“ನ್ಯೂಸ್ ಫಸ್ಟ್” ಚಾನೆಲ್ ಗೆ ನಿಜಕ್ಕೂ “ಆರ್ಥಿಕ ಸಂಕಷ್ಟ”ನಾ..? ಬಹುತೇಕ ಸಿಬ್ಬಂದಿಗೆ ತಿಂಗಳುಗಳಿಂದಲೂ “ಸಂಬಳವೇ” ಕೊಟ್ಟಿಲ್ವಂತೆ ಸತ್ಯನಾ..?!
ಮೊನ್ನೆ ಮೊನ್ನೆವರೆಗು ಆರ್ಥಿಕವಾಗಿ ಚೆನ್ನಾಗಿಯೇ ಇದ್ದಂತಿದ್ದ ಚಾನೆಲ್, ಸಧ್ಯ ಸುಸ್ಥಿತಿಯಲ್ಲಿಲ್ಲವೋ..? ಅಥವಾ ಸಿಬ್ಬಂದಿಗೆ ಕೊಡುವಷ್ಟು ಆದಾಯ ಬರುತ್ತಿಲ್ಲವೋ..?ಆರ್ಥಿಕವಾಗಿ ಚೆನ್ನಾಗಿದೆ ಎನ್ನುವುದೇ ಸತ್ಯವಾದ್ರೆ,.. ಹಾಗಿದ್ರೆ ಚಾನೆಲ್ ನ ಆದಾಯ ಎಲ್ಲೋಗ್ತಿದೆ..!? ಬೆಂಗಳೂರು: ಕನ್ನಡದ ಪ್ರಮುಖ ಹಾಗೂ ಪ್ರತಿಷ್ಟಿತ ಸುದ್ದಿವಾಹಿನಿಯೊಂದರ ಬಗ್ಗೆ ಬರೆಯಲೇಬೇಕಿದೆ ನೋಡಿ… ಬರೆಯಬೇಕೆನ್ನುವ ಯಾವುದೇ ಇರಾದೆ ಇಲ್ಲದಿದ್ದರೂ, ಅಲ್ಲಿನ ಬಹುಸಂಖ್ಯಾತ ಮಾದ್ಯಮಮಿತ್ರರಿಗೆ ಆಗುತ್ತಿದೆ ಎನ್ನಲಾಗಿರುವ ನೋವು-ಅನ್ಯಾಯದ ಕಾರಣಕ್ಕೆ ಬರೆಯಲೇಬೇಕಿದೆ. ಏಕೆಂದರೆ ಕನ್ನಡ ಫ್ಲ್ಯಾಶ್ ನ್ಯೂಸ್ ಸದಾ ನೋವುಂಡ-ಅನ್ಯಾಯಕ್ಕೊಳಗಾದ ಮಾದ್ಯಮಿತ್ರರ ಬೆನ್ನಿಗೆ ಇದ್ದೇ ಕೆಲಸ ಮಾಡುತ್ತಿದೆ..ಆ ವಿಷಯದಲ್ಲಿ … Read more