ಮೇ 29 ರಿಂದ ಶಾಲೆ ಆರಂಭ- 2024 ರಲ್ಲಿ 244 ದಿನ ಶಾಲೆ-121 ದಿನ ರಜೆ ಮಜಾ..
ಬೆಂಗಳೂರು: ರಜೆಯ ಮೂಡ್ ನಲ್ಲಿರುವ ವಿದ್ಯಾರ್ಥಿಗಳು ಮೇ ೨೯ ರಿಂದಲೇ ಶಾಲೆಗೆ ಮರಳಬೇಕಾಗಲಿದೆ.ಏಕೆಂದರೆ ಶಿಕ್ಷಣ ಇಲಾಖೆ ಮೇ 29 ರಿಂದಲೇ ಶಾಲೆಗಳನ್ನು ಆರಂಭಿಸುವಂತೆ ಸೂಚನೆ ನೀಡಿದೆ.೨೦೨೪-೨೫ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಪ್ರಕಟಿಸಿರುವ ಶಿಕ್ಷಣ ಇಲಾಖೆ ಕರ್ತವ್ಯದ ದಿನಗಳು ಹಾಗೂ ರಜೆ ದಿನಗಳ…