ground report.ಮತ್ತೆ ನೆನಪಾದ ಪುಲ್ವಾಮ: ಮಡುಗಟ್ಟಿದ್ದ ಆಕ್ರೋಶ ಅದುಮಿಟ್ಟು ಕೊಂಡೇ “ಪುಲ್ವಾಮ”ದಲ್ಲಿ ವರದಿ ಮಾಡಿದ್ದ ಕನ್ನಡದ ಏಕೈಕ ರಿಪೋರ್ಟರ್.

ಕಾಶ್ಮೀರ:ಪೆಹಲ್ಗಾಮ್(pehalgam) ನಲ್ಲಿ ಪಾಕಿ ಉಗ್ರರು(pakistan terrorist) ನಡೆಸಿದ ನರಮೇಧಕ್ಕೆ ಪ್ರತಿಕಾರವಾಗಿ ಆಪರೇಷನ್ ಸಿಂಧೂರ (operation sindhoora) ಕಾರ್ಯಾಚರಣೆ ಪಾಕಿಸ್ತಾನದ  ಅಸಲಿಯತ್ತನ್ನು ಬಟಾಬಯಲು ಮಾಡಿದೆ.ಯುದ್ಧ ತಯಾರಿಯ ಝಲಕ್ ಕೊಟ್ಟು, ಅದೇ ಮಂಪರಿನಲ್ಲಿ ನಿದ್ರೆಗೆ ಜಾರಿದ್ದ ಪಾಕಿಸ್ತಾನವನ್ನು ಅವರ ನೆಲಕ್ಕೆ ನುಗ್ಗಿ ಉಗ್ರರನ್ನು ಹೊಡೆದುರುಳಿಸಿದ ಸೈನಿಕರ ವಿರಾವೇಶ ಅವಿಸ್ಮರಣೀಯ ದಾಖಲಾರ್ಹ ಸನ್ನಿವೇಶವಾಗಿ ಇತಿಹಾಸದ ಪುಟ ಸೇರಿದೆ.ಕಾರ್ಯಾಚರಣೆ ಮುಗಿಸುವ ಸೂಚನೆ ನೀಡದಿರುವ ಭಾರತದ ವೀರಾವೇಶ ಗಮನಿಸಿದ್ರೆ ಪಾಕಿಸ್ತಾನವನ್ನು ನಾಮಾವಶೇಷಗೊಳಿಸುವ ಸಾಧ್ಯತೆಗಳು ದಟ್ಟವಾಗುತ್ತಿವೆ.ಕಾರ್ಯಾಚರಣೆಯಲ್ಲಿ ಸಂಭವಿಸಿರಬಹುದಾದ ನಿಷ್ಪಾಪಿ-ಅಮಾಯಕ ನಾಗರಿಕರ ಸಾವುನೋವುಗಳಿಗೆ ವಿಷಾದ-ಸಂತಾಪ ಸೂಚಿಸಿರುವ ಭಾರತ, … Read more

“ಯುದ್ಧಭೂಮಿ”ಯಲ್ಲಿ ಪ್ರಾಣದ ಹಂಗು ತೊರೆದ “ಮಾದ್ಯಮಯೋಧರು”

ಸಾವನ್ನು ಬೆನ್ನಿಗೆ ಕಟ್ಟಿಕೊಂಡು ವೃತ್ತಿ ನಿಷ್ಟೆಯಿಂದ ಸುದ್ದಿಮಾಡುತ್ತಿರುವ ಮಾದ್ಯಮಯೋಧರು ನಮ್ಮ ಹೆಮ್ಮೆ- ಪತ್ರಿಕಾಯೋಧರಿಗೆ ಹ್ಯಾಟ್ಸಾಫ್.. ಬೆಂಗಳೂರು-ಕಾಶ್ಮೀರ: ಸಧ್ಯ ದೇಶದಲ್ಲೆಲ್ಲಾ ಯುದ್ಧ(war)ದ್ದೇ ಮಾತು.ಸಾಂಪ್ರದಾಯಿಕ ಶತೃರಾಷ್ಟ್ರ ಪಾಕಿಸ್ತಾನ(pakistan)ವನ್ನು ಅದರ ನೆಲದಲ್ಲೇ ನುಗ್ಗಿ ಬಗ್ಗು ಬಡಿಯುತ್ತಿರುವ,ಅದರ ನಡ ಮುರಿ ಯುತ್ತಿರುವ ಭಾರತ(india)ದ ಹೆಮ್ಮೆಯ ಸೇನೆ(armed forces)ಯದ್ದೇ ಸುದ್ದಿ. ಪೆಹಲ್ಗಾಮ್‌ ನ ಭಯೋತ್ಪಾದಕ(terrorist) ದಾಳಿಗೆ ಪ್ರತೀಕಾರವಾಗಿ ಭಾರತ ,ಪಾಕಿಸ್ತಾನವನ್ನು ಆಪರೇಷನ್ ಸಿಂಧೂರ (operation sindhoora) ಹೆಸರಲ್ಲಿ ಸರ್ವನಾಶ ಮಾಡುತ್ತಿರುವಂತದ್ದು ಪ್ರತಿಯೊಬ್ಬ ಭಾರತೀಯ ಹೆಮ್ಮೆ-ಆತ್ಮಾಭಿಮಾನದಿಂದ ಬೀಗಬೇಕಿರುವ ಸಂಗತಿ. ಪಾಪಿ…ಪಾಕಿಸ್ತಾನವನ್ನು ಮಣ್ಣುಮುಕ್ಕಿಸುತ್ತಿರುವ ಈ ಬೆಳವಣಿಗೆಗಳ ಪ್ರತಿಯೊಂದು … Read more

BBMP ಶಾಲೆ ವಿದ್ಯಾರ್ಥಿನಿಯ ಹೆಮ್ಮೆಯ ಸಾಧನೆಯಿಂದ ವಿದ್ಯಾಇಲಾಖೆ ಕಲಿಯಬೇಕಾದ ಪಾಠ..?!

ಬೆಂಗಳೂರು: ಈ ವಿದ್ಯಾರ್ಥಿನಿಯ ಸಾಧನೆಯ ಕ್ರೆಡಿಟ್ ನ್ನು ಬಿಬಿಎಂಪಿ ವಿದ್ಯಾ ಇಲಾಖೆ ತೆಗೆದುಕೊಳ್ಳುವ ಮುನ್ನ ಒಂದು ಮಾತು..ಗೆದ್ದರೆ ಆಡಲು ಬಂದಿದ್ದೆ..ಸೋತರೆ ನೋಡಲಿಕ್ಕೆ ಬಂದಿದ್ದೇ ಎನ್ನುವ ಆಪಾದನೆ ಬಿಬಿಎಂಪಿ ವಿದ್ಯಾಇಲಾಖೆಯಲ್ಲಿರುವ ಕೆಲವರ ಮೇಲಿದೆ.ಈ ಆಪಾದನೆ ಹೊರತಾಗಿಯೂ ಬಿಬಿಎಂಪಿ ಶಾಲೆಗಳೆಂದ್ರೆ ಮೂಗು ಮುರಿಯುವ ಸನ್ನಿವೇಶ ದಲ್ಲಿಯೇ ಇಲ್ಲೋರ್ವ ವಿದ್ಯಾರ್ಥಿನಿ ಎಲ್ಲರ ಹುಬ್ಬೇರಿಸುವಂತ ಸಾಧನೆ ಮಾಡಿ ಪರಿಶ್ರಮ ಹಾಕಿದರೆ ಪ್ರತಿಫಲ ಕಟ್ಟಿಟ್ಟಬುತ್ತಿ..ಯಾವುದೂ ಅಸಾಧ್ಯವಲ್ಲ ಎನ್ನುವುದನ್ನು ಪ್ರೂವ್ ಮಾಡಿದ್ದಾಳೆ. ಆ ವಿದ್ಯಾರ್ಥಿನಿ ಸಾಧನೆಯಿಂದ ಇಡಿ ಬಿಬಿಎಂಪಿ ಆಡಳಿತ ಬೆನ್ನುತಟ್ಟಿಕೊಳ್ಳುವಂತಾಗಿದೆ. ಹೌದು..ಇವತ್ತು ಬಿಬಿಎಂಪಿ ಶಾಲಾ … Read more

ಭಾರತೀಯ ಬಾಹ್ಯಾಕಾಶದ ಮೇರುವ್ಯಕ್ತಿತ್ವಕ್ಕೆ ಕಾಂಗ್ರೆಸ್ ಸರ್ಕಾರದಿಂದ ಅವಮಾನ-ಅಗೌರವ ..!

ಮನಮೋಹನ್ ಸಿಂಗ್ ದೇಶದ ಪ್ರಧಾನಿಯಾಗಿದ್ದಾಗ ಯಾವ ಮಹಾನ್ ವ್ಯಕ್ತಿತ್ವ-ಮೇರು ಪ್ರತಿಭೆಯನ್ನು ಗುರುತಿಸಿ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ರೋ ಅಂಥವರನ್ನು ಬದುಕಿದ್ದಾಗ ಲಂತೂ ಅಲ್ಲ, ಅಟ್ಲೀಸ್ಟ್ ಸತ್ತ ಮೇಲಾದ್ರೂ ಗೌರವಯುತವಾಗಿ ನಡೆಸಿಕೊಳ್ಳಬೇಕಿತ್ತು. ಕನಿಷ್ಟ ಸೌಜನ್ಯಕ್ಕಾದ್ರೂ ಸರ್ಕಾರದಿಂದ ಸೂಕ್ತ ಗೌರವ-ವಿದಾಯ ಸಲ್ಲಿಸಬಹುದಿತ್ತೇನೋ..? ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಬೇರೆಯದೇ ರಾಜಕೀಯ ವಿಚಾರಗಳಲ್ಲಿ ಮುಳುಗೋಗಿಬಿಟ್ಟಿತ್ತು..ಇದು, ಇಸ್ರೋದ ದೀರ್ಘಕಾಲದ ಅಧ್ಯಕ್ಷರು,ಬಾಹ್ಯಾಕಾಶ ಕ್ಷೇತ್ರದ ಇತಿಹಾಸದಲ್ಲಿ ಭಾರತದ ಹೆಮ್ಮೆಯ ಸಾಕ್ಷಿಪ್ರಜ್ನೆ, ಹಲವು ಪ್ರಥಮಗಳ ರೂವಾರಿ… ಗರಿಷ್ಠ ಸಾಧನೆಗಳ ಪ್ರವರ್ತಕ ಡಾ.ಕಸ್ತೂರಿ ರಂಗನ್ ಅವರ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ … Read more

bBMP ಅಂಗಳದಲ್ಲಿ 24 ಕೋಟಿ ಹಗರಣದ ಸದ್ದು-ಅಕ್ರಮ ಸಾಬೀತಾದ್ರೆ ಜೈಲ್  ಫಿಕ್ಸ್..!

ಕೆಲಸ ಮಾಡದೆಯೇ 25 ಕೋಟಿ ಬಿಲ್ ಮಂಜೂರು: ದಾಸರಹಳ್ಳಿ ವಲಯ ಕಾರ್ಯಪಾಲಕ ಅಭಿಯಂತರ( EXECUTIVE ENGINEER) ಯದುಕೃಷ್ಣ,ಗುತ್ತಿಗೆದಾರರಾದ ( CONTRACTORS) ಅಭಿಜಿತ್, ತೇಜೇಗೌಡ ಮತ್ತು ನಾರಾಯಣ ಗೌಡ ಸಂಕಷ್ಟ..! ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಂಗಳದಲ್ಲಿ ಮತ್ತೊಂದು ಬೃಹತ್ ಹಗರಣ ಸುದ್ದಿ ಮಾಡಿದೆ.ಬಿಬಿಎಂಪಿ ದಾಸರಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ 25 ಕೋಟಿ ಮೊತ್ತದ  ಬೃಹತ್ ಹಗರಣದ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ಕೆಲಸವನ್ನೇ ಮಾಡದೆ ಗುತ್ತಿಗೆದಾರರಿಗೆ ಬಿಲ್ ಪಾವತಿಸಿದ್ದ ಆಪಾದನೆ ದಾಸರಹಳ್ಳಿ ವಲಯದ ಎಕ್ಸಿಕ್ಯೂಟಿವ್ ಎಂಜಿನಿಯರ್ ಯದುಕೃಷ್ಣ … Read more

EXCLUSIVE:ಹೊಸ ರೂಪ-ವಿನ್ಯಾಸ ದ ಏಷ್ಯಾನೆಟ್‌ “ಸುವರ್ಣ”ಕ್ಕೆ ಇವರೇ ಆ ನೂತನ “ಸಾರ‍ಥಿ”..!

ಕರ್ನಾಟಕದ ನಂಬರ್‌ 1 ಚಾನೆಲ್‌ ತೊರೆದು ಶೀಘ್ರವೇ ಸುವರ್ಣ ಬಳಗ ಸೇರಲಿರುವ ಸಭ್ಯ-ಸಂಭಾವಿತ ಪತ್ರಕರ್ತ..   ಬೆಂಗಳೂರು: ಸುವರ್ಣ ಸುದ್ದಿವಾಹಿನಿ(suvarna news channel) ಬದಲಾಗುತ್ತಿದೆ..ತನ್ನ ಹಳೆಯ ಸ್ವರೂಪ ಮತ್ತು ವಿನ್ಯಾಸವನ್ನು ರೂಪಾಂತರಿಸಿಕೊಳ್ಳುತ್ತಿದೆ ಎನ್ನುವ ಮಾತು ಬಲವಾಗಿ ಕೇಳಿಬಂದಿದೆ. ಹಾಗೆಯೇ ಆಗಿದ್ದರೆ  ನಿಜಕ್ಕೂ ಸಂತೋಷದ ಬೆಳವಣಿಗೆ.( ಆದರೆ ಕರ್ನಾಟಕದಲ್ಲಿ ಏಷಿಯಾ ನೆಟ್  ಸುವರ್ಣ ಮಾಡಿದಷ್ಟು ಬದಲಾವಣೆಗಳನ್ನು ಇನ್ನೊಂದು ನ್ಯೂಸ್ ಚಾನೆಲ್ ಮಾಡಲಿರಲಿಕ್ಕಿಲ್ಲ.. ಆದರೆ ಆ ಪ್ರಯತ್ನಗಳು ನಿರೀಕ್ಷೆ ತಲುಪದೇ ಹೋದದ್ದು ಮಾತ್ರ ದುರಾದೃಷ್ಟಕರ).ಈ ಎಲ್ಲಾ ಬದಲಾವಣೆ ಬಳಿಕವೂ ಸುವರ್ಣ … Read more

ಸುವರ್ಣ ನ್ಯೂಸ್ ನಲ್ಲಿ ಬದಲಾವಣೆ ಪರ್ವ.?! ಬದಲಾಗುತ್ತಾ ಚಾನೆಲ್ ಹೆಸರು..! ಮೈಗಳ್ಳರಿಗೆಲ್ಲಾ ಗೇಟ್ ಪಾಸ್..!?

ವಿಶೇಷ ಸೂಚನೆ: ಸುವರ್ಣ ನ್ಯೂಸ್ ಚಾನೆಲ್ ನಲ್ಲಿ ಭಾರೀ ಬದಲಾವಣೆ..! ನಿರೀಕ್ಷಿಸಿ ಎಂದು ಬರೆದಾಗಲೇ ನೂರಾರು ಕರೆಗಳು ಕನ್ನಡ ಫ್ಲ್ಯಾಶ್ ನ್ಯೂಸ್ ಕಚೇರಿಗೆ ಬಂದವು.ಕೆಲವು ಮಾದ್ಯಮ ಮಿತ್ರರದ್ದಾದ್ರೆ, ಇನ್ನು ಕೆಲವರು ಅಜಿತ್ ಹನುಮಕ್ಕನವರ್ ಅಭಿಮಾನಿಗಳದ್ದು…ಆಶ್ಚರ್ಯ ಎಂದರೆ ಕರೆ ಮಾಡಿ ವಿಚಾರಿಸಿದವರಲ್ಲಿ ಅತಿ ಹೆಚ್ಚಿನವರು ಸುವರ್ಣ ನ್ಯೂಸ್ ಚಾನೆಲ್ ಸಿಬ್ಬಂದಿ.ಅವರ ಯಾರ ಹೆಸರನ್ನು ಇಲ್ಲಿ ಉಲ್ಲೇಖಿಸುವ ಕೆಲಸಕ್ಕೆ ನಾವು ಹೋಗದೆ, ನಮಗೆ ಲಭ್ಯವಿರುವ ಒಂದಷ್ಟು ಮಾಹಿತಿಗಳನ್ನಾಧರಿಸಿ ವರದಿ ಮಾಡಿರು ತ್ತೇವೆ.ಈ ಸುದ್ದಿಯ ಉದ್ದೇಶ ಸುವರ್ಣ ನ್ಯೂಸ್  ಉದ್ಯೋಗಿಗಳಲ್ಲಿ ಅಭದ್ರತೆಯ … Read more

IPS ಓಂ ಪ್ರಕಾಶ್ ಮರ್ಡರ್ ಮಿಸ್ಟರಿ..! ಇದು “ಪತ್ರಕರ್ತ” ಹೇಳಿದ ಇಂಟರೆಸ್ಟಿಂಗ್  ಸ್ಟೋರಿ..

ರಕ್ತದ ಮಡುವಿನಲ್ಲಿ ಅತ್ಯಂತ ಸಂಭಾವಿತ ಅಧಿಕಾರಿ ಓಂ ಪ್ರಕಾಶ್  ಪ್ರಾಣಬಿಕ್ಷೆಗೆ ಅಂಗಲಾಚುತ್ತಿದ್ದರೂ, ಆಸ್ತಿ ಮುಂದೆ  ಸಂಬಂಧಗಳನ್ನೇ ಧಿಕ್ಕರಿಸಿದ ಪತ್ನಿ-ಮಗಳಿಗೆ ಕರುಣೆ ಬರಲಿಲ್ವಾ..?! ಬೆಂಗಳೂರು.: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್( 68) ಅವರ ಕೊಲೆ ನಡೆದು ಹೋಗಿದೆ.ಕೊಲೆ ಸುತ್ತ ಅನೇಕ ಅನುಮಾನಗಳು ಸುಳಿದಾಡುತ್ತಿವೆ.ಕೊಲೆಗೆ ತೀರ್ಥಹಳ್ಳಿ ಮೂಲದ ಹೆಣ್ಣಿನ ಜತೆಗಿನ ಸಹವಾಸ ಕಾರಣವಾಯ್ತಾ..? ಪತ್ನಿ-ಮಗಳ ಜತೆಗಿನ ಗಲಾಟೆ ಕಾರಣವಾಯ್ತಾ..? ಅತಿಯಾದ ಸಿಟ್ಟಿನಿಂದಲೇ ಸಾವು ತಂದುಕೊಂಡ್ರಾ..? ದಾರಿ ತಪ್ಪಿದ  ಮಗನ ಓಲೈಕೆಗಾಗಿ ಪತ್ನಿ-ಮಗಳನ್ನು ಎದುರಾಕಿಕೊಂಡಿದ್ದೇ ಕಾರಣವಾಯ್ತಾ..? ಸಹೋದರಿಗೆ ದೂರದ ದಾಂಡೇಲಿಯಲ್ಲಿ … Read more

ಕೊಲೆ ಮಾಡಿ “ರಾಕ್ಷಸನ ಸಂಹಾರ”ವಾಗಿದೆ ಎಂದು ಮೆಸೇಜ್‌ ಮಾಡಿದ್ದ ನಿವೃತ್ತ ಡಿಜಿಐಜಿಪಿ ಓಂಪ್ರಕಾಶ್‌ ಪತ್ನಿ..!

ಆಸ್ತಿ ವಿವಾದಕ್ಕೆ ಪತ್ನಿಯಿಂದಲೇ ಕೊಲೆಯಾದ ನಿವೃತ್ತ ಡಿಜಿಐಜಿಪಿ ಓಂಪ್ರಕಾಶ್‌ ಬೆಂಗಳೂರು: ಬೆಂಗಳೂರಿನಲ್ಲಿ ಹಿರಿಯ ಐಪಿಎಸ್‌  ಹಾಗೂ ನಿವೃತ್ತ ಡಿಜಿಐಜಿಪಿ ಓಂಪ್ರಕಾಶ್‌ ಕೊಲೆಯಾಗಿದ್ದಾರೆ.ಎಚ್‌ ಎಸ್‌ ಆರ್‌ ಲೇ ಔಟ್‌ ನ ತಮ್ಮ ಮನೆಯಲ್ಲಿ ರಕ್ತದ ಮಡುವಿನಲ್ಲಿ ಕೊಲೆಯಾಗಿರುವ ಓಂಪ್ರಕಾಶ್‌ ಅವರನ್ನು ಪತ್ನಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.ಈ ಹಿನ್ನಲೆಯಲ್ಲಿ ಪೊಲೀಸರು ಪತ್ನಿಯನ್ನು ವಶಕ್ಕೆ ಪಡೆದಿದ್ದಾರೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಈ ಕೊಲೆಯಾಗಿದೆ ಎನ್ನುವುದು ಪ್ರಾಥಮಿಕ ತನಿಖೆ ವೇಳೆ ದೃಢಪಟ್ಟಿದೆ.ತನ್ನ ತಂಗಿ ಹೆಸರಿಗೆ ದಾಂಡೇಲಿಯಲ್ಲಿ ಓಂಪ್ರಕಾಶ್‌ ಆಸ್ತಿ ಮಾಡಿದ್ದರು.ಇದೇ ವಿಚಾರದಲ್ಲಿ … Read more

BIG EXPOSE…”ಜೈಲ್‌ “ಗಳ “ಆಹಾರ ಗೋಲ್ಮಾಲ್‌” ..ಪ್ರತಿ ಖೈದಿಯ 3 ಹೊತ್ತಿನ ಊಟಕ್ಕೆ 85 ರೂ..! ರಾತ್ರಿ ಊಟಕ್ಕೂ-ಬೆಳಗಿನ ಟಿಫನ್‌ ಗೂ 14 ಗಂಟೆಗಳ ಅಂತರ..!ವಾರಕ್ಕೊಮ್ಮೆಯಷ್ಟೇ ಮಾಂಸಹಾರ..!

**ಆರ್‌ ಟಿ ಐನಲ್ಲಿ ಬಯಲಾಯ್ತು ಕರ್ನಾಟಕದ ಜೈಲ್‌ ಗಳ ಕರಾಳ ಮುಖ ** ಸಾಮಾಜಿಕ ಕಾರ್ಯಕರ್ತ ನರಸಿಂಹ ಮೂರ್ತಿ ಅವರಿಂದ ಅಕ್ರಮ ಬಯಲು ** ಜೈಲ್‌ ಸೂಪರಿಂಟೆಂಡೆಂಟ್‌ ನೀಡಿದ ಸ್ಪೋಟಕ ವಿವರಗಳಿಂದ ಆಹಾರದ ಕರಾಳತೆ ಅನಾವರಣ ** ವಿಚಾರಣಾಧೀನ ಖೈದಿಗಳ ಆಹಾರಕ್ಕೆ ಕನಿಷ್ಟ ದರ ಫಿಕ್ಸ್‌ **ಬೆಳಗಿನ ಉಪಾಹಾರ.ಟೀ, ಮದ್ಯಾಹ್ನದ ಊಟ ಸಂಜೆ ಟೀ-ಸ್ನ್ಯಾಕ್ಸ್‌,ರಾತ್ರಿ ಊಟಕ್ಕೆ 85  ರೂ ** ಕೇರಳಾ ಜೈಲ್‌ ಗಳಲ್ಲಿ ವಾರಕ್ಕೆ 3 ದಿನ ಮಾಂಸಹಾರ-ಆದರೆ ಕರ್ನಾಟಕದಲ್ಲಿ ಏಕೆ ಹೀಗೆ..? ** ಬೆಳಗ್ಗೆ-ಮದ್ಯಾಹ್ನ-ರಾತ್ರಿ … Read more