಿನದಂದೇ ಅಂಬೇಡ್ಕರ್ ಗೆ ಅಗೌರವ.!?

ಬೆಂಗಳೂರು: ನಮಗೆ ಲಭ್ಯವಾಗಿರುವ ದೃಶ್ಯಾವಳಿಗಳು ನಮ್ಮ ಹೆಮ್ಮೆಯ ಮೆಟ್ರೋದ ಆಡಳಿತದಿಂದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮಾಡಿರುವ ಅಪಮಾನ-ಅಗೌರವವನ್ನು ಸಾರಿ ಹೇಳುತ್ತದೆ.ಇದು ಸತ್ಯವೇ ಆಗಿದ್ದಲ್ಲಿ ಬಿಎಂಆರ್ ಸಿಎಲ್ ಆಡಳಿತ ಕೇವಲ ಅಂಬೇಡ್ಕರ್ ವಿರೋಧಿ ಅಷ್ಟೇ ಅಲ್ಲ, ಸಂವಿಧಾನವಿರೋಧಿಯೂ ಹೌದೆಂದು ಬೇಸರ-ಅಪಮಾನ-ಆಕ್ರೋಶದಿಂದಲೇ ಹೇಳಬೇಕಾಗುತ್ತದೆ. ದೇಶಕ್ಕೆ ಸಂವಿಧಾನದಂಥ ಮಹಾನ್ ಗ್ರಂಥ ನೀಡಿದ ಡಾ.ಬಿ.ಆರ್ ಅಂಬೇಡ್ಕರ್ ಎನ್ನುವುದೇ ಬಿಎಂಆರ್ ಸಿಎಲ್ ಗೆ ಗೊತ್ತಿಲ್ಲ ಎನ್ನಿಸುತ್ತೆ.ಹಾಗಾಗಿನೇ ಸರ್ಕಾರ ಈ ಬಗ್ಗೆ  ಹೊರಡಿಸಿದ್ದ ಆದೇಶವನ್ನೂ ಗಾಳಿಗೆ ತೂರಿದೆ. ಗಣರಾಜ್ಯೊತ್ಸವ ಸಮಾರಂಭಗಳಂದು ರಾಜ್ಯದ ಸರ್ಕಾರಿ ಕಚೇರಿಗಳು.ಸರಕಾರಿ ಶಾಲಾ … Read more

EXCLUSIVE…BMTC ಲಾಕ್‌ಡೌನ್‌ “ಗೋಲ್ಮಾಲ್‌”ಮುಖ್ಯಲೆಕ್ಕಾಧಿಕಾರಿ SUSPEND…ಬಾಡಿಗೆ ವಿನಾಯ್ತಿ” ಹಗರಣದಲ್ಲಿ ಲೆಕ್ಕ ವಿಭಾಗದ ಇನ್ನಷ್ಟು ಅಧಿಕಾರಿ-ಸಿಬ್ಬಂದಿಗೂ ಸಂಕಷ್ಟ..!?

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ( ಬಿಎಂಟಿಸಿ)ಯಲ್ಲಿ ನಡೆದಿತೆನ್ನಲಾದ ಮತ್ತೊಂದು ಭಾರೀ ಭ್ರಷ್ಟಾ ಚಾರ ಪ್ರಕರಣದಲ್ಲಿ ಆರ್ಥಿಕ ವಿಭಾಗದ ಮುಖ್ಯಾಧಿಕಾರಿಯವರ “ತಲೆದಂಡ”ವಾಗಿದೆ ಎನ್ನುವ ಸ್ಪೋಟಕ ಸುದ್ದಿ ಹೊರಬಿದ್ದಿದೆ. ಅಷ್ಟೇ ಅಲ್ಲ ಅದೇ ವಿಭಾಗದ ಇನ್ನಷ್ಟು ಅಧಿಕಾರಿ ಸಿಬ್ಬಂದಿ ವಿರುದ್ದವೂ ಕಠಿಣ ಕ್ರಮಕ್ಕೆ ಆದೇಶವಾಗಿದೆ ಯಂತೆ. ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎನ್.ವಿ ಪ್ರಸಾದ್‌ ಅವರ ಆದೇಶದ ಮೇರೆಗೆ ಈ ಮಹತ್ವದ ಆದೇಶ ಹೊರಬಿ ದ್ದಿದೆ ಎನ್ನುವ ಸ್ಪೋಟಕ ಮಾಹಿತಿ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಗೆ  ಲಭಿಸಿದೆ. ಲಾಕ್‌ … Read more

3 ಸಾರಿಗೆ ನಿಗಮಗಳ ನೂತನ ಅಧ್ಯಕ್ಷರಿಗೆ ನೂರು ಸವಾಲು…-ದಾರಿ ತುಂಬೆಲ್ಲಾ ಮುಳ್ಳು…-ಅವ್ಯವಸ್ಥೆ ಸರಿಯಾದರೆ ಮಾತ್ರ ಉದ್ದಾರ…-ಶ್ರಮಿಕರ ಬದುಕೂ ಹಸನು…

ಬೆಂಗಳೂರು: ಮೊದಲಿಗೆ ಕೆಎಸ್ ಆರ್ ಟಿಸಿ, ಬಿಎಂಟಿಸಿ ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ ನಿಗಮಗಳಿಗೆ ನೂತನ  ಅಧ್ಯಕ್ಷರಾಗಿ ನೇಮಕಗೊಂಡಿ ರುವ ತುಮಕೂರು ಜಿಲ್ಲೆ ಗುಬ್ಬಿ ಕ್ಷೇತ್ರದ ಶ್ರೀನಿವಾಸ್,ಆನೇಕಲ್ ವಿಧಾನ ಸಭಾ ಕ್ಷೇತ್ರದ ಶಿವಣ್ಣ ಮತ್ತು ಬೆಳಗಾಂ ಜಿಲ್ಲೆ ಕಾಗವಾಡ ಕ್ಷೇತ್ರ ಶಾಸಕ ರಾಜು ಕಾಗೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸ್ತೇವೆ..ನೀವು ಇರುವಷ್ಟು ದಿನಗಳಲ್ಲಿ ಎಲ್ಲವೂ ಚೆನ್ನಾಗಿ ನಡೆದು ಸಮಸ್ಯೆಗಳಿಂದ  ತುಂಬಿತುಳುಕುತ್ತಿರುವ ನಿಗಮಗಳಿಗೆ ಚೈತನ್ಯ-ಪುನಶ್ಚೇತನ ಸಿಗುವಂತಾಗಲಿ.. ನೂತನ ಅಧ್ಯಕ್ಷರು, ಬಂದ ಪುಟ್ಟ ಹೋದ ಪುಟ್ಟರಂತಾಗದಿರಲಿ.. ಶಕ್ತಿ ಯೋಜನೆ ಸಮರ್ಪಕ ನಿರ್ವಹಣೆ … Read more

BMTC MD ಸತ್ಯವತಿ ವರ್ಗಾವಣೆ ಹಿಂದಿನ “ಸತ್ಯ”ಗಳೇನು…!?ಸ್ಥಳ ತೋರಿಸದೆ “ಔಟ್” ಮಾಡೊಕ್ಕೆ “ಕಾರಣ”ಗಳೇನು..?! ಇಲ್ಲಿದೆ “EXCLUSIVE” ಡೀಟೈಲ್ಸ್…

“ಸಾರಿಗೆ ಸಿಬ್ಬಂದಿ ವಿರೋಧಿ ಧೋರಣೆ”ನೇ ಸತ್ಯವತಿಗೆ ಮುಳುವಾಯ್ತಾ..? ಸಿಎಂಗೆ ಬರೆದ ದೂರು-ಸಾರಿಗೆ ಯೂನಿಯನ್ ನ ವ್ಯಾಪಕ ಆಕ್ರೋಶಕ್ಕೆ ಬೆಲೆ ತೆತ್ತರಾ ಸತ್ಯವತಿ..! ಬೆಂಗಳೂರು: ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದೆ, ಅಧಿಕಾರವನ್ನು ತನಗೆ ಮನಸೋಇಚ್ಛೇ ಚಲಾಯಿಸಿದರೆ ಏನಾಗಬಹುದೆನ್ನುವುದಕ್ಕೆ ಬಹುಷಃ ಐಎಎಸ್ ಸತ್ಯವತಿ ಅವರ ವರ್ಗಾವಣೆ ದುರಂತ ನಿದರ್ಶನವಾಗಬಹುದಾ..? ಗೊತ್ತಿಲ್ಲ..ಆದರೆ  ಸಣ್ಣ ಮುನ್ಸೂಚನೆ ಕೊಡದೆ ಅವರನ್ನು ಸರ್ಕಾರ ಸ್ಥಳವನ್ನೂ ತೋರಿಸದೆ ವರ್ಗಾವಣೆ ಮಾಡಿರುವುದು ಇಂತದ್ದೊಂದು ಅನುಮಾನವನ್ನು ಮತ್ತಷ್ಟು ಪುಷ್ಟೀಕರಿಸಿದೆ. ಸತ್ಯವತಿ ಮೇಡಮ್ ,ತಮ್ಮ ಸ್ವಯಂಕೃತಾಪರಾಧಕ್ಕೆ ಸರಿಯಾದ  ಬೆಲೆ ತೆತ್ತಿದ್ದಾರೆ ಎನಿಸುತ್ತದೆ.ಬಿಎಂಟಿಸಿ … Read more

BMTC “6960 ಕೇಸ್‌ ವಜಾ” ಘೋಷಣೆ: ಸಂತಸ..ನೆಮ್ಮದಿ…ನಿಟ್ಟುಸಿರು.. ಜತೆಗೆ ಆಕ್ಷೇಪ…ಅಪಸ್ವರ…ಬೇಸರ….ಅಸಮಾಧಾನ….

ಬೆಂಗಳೂರು: 6960 ಕೇಸ್ ಗಳನ್ನು ವಜಾಗೊಳಿಸಿರುವುದಾಗಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಸತ್ಯವತಿ ಅವರು ಹೇಳಿಕೆ ಕೊಟ್ಟಿರುವುದು ದೊಡ್ಡ ಸಂಚಲನ ಮೂಡಿಸಿದೆ.ಸಂಸ್ಥೆಗೆ  25 ವರ್ಷ ತುಂಬಿರುವ ಹಿನ್ನಲೆಯಲ್ಲಿ ಇಂತದ್ದೊಂದು ಘೋಷಣೆ ಮಾಡುತ್ತಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ. ಅನೇಕ ಪ್ರಕರಣಗಳಲ್ಲಿ ದಂಡನೆಗೆ ಒಳಗಾಗಿದ್ದ ಸಾರಿಗೆ ಸಿಬ್ಬಂದಿಗೆ ಈ ಘೋಷಣೆ ಸಂತಸವನ್ನುಂಟುಮಾಡಿದೆ. ಇದನ್ನು ಐತಿಹಾಸಿಕ ಘೋಷಣೆ ಎಂದೆಲ್ಲಾ ಬಿಂಬಿಸಲಾಗುತ್ತಿದೆ.ಬಿಎಂಟಿಸಿ ಇತಿಹಾಸದಲ್ಲಿ ಇಂತಹ ಬೆಳವಣಿಗೆಯನ್ನು ಐತಿಹಾಸಿಕ ಎಂದು ಒಪ್ಪಿಕೊಳ್ಳುವುದರಲ್ಲಿ ತಪ್ಪೇನಿಲ್ಲ.ಆದರೆ ಸತ್ಯವತಿ ಅವರು ಈ ಶಿಕ್ಷೆ ರದ್ದತಿಗೆ ಮಾನದಂಡ ರೂಪಿಸಿರುವುದರಿಂದ ನಿರ್ದಿಷ್ಟ ಪ್ರಕರಣಗಳಲ್ಲಿ ಶಿಕ್ಷೆ … Read more

BMTC EXCLUSIVE…ಯುವತಿ ದೂರಿಗೆ ರಾತ್ರೋರಾತ್ರಿ“ಕಾಮುಕ” ಕಳಂಕ ಹೊತ್ತುಕೊಂಡ ಕಂಡಕ್ಟರ್ ಕೆಂಪಣ್ಣ..!?

ಸಾಕ್ಷ್ಯಗಳಿಲ್ಲದೆ, ಬೆದರಿಸಿ ಬರೆಯಿಸಿಕೊಂಡ ಮುಚ್ಚಳಿಕೆ  ಆಧಾರದ ಮೇಲೆ ಸಸ್ಪೆಂಡ್ ಮಾಡಿದ್ರಾ ಪ್ರಭಾಕರ ರೆಡ್ಡಿ-ರಮ್ಯ..?!:ಕೆಂಪಣ್ಣ ಪತ್ನಿಯಿಂದ ಪೊಲೀಸ್ ಸ್ಟೇಷನ್- ಸರ್ಕಾರಕ್ಕೆ ದೂರು.. ಮಾಡದ ತಪ್ಪಿಗೆ ಕಾಮುಕನಾಗಿಬಿಟ್ಟೆ ಸಾ‍ರ್.. ಸಾಕ್ಷ್ಯ ಸಿಕ್ಕರೆ ಕುತ್ತಿಗೆ ಕೊಯ್ದುಕೊಂಡು ಸತ್ತೋಗುತ್ತೇನೆ ಸಾರ್..: ಕೆಂಪಣ್ಣ ಕಣ್ಣೀರು ಬೆಂಗಳೂರು:ಅಂದುಕೊಂಡಂತೆ ನಡೆದಿದ್ದೇ ಅದಲ್ಲಿ ಮಾತ್ರ ಇದನ್ನು ನಿಜಕ್ಕೂ ಅಮಾನವೀಯ ಎನ್ನಲೇಬೇಕಾಗು ತ್ತದೆ. ದೂರು ಬಂದಾಕ್ಷಣ ಅಧಿಕಾರಿಗಳೆನಿಸಿಕೊಂಡವರು ಪರಿಶೀಲಿಸಬೇಕು..ತನಿಖೆ ನಡೆಸಬೇಕು. ತಪ್ಪನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ಸಾಕ್ಷ್ಯಗಳನ್ನು ಕ್ರೋಢೀಕರಿಸಬೇಕು. ಒಬ್ಬನನ್ನು ತಪ್ಪಿತಸ್ಥ ಎಂದು ನಿರ್ಧರಿಸುವ ಮುನ್ನ ಹತ್ತಾರು ಬಾರಿ ಆಲೋಚಿಸಬೇಕು. ಕರ್ತವ್ಯದಾಚೆಗೂ … Read more