“ರಿಪಬ್ಲಿಕ್ ಕನ್ನಡ”ದಿಂದ “ಶೋಭಾ” ಔಟ್..! ಮಾದ್ಯಮ ಲೋಕಕ್ಕೆ “ಬಿಗ್ ಶಾಕ್”..!? ಮುಂದ್ಯಾರು..”ಅಜಿತ್ ಹನುಮಕ್ಕನವರ್ ಗೆ ಗಾಳ..!
ಇದು ಅಧೀಕೃತವಾಗಿ ಘೋಷಣೆ ಆಗಿಲ್ಲವಾದರೂ, ಮಾದ್ಯಮ ಲೋಕದ ದಿಗ್ಗಜ ಅರ್ನಾಬ್ ಗೋಸ್ವಾಮಿ ಮಾಲೀಕತ್ವದ ರಿಪಬ್ಲಿಕ್ ಸುದ್ದಿಸಂಸ್ಥೆಯ ಆಡಳಿತ ಅಘಾತಕಾರಿಯಾದ ನಿರ್ದಾರವೊಂದನ್ನು ತೆಗೆದುಕೊಂಡಿದೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ತುಂಬಾ ನಿರೀಕ್ಷೆ ಹಾಗೂ ಕನಸು ಹೊತ್ತ ಕಟ್ಟಿದ್ದ ರಿಪಬ್ಲಿಕ್ ಕನ್ನಡದ ಹಾಲಿ ಪ್ರಧಾನ ಸಂಪಾದಕರಿಗೆ ಗೇಟ್ ಪಾಸ್ ನೀಡಿದೆಯಂತೆ.. ಹುದ್ದೆಯನ್ನು ಅಲಂಕರಿಸಿ ಒಂದು ವರ್ಷ ಕಳೆಯುವುದರೊಳಗೆ ಸಂಪಾದಕಿ ಶೋಭಾ ಮಳವಳ್ಳಿ ಅವರಿಗೆ ರಾಜೀನಾಮೆ ನೀಡಿ ಮನೆಗೆ ತೆರಳುವಂತೆ ಸೂಚನೆ ನೀಡಿದೆಯಂತೆ. ದಿಢೀರ್ ಬೆಳವಣಿಗೆಯಲ್ಲಿ ಬಲವಂತದ ರಾಜೀನಾಮೆ ಪಡೆಯುತ್ತಿರುವುದಕ್ಕೆ … Read more




