EXCLUSIVE…ಧರ್ಮಸ್ಥಳ-ಮಲೈಮಹಾದೇಶ್ವರ ಮಹಾತ್ಮೆ..!!:KSRTC- BMTC ನಡುವೆ “ಸಂಘರ್ಷ”..!?
KSRTC ಗಳಿಕೆಗೆ BMTC ಕೊಕ್ಕೆ..!? : ವಾರಾಂತ್ಯದಲ್ಲಿನ BMTC ಬಸ್ ಗಳ ಭರಾಟೆಗೆ ಥಂಡಾ ಹೊಡೆದ KSRTC..?! ಬೆಂಗಳೂರು: ಉಚಿತ ಬಸ್ ಸೌಲಭ್ಯ ಕಲ್ಪಿಸಿದ ಮೇಲೆ ಧಾರ್ಮಿಕ ಸ್ಥಳಗಳಿಗೆ ಹೆಚ್ಚು ಬಸ್ ಗಳನ್ನು ಕಲ್ಪಿಸುವ ವ್ಯವಸ್ಥೆಯಾಗಿದೆ.ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆ ಮನವಿ…